- Advertisement -
ಮಂಗಳೂರು : ತನ್ನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಕಾಮುಕ ತಂದೆಯೋರ್ವ ನನ್ನು ಬಂಧಿಸಿರುವ ಘಟನೆ ಮಂಗಳೂರಲ್ಲಿ ನಡೆದಿದೆ.
ರಾಮಚಂದ್ರಪ್ಪ ಎಂಬಾತನೇ ಬಂಧನಕ್ಕೊಳಗಾಗಿರುವ ಕಾಮುಕ ತಂದೆ. ಬಾಲಕಿ 5ನೇ ತರಗತಿಯಲ್ಲಿದ್ದಾಗಲೇ ಅತ್ಯಾಚಾರವೆಸಗಿದ್ದ ಪಾಪಿ ತಂದೆ. ಬಾಲಕಿ 10ನೇ ತರಗತಿಯಲ್ಲಿದ್ದಾಗ ಅತ್ಯಾಚಾರವೆಸಗಿ ದ್ದಾನೆ.
ಬಾಲಕಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ನೀಡಿದ ನಂತರವೂ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.