ಮಂಗಳವಾರ, ಜೂನ್ 17, 2025
Homehoroscopeನಿತ್ಯಭವಿಷ್ಯ : 08-01-2021

ನಿತ್ಯಭವಿಷ್ಯ : 08-01-2021

- Advertisement -

ಮೇಷರಾಶಿ
ಸ್ವಂತ ವ್ಯವಹಾರಗಳಲ್ಲಿ ಅನುಕೂಲ, ಮನಸ್ಸಿಗೆ ಸಮಾಧಾನವನ್ನು ನೀಡುವ ಕಾಲಅಪಮಾನ, ಅಪ ನಿಂದನೆ, ಮಾನಸಿಕ ವೇದನೆ, ಕೋಪತಾಪಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅಕ್ರಮ ಧನ ಸಂಪಾದನೆಯ ಆಸೆ, ಆರಾಮದಾಯಕವಾದ ದಿನ.

ವೃಷಭರಾಶಿ
ದೂರ ಪ್ರಯಾಣ, ವೈಭವಗಳಿಂದ ದೂರವಿದ್ದಷ್ಟೂ ಒಳಿತು, ಅನಾವಶ್ಯಕವಾಗಿ ಖರ್ಚು ಮಾಡದಿರಿ, ಆರೋಗ್ಯದ ಬಗ್ಗೆ ಸ್ವಲ್ಪ ಖರ್ಚು ತಂದೀತು, ಮನೆಯಲ್ಲಿ ಹಿರಿಯರಿಂದ ಉತ್ತಮ ಸಲಹೆಗಳು ಬರಲಿವೆ, ಅನಾರೋಗ್ಯ ಸಮಸ್ಯೆ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ.

ಮಿಥುನರಾಶಿ
ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫ‌ಲ ದೊರೆತು ಸಮಾಧಾನ, ಐಷಾರಾಮಿ ಜೀವನಕ್ಕಾಗಿ ಧನವ್ಯಯ, ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ಮಕ್ಕಳು ಶತ್ರುಗಳಾಗುವರು, ಸಂತಾನ ದೋಷ, ಮಂಗಳ ಕಾರ್ಯ ನಿಮಿತ್ತ ಪ್ರಯಾಣ, ಸಂತೋಷ ಸಮಾರಂಭದಲ್ಲಿ ಭಾಗಿ,

ಕಟಕರಾಶಿ
ಕಾರ್ಮಿಕರಿಗೆ ಮುಂಭಡ್ತಿ, ಮದುವೆಯ ಮಾತುಕತೆಗಳು ಫ‌ಲಪ್ರದ, ಕಾರ್ಯಕ್ಷೇತ್ರದಲ್ಲಿ ಉನ್ನತಿ ತೋರಿಬಂದು ಸಂತಸವಾಗಲಿದೆ, ಧನ ನಷ್ಟ, ಹಿತಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಆಸೆ-ಆಕಾಂಕ್ಷೆಗಳಿಗೆ ವಿರೋಧ, ಪಾಲು ಬಂಡವಾಳದಲ್ಲಿ ಲಾಭವು ಅಧಿಕವಾಗಲಿದೆ.

ಸಿಂಹರಾಶಿ
ಅಸಹ್ಯ ಆಸೆ ಅಭಿಲಾಷೆಗಳು, ಮನೆಯ ಜಂಜಾಟಗಳು ತಲೆ ಕೆಡಿಸಲಿದೆ, ವ್ಯಾಪಾರ, ವ್ಯವಹಾರಗಳು ತುಸು ಲಾಭ, ಶುಭಮಂಗಲ ಕಾರ್ಯಗಳಿಗೆ ಅಡಚಣೆ ತೋರಿಬಂದೀತು, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗ ಬಡ್ತಿ, ಉತ್ತಮ ಉದ್ಯೋಗವಕಾಶ, ಮನಸ್ಸನ್ನು ಪ್ರಸನ್ನವಾಗಿಟ್ಟುಕೊಳ್ಳಿರಿ, ಆರೋಗ್ಯ ಕಾಪಾಡಿಕೊಳ್ಳಿ.

ಕನ್ಯಾರಾಶಿ
ಸಂಚಾರದಲ್ಲಿ ಅಡಚಣೆಗಳು ಕಂಡುಬಂದಾವು. ಗೃಹ, ಭೂ, ಧನಾದಿಗಳಿಗೆ ತುಸು ಚೇತರಿಕೆಯು ಇರುತ್ತದೆ, ಮೋಸ ಮತ್ತು ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ವಸ್ತ್ರಾಭರಣ ಖರೀದಿಗೆ ಹಣವ್ಯಯ, ಆಗಾಗ ಬಂಧು ವಿರೋಧ, ಕಾರ್ಯವೈಫ‌ಲ್ಯ ಧನ ಹಾನಿ, ಬಂಧುಗಳ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ.

