Browsing Tag

online news

Gold Rate Today : ಚಿನ್ನದ ಬೆಲೆ 6 ಸಾವಿರ ರೂ. ಹೆಚ್ಚಳ : ಯಾವ ನಗರದಲ್ಲಿ ಎಷ್ಟಿದೆ ಗೊತ್ತಾ ಚಿನ್ನದ ದರ

ನವದೆಹಲಿ : ರಷ್ಯಾ-ಉಕ್ರೇನ್ ಯುದ್ಧದ ಎಫೆಕ್ಟ್‌ ಇದೀಗ ಭಾರತದ ಚಿನಿವಾರು ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದೆ. ದೇಶದಲ್ಲೀಗ (Gold Rate Today ) ಚಿನ್ನದ ಬೆಲೆಯಲ್ಲಿ 6 ಸಾವಿರ ರೂ. ಏರಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ಭಾರತದಲ್ಲಿ ಚಿನ್ನದ ದರವು
Read More...

ನಿತ್ಯಭವಿಷ್ಯ : (25-03-2021ಗುರುವಾರ ) ಈ ರಾಶಿಯವರ ಆರ್ಥಿಕ ಸಂಕಷ್ಟಗಳು ಪರಿಹಾರವಾಗುವುದು

ಮೇಷರಾಶಿಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಅಕಾಲಿಕ ಒತ್ತಡಗಳಿಂದ ಕಾರ್ಯ ಹಾನಿ. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ.ಅದೃಷ್ಟ ಸಂಖ್ಯೆ :  3 ವೃಷಭರಾಶಿಮನೆಯಲ್ಲಿ ಅಸಮಾಧಾನ ಇರುವುದು. ಕೂಡಿಟ್ಟ ಹಣ ಹಾನಿಯಾಗುವ
Read More...

100 ಕೋಟಿ ರೂ.‌ಚಿನ್ನ ಕಳ್ಳ ಸಾಗಣಿ : ಪ್ರತಿಷ್ಟಿತ ಜ್ಯುವೆಲ್ಲರಿ ಮಾಲೀಕ ಹಾಗೂ ಮಗ‌ ಅರೆಸ್ಟ್

ಹೈದರಾಬಾದ್‌ : 100 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಘನಶಾಮದಾಸ್‌ ಜ್ಯುವೆಲ್ಲರಿ ಮುಖ್ಯಸ್ಥ ಹಾಗೂ ಚಿನ್ನದ ವರ್ತಕ ಸಂಜಯಕುಮಾರ್‌ ಅಗರ್‌ವಾಲ್‌ ಅವರ ಪುತ್ರ ಪ್ರೀತ್‌ಕುಮಾರ್‌ ಅಗರ್‌ವಾಲ್‌ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು
Read More...

ಕಂಡ ಕಂಡಲ್ಲಿ ಅಡ್ಡ ಹಾಕುವಂತಿಲ್ಲ ಸಂಚಾರಿ ಪೊಲೀಸರು : ಏನು ಹೇಳುತ್ತೆ ಗೊತ್ತಾ ಕಾನೂನು ..?

ಬೆಂಗಳೂರು : ದಾಖಲೆ ಪರಿಶೀಲನೆಯ ನೆಪದಲ್ಲಿ ಕಂಡ ಕಂಡಲ್ಲಿ ಸಂಚಾರಿ ಪೊಲೀಸರು ಅಡ್ಡಹಾಕುವಂತಿಲ್ಲ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕಾನೂನಿನಲ್ಲಿಯೂ ಪೊಲೀಸರಿಗೆ ಅವಕಾಶವಿದೆಯೇ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಕಾನೂನು ಏನು ಹೇಳುತ್ತಿದೆ ಅನ್ನೋ
Read More...

ಹೋಟೆಲ್ ನ 10 ಸಿಬ್ಬಂದಿಗಳಿಗೆ ಕೊರೊನಾ ಸೋಂಕು : ತಿಂಡಿ ತಿಂದವರಿಗಾಗಿ ಶುರುವಾಯ್ತು ಹುಡುಕಾಟ…!

ಮುಂಬೈ : ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಮುಂಬೈ ಅಕ್ಷರಶಃ ತತ್ತರಿಸಿದೆ. ಅದ್ರಲ್ಲೂ ಹೋಟೆಲ್ ವೊಂದರ 10 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿರೋದು ತಲೆನೋವು ತರಿಸಿದ್ದು, ಹೋಟೆಲ್ ನಲ್ಲಿ ತಿಂಡಿ ತಿಂದವರಿಗಾಗಿ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ಮಹಾರಾಷ್ಟ್ರದಾದ್ಯಂತ
Read More...

