ಮಂಗಳವಾರ, ಜೂನ್ 17, 2025
HomeCoastal Newsಕರಾವಳಿಯಲ್ಲಿ ಮತ್ತೆ ಸದ್ದು ಮಾಡಿದೆ ನೈತಿಕ ಪೊಲೀಸ್ ಗಿರಿ : ವೈರಲ್ ಆಯ್ತು ವಿಡಿಯೋ

ಕರಾವಳಿಯಲ್ಲಿ ಮತ್ತೆ ಸದ್ದು ಮಾಡಿದೆ ನೈತಿಕ ಪೊಲೀಸ್ ಗಿರಿ : ವೈರಲ್ ಆಯ್ತು ವಿಡಿಯೋ

- Advertisement -

ಮಂಗಳೂರು : ಯುವತಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಯುವಕನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಗುಂಪೊಂದು ನೈತಿಕ ಪೊಲೀಸ್ ಗಿರಿ ಮಾಡಿರುವ ವಿಡಿಯೋ ಇದೀಗ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.

Alvas1

ತುಳು ಭಾಷೆಯಲ್ಲಿ ಯುವಕನಿಗೆ ಥಳಿಸಲಾಗಿದೆ. ನಿನಗೆ ಹೆಣ್ಣು ಬೇಕಾ. ರೇಪ್ ಮಾಡ್ತೀಯಾ ಅಂತಾ ಪ್ರಶ್ನಿಸುತ್ತಾ ಬೆತ್ತದಿಂದ ಹಿಗ್ಗಾ ಮುಗ್ಗ ಹೊಡೆಯಲಾಗಿದೆ. ತಾನು ಯುವತಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದೇನೆ. ಆದರೆ ಯುವತಿ ಕೂಗಿ ಕೊಂಡಿದ್ದರಿಂದ ಓಡಿ ಹೋಗಿದ್ದೇನೆ ಅಂತಾ ಯುವಕ ತಪ್ಪೊಪ್ಪಿಕೊಳ್ಳುವ ವಿಡಿಯೋ ವೈರಲ್ ಆಗಿದೆ.

Namami Shankara 3

ಯಾವುದೋ ಗುಡ್ಡ ಪ್ರದೇಶದಲ್ಲಿ ಯುವಕರ ತಂಡ ಯುವಕನ ಮೇಲೆ ಹಲ್ಲೆ ನಡೆಸಿದೆ. ಬೆತ್ತದಿಂದ ಯುವಕನಿಗೆ ಮನಬಂದತೆ ಥಳಿಸ ಲಾಗಿದೆ. ಒಟ್ಟು ಎರಡು ವಿಡಿಯೋಗಳಿದ್ದು, ಒಂದು ವಿಡಿಯೋದಲ್ಲಿ ಅತ್ಯಾಚಾರಕ್ಕೆ ಯತ್ನಿಸಿರುವುದನ್ನು ಯುವಕ ಒಪ್ಪಿಕೊಂಡಿದ್ದಾನೆ.

Maks Infotech Web1

ಆದರೆ ಘಟನೆ ಎಲ್ಲಿ ನಡೆದಿದೆ ಅನ್ನೋದು ತಿಳಿದು ಬಂದಿಲ್ಲ. ವಿಡಿಯೋ ವೈರಲ್ ಆಗುತ್ತಿದ್ಗಂತೆಯೇ ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ದಾರೆ. ಘಟನೆ ಎಲ್ಲಿ ನಡೆದಿದೆ ಅನ್ನೋ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular