ಮೇಷರಾಶಿ
ಎಚ್ಚ ರಿಕೆಯಿಂದ ಇರಿ, ಮಕ್ಕಳಿಂದ ಆತ್ಮಗೌರವಕ್ಕೆ ಧಕ್ಕೆ, ಪ್ರೀತಿ-ಪ್ರೇಮದಲ್ಲಿ ವಿರೋಧಗಳು, ಸಂಗಾತಿಯಿಂದ ನೋವು, ಆತುರ ಮತ್ತು ಕೋಪದಿಂದ ತೊಂದರೆ.
ವೃಷಭರಾಶಿ
ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಸಾಲಬಾಧೆ, ಶತ್ರು ಕಾಟಗಳು, ಅನಗತ್ಯ ವಿಷಯಗಳಿಂದ ಸಮಸ್ಯೆ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಅಲಂಕಾರಿಕ ವಸ್ತುಗಳಿಂದ ತೊಂದರೆ, ಅತಿಯಾದ ವಿಷಯಾಸಕ್ತಿಗಳು.
ಮಿಥುನರಾಶಿ
ಆರ್ಥಿಕ ನಷ್ಟ, ಪ್ರೀತಿ-ಪ್ರೇಮದಲ್ಲಿ ಮೋಸ, ದುಶ್ಚಟಗಳಿಂದ ನಷ್ಟ, ನೆರೆಹೊರೆಯವರಲ್ಲಿ ಸಂಶಯ, ಪ್ರಯಾಣದಲ್ಲಿ ತಡೆ, ಮಕ್ಕಳ ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕಟಕರಾಶಿ
ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ, ಆರ್ಥಿಕ ವ್ಯವಹಾರದಲ್ಲಿ ಮೋಸ, ಮಾತಿನಿಂದ ಸಮಸ್ಯೆ, ಮಿತ್ರರು ಶತ್ರುಗಳಾಗುವರು, ದುಃಸ್ವಪ್ನಗಳು, ಕುಟುಂಬದ ದುಃಸ್ಥಿತಿಯಿಂದ ಚಿಂತೆ, ನಿದ್ರಾಭಂಗ.
ಸಿಂಹರಾಶಿ
ಅನಾರೋಗ್ಯ, ತಲೆನೋವು, ಚರ್ಮ ತುರಿಕೆ, ಅಕ್ರಮ ಧನ ಸಂಪಾದನೆ, ಆತುರ ಮುಂಗೋಪ ಸಂಶಯಗಳು, ಸ್ನೇಹಿತರು ದೂರವಾಗುವರು, ಸ್ವಯಂಕೃತ ಅಪರಾಧಗಳಿಂದ ಹಿನ್ನಡೆ, ಅನಗತ್ಯ ತಿರುಗಾಟ.
ಕನ್ಯಾರಾಶಿ
ಮನೆಯಲ್ಲಿ ಕಿರಿಕಿರಿ, ಅನಗತ್ಯ ತೀರ್ಮಾನಗಳಿಂದ ಉದ್ಯೋಗ ನಷ್ಟ, ನಿದ್ರಾಭಂಗ, ಮಾನಸಿಕ ನಿಯಂತ್ರಣ ಕಳೆದುಕೊಳ್ಳುವಿರಿ, ಮಾತಿನಿಂದ ಸಮಸ್ಯೆ, ಆರ್ಥಿಕ ನಷ್ಟಗಳು ಅಧಿಕ, ಕುಟುಂಬದಲ್ಲಿ ಒತ್ತಡಗಳು.
ತುಲಾರಾಶಿ
ಆರ್ಥಿಕ ಸಂಕಷ್ಟ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಿತ್ರರೊಂದಿಗೆ ಸಂಶಯಗಳು, ಅಪನಂಬಿಕೆ, ದಾಂಪತ್ಯ ಸಮಸ್ಯೆ, ಶತ್ರು ಕಾಟಗಳು, ಸಂಗಾತಿಯಿಂದ ಅಂತರ.
ವೃಶ್ಚಿಕರಾಶಿ
ಅನಿರೀಕ್ಷಿತ ದುರ್ಘಟನೆಗಳು, ಉದ್ಯೋಗದಲ್ಲಿ ನಷ್ಟ, ಕಾರ್ಯಕರ್ತರಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಸಮಸ್ಯೆ, ಒತ್ತಡಗಳಿಂದ ನಿದ್ರಾಭಂಗ, ದುಷ್ಟ ಆಲೋಚನೆಗಳಿಂದ ಗೌರವಕ್ಕೆ ಧಕ್ಕೆ.
ಧನಸ್ಸುರಾಶಿ
ಪ್ರಯಾಣದಲ್ಲಿ ಕಿರಿಕಿರಿ, ಶಕ್ತಿದೇವತೆಯ ದರ್ಶನ, ತಂತ್ರಗಾರ ಭೇಟಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಹಿನ್ನಡೆಗಳು, ನೀಚ ಕಾರ್ಯದಿಂದ ಲಾಭ.
ಮಕರರಾಶಿ
ಶತ್ರು ದಮನ, ಉದ್ಯೋಗ ನಷ್ಟದ ಭೀತಿ, ಆಯುಷ್ಯಕ್ಕೆ ಕಂಟಕ, ಕೋರ್ಟ್ ಕೇಸುಗಳು, ವಿಚ್ಛೇದನ ಸಮಸ್ಯೆಗಳು, ಚಿಂತೆ ಸೋಲು ನಿರಾಸೆಗಳು, ಭೂಮಿ ಮತ್ತು ವಾಹನದಿಂದ ತೊಂದರೆ.
ಕುಂಭರಾಶಿ
ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದಲ್ಲಿ ಮೋಸದ ಭಾವನೆ, ಆಸೆ-ಆಕಾಂಕ್ಷೆ ಕಲ್ಪನೆಗಳಿಗೆ ಪೆಟ್ಟು, ಪಾಲುದಾರಿಕೆಯಲ್ಲಿ ಸಮಸ್ಯೆ, ಮಕ್ಕಳ ವೈವಾಹಿಕ ಜೀವನ ವ್ಯತ್ಯಾಸ, ನಾಳೆಯ ಭವಿಷ್ಯದ ಚಿಂತೆ.
ಮೀನರಾಶಿ
ಸ್ಥಿರಾಸ್ತಿ ಕಲಹ, ವಾಹನಗಳಿಂದ ಪೆಟ್ಟು, ಅನಾರೋಗ್ಯ, ಶತ್ರುಗಳಿಂದ ಸಮಸ್ಯೆ, ಸಾಲಗಾರರಿಂದ ಅಪಮಾನ, ಆತುರದಿಂದ ಧನ ನಷ್ಟ.