ಒಂದೇ ಓವರ್‌ನಲ್ಲಿ 6 ಸಿಕ್ಸ್ : ಯುವಿ ದಾಖಲೆ‌ ಸರಿಗಟ್ಟಿದ ಕಿರಾನ್ ಪೊಲಾರ್ಡ್

ಅಂಟಿಗುವಾ : ಶ್ರೀಲಂಕಾ ವಿರುದ್ದದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಕೆಟಿಗ ಕೀರನ್ ಪೊಲಾರ್ಡ್ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಒಂದೇ ಓವರ್‌ನಲ್ಲಿ ಬರೋಬ್ಬರಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಶ್ರೀಲಂಕಾ
Read More...

ನಿಮ್ಮ ಮನೆಯಲ್ಲಿ ಟಿವಿ, ಪ್ರಿಡ್ಜ್, ಬೈಕ್ ಇದೆಯಾ ..? ಹಾಗಾದ್ರೆ ರದ್ದಾಗುತ್ತೆ ನಿಮ್ಮ BPL ಕಾರ್ಡ್..!

ಬೆಂಗಳೂರು : ಮನೆಯಲ್ಲಿ ಟಿವಿ, ಬೈಕು, ಫ್ರಿಡ್ಜ್ ಇದ್ದರೆ ಬಿಪಿಎಲ್ ಪಡಿತರ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಸಚಿವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಜನರನ್ನು ಗೊಂದಲಕ್ಕೀಡು ಮಾಡಿದೆ. ಸಾಮಾನ್ಯವಾಗಿ
Read More...

ಕೆಂಪುಕೋಟೆ : ರೈತರಿಂದ ಜೀವ ಉಳಿಸಿಕೊಳ್ಳಲು 15 ಅಡಿ ಆಳಕ್ಕೆ ಜಿಗಿದ ಪೊಲೀಸರು, ಸೈನಿಕರು ..! ವಿಡಿಯೋ

ನವದೆಹಲಿ : ಕೇಂದ್ರ ಸರಕಾರ ಜಾರಿಗೆ ಹೊರಟಿರುವ ಕೃಷಿ ಕಾನೂನಿನ ವಿರುದ್ದ ಸಮರ ಸಾರಿರುವ ರೈತರ ಹೋರಾಟ ಕಿಚ್ಚು ಹಚ್ಚಿಸಿದೆ. ಕಂಪೆಕೋಟೆಯಲ್ಲಿ ರೈತರಿಂದ ತಪ್ಪಿಸಿಕೊಳ್ಳಲು ಪೊಲೀಸರು 15 ಅಡಿ ಕಂದಕಕ್ಕೆ ಜಿಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 72 ನೇ
Read More...

ಬಿಎಸ್ ವೈ ಬಂಡವಾಳ ನನ್ನ ಕೈಯಲ್ಲಿದೆ : ಯಡಿಯೂರಪ್ಪಗೆ ಕುಮಾರಸ್ವಾಮಿ ವಾರ್ನಿಂಗ್

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾರ್ನಿಂಗ್ ಕೊಟ್ಟಿದ್ದಾರೆ. ಯಡಿಯೂರಪ್ಪನವರೇ ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ. ನನ್ನ ತಂಟೆಗೆ ಬಂದ್ರೆ ಹುಷಾರ್ ಎಂದು ಕುಮಾರಸ್ವಾಮಿ ಎಚ್ಚರಿಕೆ ಯನ್ನು ರವಾನಿಸಿದ್ದಾರೆ.
Read More...

ಹಕ್ಕಿಜ್ವರ ಹಿನ್ನೆಲೆ ಮೊಟ್ಟೆ, ಕೋಳಿ ಮಾಂಸ ಮಾರಾಟ ನಿಷೇಧ..!

ನವದೆಹಲಿ :  ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿದೆ. ಅಲ್ಲದೇ, ರೆಸ್ಟೋರೆಂಟ್ ಗಳಲ್ಲಿ ಮೊಟ್ಟೆ ಮತ್ತು ಕೋಳಿ ಖಾದ್ಯಗಳನ್ನು ಬ್ಯಾನ್ ಮಾಡಲಾಗಿದೆ. (adsbygoogle =
Read More...