ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿ 2ನೇ ಆವೃತ್ತಿಯ ವೇಳಾಪಟ್ಟಿ (Maharaja Trophy T20) ಪ್ರಕಟಗೊಂಡಿದೆ.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್ ತಂಡ, ಕಳೆದ ಬಾರಿಯ ರನ್ನರ್ಸ್ ಅಪ್ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ. ಈ ಬಾರಿ ಒಟ್ಟು 24 ಲೀಗ್ ಪಂದ್ಯಗಳು ನಡೆಯಲಿದ್ದು, ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಇದನ್ನೂ ಓದಿ : Shaheen Shah Afridi : ಏಷ್ಯಾ ಕಪ್’ಗೆ ಕೌಂಟ್’ಡೌನ್: ಭಾರತಕ್ಕೆ ಬಿಗ್ ವಾರ್ನಿಂಗ್ ಕೊಟ್ಟ ಪಾಕ್ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ
ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಸಂಪೂರ್ಣ ವೇಳಾಪಟ್ಟಿ : (Maharaja Trophy T20 complete schedule)
ಆಗಸ್ಟ್ 13: ಗುಲ್ಬರ್ಗ ಮಿಸ್ಟಿಕ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 13: ಹುಬ್ಬಳ್ಳಿ ಟೈಗಸ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 14: ಮಂಗಳೂರು ಡ್ರಾಗನ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 14: ಗುಲ್ಬರ್ಗ ಮಿಸ್ಟಿಕ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 15: ಮೈಸೂರು ವಾರಿಯರ್ಸ್ Vs ಮಂಗಳೂರು ಡ್ರಾಗನ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 15: ಶಿವಮೊಗ್ಗ ಲಯನ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 16: ಹುಬ್ಬಳ್ಳಿ Vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 16: ಗುಲ್ಬರ್ಗ ಮಿಸ್ಟಿಕ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 17: ಗುಲ್ಬರ್ಗ ಮಿಸ್ಟಿಕ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 17: ಮಂಗಳೂರು ಡ್ರಾಗನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 18: ಶಿವಮೊಗ್ಗ ಲಯನ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 18: ಮಂಗಳೂರು ಡ್ರಾಗನ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 19: ಬೆಂಗಳೂರು ಬ್ಲಾಸ್ಟರ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 19: ಶಿವಮೊಗ್ಗ ಲಯನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 20: ಮೈಸೂರು ವಾರಿಯರ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 20: ಮಂಗಳೂರು ಡ್ರಾಗನ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 21: ಗುಲ್ಬರ್ಗ ಮಿಸ್ಟಿಕ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 21: ಮಂಗಳೂರು ಡ್ರಾಗನ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 22: ಹುಬ್ಬಳ್ಳಿ ಟೈಗರ್ಸ Vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 22: ಮೈಸೂರು ವಾರಿಯರ್ಸ್ Vs ಶಿವಮೊಗ್ಗ ಲಯನ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 23: ಗುಲ್ಬರ್ಗ ಮಿಸ್ಟಿಕ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 23: ಮಂಗಳೂರು ಡ್ರಾಗನ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 5.30ಕ್ಕೆ)
ಆಗಸ್ಟ್ 24: ಮಂಗಳೂರು ಡ್ರಾಗನ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
ಆಗಸ್ಟ್ 24: ಗುಲ್ಬರ್ಗ ಮಿಸ್ಟಿಕ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 5.30ಕ್ಕೆ)
Maharaja Trophy T20: Maharaja Trophy T20 Tournament Schedule Announced, Gulbarga Vs Bangalore In Opening Match