Monthly Archives: ಜುಲೈ, 2023
World University Games : ಅಥ್ಲೀಟ್‌ಗಳಿಗೆ ವಿಶೇಷ ವೀಸಾ ನೀಡಿದ ಚೀನಾ : ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಿಂದ ಹಿಂದೆ ಸರಿದ ಭಾರತ
ನವದೆಹಲಿ : ಚೆಂಗ್ಡುವಿನಲ್ಲಿ ಆರಂಭವಾಗಲಿರುವ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಿಂದ (World University Games) ಭಾರತ ಹಿಂದೆ ಸರಿಯಲು ನಿರ್ಧರಿಸಿದೆ. ಅರುಣಾಚಲ ಪ್ರದೇಶದ ಅಥ್ಲೀಟ್‌ಗಳಿಗೆ ಸ್ಟ್ಯಾಪಲ್ಡ್ ವೀಸಾಗಳನ್ನು ನೀಡುವ ಚೀನಾದ ನಿರ್ಧಾರದ ವಿರುದ್ಧ ಪ್ರತಿಭಟನೆಯ...
Udupi College Toilet Video Case : ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣ : 3 ವಿದ್ಯಾರ್ಥಿನಿಯರಿಗೆ ಷರತ್ತು ಬದ್ದ ಜಾಮೀನು
ಉಡುಪಿ : ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ (Udupi College Toilet Video Case) ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿನಿಯರ ವಿರುದ್ದ ಪ್ರಕರಣ ದಾಖಲಾಗಿದೆ. ಇದೀಗ...
Karnataka Education Department : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ಶಿಕ್ಷಣ ಇಲಾಖೆ
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯ (Karnataka Education Department) ಇತ್ತೀಚಿನ ನಿರ್ಧಾರವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಂತಸ ಮೂಡಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ...
Amazon Great Freedom Festival Sale : ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ : ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿ
ನವದೆಹಲಿ : ಆನ್‌ಲೈನ್ ಮಾರುಕಟ್ಟೆಯಲ್ಲಿ ವಿವಿಧ ಸಾಮಾಗ್ರಿ ಖರೀದಿಗಳ ಮೇಲೆ ಆಫರ್‌ಗಾಗಿ ಕಾಯುತ್ತಿದ್ದವರಿಗೆ ಸುವರ್ಣಾವಕಾಶ ಕಾದಿದೆ. ಶೀಘ್ರದಲ್ಲೇ ಅಮೆಜಾನ್ ತನ್ನ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival Sale)...
Madhya Pradesh Crime : ಹಿರಿಯ ಅಧಿಕಾರಿಗೆ ಗುಂಡು ಹಾರಿಸಿದ ಸಬ್ ಇನ್ಸ್‌ಪೆಕ್ಟರ್ ಬಂಧನ
ಮಧ್ಯಪ್ರದೇಶ : ಮಧ್ಯಪ್ರದೇಶದ ರೇವಾದಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯೊಳಗೆ ಸಬ್ ಇನ್ಸ್‌ಪೆಕ್ಟರ್ (Madhya Pradesh Crime) ಒಬ್ಬರು ತಮ್ಮ ಹಿರಿಯರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ಸೇವೆಯಿಂದ...
Gruha Jyothi Scheme : ಗೃಹ ಜ್ಯೋತಿ ಯೋಜನೆ : ಉಚಿತ ವಿದ್ಯುತ್ ಸೌಲಭ್ಯ ಆಗಸ್ಟ್ 5 ರಿಂದ ಆರಂಭ
ಬೆಂಗಳೂರು : ರಾಜ್ಯ ಸರಕಾರವು ಐದು ಗ್ಯಾರಂಟಿ ಯೋಜನೆಯಲ್ಲಿ ಪ್ರಮುಖವಾದ ಗೃಹ ಜ್ಯೋತಿ ಯೋಜನೆಯಡಿ (Gruha Jyothi Scheme) ಉಚಿತ ವಿದ್ಯುತ್ ಪಡೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಿಂದ ಪ್ರಯೋಜನ ಪಡೆಯಲು...
Jasprit Bumrah : ಟೀಮ್ ಇಂಡಿಯಾಗೆ ಗುಡ್ ನ್ಯೂಸ್, ಜಸ್ಪ್ರೀತ್ ಬುಮ್ರಾ ಕಂಬ್ಯಾಕ್ ಮುಹೂರ್ತ ಫಿಕ್ಸ್
ಬೆಂಗಳೂರು: ಬೆನ್ನು ನೋವಿನಿಂದ ಚೇತರಿಸಿಕೊಂಡಿರುವ ಟೀಮ್ ಇಂಡಿಯಾದ ಪ್ರೀಮಿಯರ್ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಕಂಬ್ಯಾಕ್ ಯಾವಾಗ ಎಂಬ ಪ್ರಶ್ನೆ ಕ್ರಿಕೆಟ್ ಪ್ರಿಯರನ್ನು ಕಾಡುತ್ತಿದೆ. ಖತರ್ನಾಕ್ ಬೌಲರ್ ಬುಮ್ರಾ...
Udupi College Toilet Video Case : ಉಡುಪಿ : ಕಾಲೇಜು ಶೌಚಾಲಯದಲ್ಲಿ ವಿಡಿಯೋ ಪ್ರಕರಣ : ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಉಡುಪಿ : ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ನಡೆಸಿದ ಪ್ರಕರಣ (Udupi College Toilet Video Case) ಬೂದಿ ಮುಚ್ಚಿದ ಕೆಂಡದಂತೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಕಾಲೇಜಿನ...
Sanju Samson : ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಡಿದ ಸಂಜು ಸ್ಯಾಮ್ಸನ್ ಜರ್ಸಿ
ಬಾರ್ಬೆಡೋಸ್: ಟೀಮ್ ಇಂಡಿಯಾದಲ್ಲಿ ಅತ್ಯಂತ ನತದೃಷ್ಟ ಕ್ರಿಕೆಟಿಗ ಅಂತ ಯಾರಾದ್ರೂ ಇದ್ರೆ ಅದು ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ (Sanju Samson) ಸಂಜು ಸ್ಯಾಮ್ಸನ್. ಪ್ರತಿಭೆಯಿದ್ರೂ ಅವಕಾಶ ಸಿಗುತ್ತಿಲ್ಲ. ಕೈಗೆ ಬಂದ ತುತ್ತು...
Election Duty : ಚುನಾವಣಾ ಕರ್ತವ್ಯಕ್ಕೆ ಶಿಕ್ಷಕರನ್ನು ನಿಯೋಜಿಸಬೇಡಿ : ಬಿಬಿಎಂಪಿಗೆ ಶಿಕ್ಷಣ ಇಲಾಖೆಯಿಂದ ಪತ್ರ
ಬೆಂಗಳೂರು : ಶಾಲಾ ಶಿಕ್ಷಕರನ್ನು ಚುನಾವಣಾ (Election Duty) ಕೆಲಸಕ್ಕೆ ನಿಯೋಜಿಸಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆ ಮತ್ತಿತರ ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸದಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ. ಶಿಕ್ಷಕರ...
- Advertisment -