ತುಲಾರಾಶಿ
ಧನ ಸಂಪಾದನೆ, ಸಹೋದ್ಯೋಗಿಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಉಪಟಳ ಸಂಭವವಿದೆ, ಅನಿರೀಕ್ಷಿತವಾದ ಅದೃಷ್ಟ, ಗುಪ್ತ ನಿಧಿ ಪ್ರಾಪ್ತಿ, ಕಳೆದ ವಸ್ತು ಅಥವಾ ಹಣ ದೊರಕುವುದು, ಹೊಸದಾದ ಕಾರ್ಯಾರಂಭಕ್ಕೆ ಬಂಡವಾಳ ಹೂಡುವಿಕೆಗೆ ಈ ಸಮಯವು ಉತ್ತಮವಲ್ಲಾ, ಸಾಮಾನ್ಯ ವಾಗಿ ಶಾರೀರಿಕ ತೊಂದರೆಗಳು ಅನುಭವಿಸುವಿರಿ.

ವೃಶ್ಚಿಕರಾಶಿ
ವಾಸಸ್ಥಳ ಬದಲಾವಣೆ ಕಂಡುಬರುವುದು. ಕೆಲಸಕಾರ್ಯಗಳಿಗೆ ಅಡಚಣೆಗಳು ಕಂಡುಬಂದೀತು, ದಾಂಪತ್ಯದಲ್ಲಿ ಬೇಸರ, ಅಪವಾದ ಸಂಶಯಗಳು, ಅವಕಾಶಗಳು ಕೈತಪ್ಪುವವು, ವೈಯಕ್ತಿಕ ನಿಂದನೆ, ಸಾಲಭಾದೆ, ಮನೆಯವರೊಂದಿಗೆ ಹೊಂದಾಣಿಕೆ ಕಡಿಮೆಯಾಗಲಿದೆ. ಲೋಹದ ಉಪಕರಣಗಳಿಂದ ದೂರವಿದ್ದರೆ ಉತ್ತಮ.

ಧನಸುರಾಶಿ
ಅಧಿಕ ನಷ್ಟ ಮತ್ತು ಸಮಸ್ಯೆ, ಅದೃಷ್ಟವಂತರಾಗುವಿರಿ, ದುರ್ಜನರ ಸಹವಾಸದಿಂದ ಅಶುಭಕರ ವಾದೀತು, ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳ ಪ್ರೀತಿ-ಪ್ರೇಮದ ವಿಷಯದ ಚಿಂತೆ, ಆರೋಗ್ಯವು ಉತ್ತಮ ರೀತಿಯಲ್ಲಿ ವರ್ಧಿಸುವುದು, ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸಲಿದೆ, ಮಕ್ಕಳ ವಿಚಾರದಲ್ಲಿ ಅಸಮಾಧಾನ ಕಂಡುಬರುವುದು.

ಮಕರರಾಶಿ
ರಾಹುವಿನ ಪ್ರಭಾವದಿಂದ ಮಾನಸಿಕವಾಗಿ ಕಿರಿಕಿರಿ ಇದ್ದೀತು, ದಾಂಪತ್ಯ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸಗಾರರನ್ನ ಪ್ರೀತಿಸುವಿರಿ, ಉದ್ಯೋಗ ಲಾಭ, ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿರಿ, ಹಣದ ವಿಚಾರದಲ್ಲಿ ಜಾಗ್ರತೆ ಮಾಡಿರಿ, ಅತೀ ಹೆಚ್ಚಿನ ಖರ್ಚಿನ ಬಗ್ಗೆ ನಿಗಾ ಇರಲಿ. ಶುಭವಿದೆ.

ಕುಂಭರಾಶಿ
ಆಗಾಗ ಮನೆಯಲ್ಲಿ ಅಡಚಣೆಗಳು ಕಳವಳಕ್ಕೆ ಕಾರಣವಾಗಲಿದೆ, ಆರ್ಥಿಕವಾಗಿ ತುಸು ಚೇತರಿಕೆ ಕಂಡುಬರುವುದು, ಮಕ್ಕಳ ನಡವಳಿಕೆಯಿಂದ ಬೇಸರ, ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಅತಿಯಾದ ವಿಷಯಾಸಕ್ತಿ, ಮಕ್ಕಳ ಅಭ್ಯಾಸದ ಬಗ್ಗೆ ಜಾಗ್ರತೆ ಮಾಡಿರಿ, ಸಹೋದ್ಯೋಗಿಗಳೊಂದಿಗೆ ಸಹನೆ ಇರಲಿ.

ಮೀನರಾಶಿ
ಅಧಿಕ ಒತ್ತಡದೊಂದಿಗೆ ಕಾರ್ಯಕ್ಷೇತ್ರದಲ್ಲಿ ದುಡಿಯುವ ಸ್ಥಿತಿಯು ನಿಮ್ಮದಾಗಲಿದೆ, ಸಾಲ ಮಾಡುವ ಪರಿಸ್ಥಿತಿ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ, ಅಧಿಕ ಖರ್ಚು, ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಅಡೆತಡೆ, ಆದರೂ ಪರಿಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡು ಮುನ್ನಡೆದರೆ ಉತ್ತಮ, ಆರೋಗ್ಯದ ಬಗ್ಗೆ ಜಾಗ್ರತೆ ಮಾಡುವುದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular