Browsing Tag

Crime news

ಮ್ಯಾಟ್ರಿಮೋನಿ ಸೈಟ್‌ನಲ್ಲಿ ಯುವತಿಯ ಪರಿಚಯ : 1 ತಿಂಗಳಲ್ಲೇ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ 1 ಕೋಟಿ ರೂಪಾಯಿ ವಂಚನೆ

ಅಹಮದಾಬಾದ್‌ : ಮೋಸ ಹೋಗುವವರು ಎಲ್ಲಿಯ ವರೆಗೆ ಇರುತ್ತಾರೋ ಅಲ್ಲಿಯ ವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಪದೇ ಪದೆ ಸೈಬರ್‌ ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕೂಡ ಜನ ಮೋಸ ಹೋಗುವುದು ಮಾತ್ರ ತಪ್ಪಿಲ್ಲ. ಮ್ಯಾಟ್ರಿಮೊನಿ ಸೈಟ್‌ನಲ್ಲಿ (software engineer) ಪರಿಚಯವಾಗಿದ್ದ…
Read More...

Crime News : ರೈಲಿನಲ್ಲಿ ವಿಷ ಬೆರೆಸಿದ ಸಿಹಿತಿಂಡಿ ಸೇವಿಸಿ ಇಬ್ಬರ ಸಾವು, ಆರು ಮಂದಿ ಅಸ್ವಸ್ಥ

ಆಗ್ರಾ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ವಿಷ ಬೆರೆಸಿದ ಆಹಾರ ಸೇವಿಸಿ (Crime News) ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಅಸ್ವಸ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಪಾಟ್ನಾ ಕೋಟಾ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ
Read More...

Udupi News : ಉಡುಪಿ ಕಾಲೇಜು ಶೌಚಾಲಯ ವಿಡಿಯೋ ಪ್ರಕರಣ : ಸಿಐಡಿ ಪ್ರಥಮ ಹಂತದ ತನಿಖೆ ಮುಕ್ತಾಯ

ಉಡುಪಿ : (udupi news) ಉಡುಪಿಯ ಖಾಸಗಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನಲ್ಲಿ (Udupi Netrajyothi college) ನಡೆದಿರುವ ಶೌಚಾಲಯ ವಿಡಿಯೋ ಶೂಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಆದರೆ ವಿದ್ಯಾರ್ಥಿಗಳ
Read More...

Crime Case : ಪ್ರಿಯತಮನ ಮಗುವನ್ನು ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಶವ ತುಂಬಿದ ಮಹಿಳೆ

ದೆಹಲಿ : ದೆಹಲಿಯ ಶದ್ಧಾ ವಾಕರ್‌ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತನ್ನ ಲಿವ್-ಇನ್ ಸಂಗಾತಿಯ (Crime Case ) 11 ವರ್ಷದ ಮಗನನ್ನು ಕೊಂದು ಅವನ ದೇಹವನ್ನು ಬೆಡ್ ಬಾಕ್ಸ್‌ನಲ್ಲಿ ತುಂಬಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Read More...

NEET Exam : ನೀಟ್ ನಲ್ಲಿ ಎರಡು ಬಾರಿ ಅನುತೀರ್ಣ : ಮನನೊಂದು ಯುವಕ ಆತ್ಮಹತ್ಯೆ

ತಮಿಳುನಾಡು: ವೈದ್ಯಕೀಯ ಆಕಾಂಕ್ಷಿಯೊಬ್ಬರು ಚೆನ್ನೈನಲ್ಲಿ ಎರಡು ಬಾರಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET Exam) ಉತ್ತೀರ್ಣರಾಗಲು ವಿಫಲರಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರದೃಷ್ಟವನ್ನು ತಾಳಲಾರದೆ ಆತನ ತಂದೆ ಘಟನೆ ನಡೆದ ಎರಡು ದಿನಗಳ ನಂತರ ಆತ್ಮಹತ್ಯೆ
Read More...

Crime News : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ಕ್ರೀಡಾ ಶಾಲೆಯ ಅಧಿಕಾರಿಯ ಅಮಾನತು

ತೆಲಂಗಾಣ: ಹೈದ್ರಾಬಾದ್‌ನ ಹಕಿಂಪೇಟ್‌ನಲ್ಲಿರುವ ರಾಜ್ಯ ಕ್ರೀಡಾ ಶಾಲೆಯ ಕೆಲವು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ (Crime News) ನೀಡಿದ್ದಾರೆ ಎಂದು ಆರೋಪಿಸಿ ತೆಲಂಗಾಣ ಸರಕಾರ ಭಾನುವಾರ ಹಿರಿಯ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ತೆಲಂಗಾಣ
Read More...

Crime News : ವಾಕಿಂಗ್‌ಗೆ ವೇಳೆ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಉತ್ತರ ಪ್ರದೇಶ : ಬಿಜೆಪಿ ಮುಖಂಡರೊಬ್ಬರು ಸಂಜೆ ವೇಳೆ ವಾಕಿಂಗ್‌ಗೆ ಎಂದು ತೆರಳಿದ್ದಾಗ, ಗುಂಡಿಕ್ಕಿ (Crime News) ಹತ್ಯೆಗೈದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ
Read More...

Crime News : ಮಗಳನ್ನು ಕೊಲೆಗೈದು ದೇಹವನ್ನು ಬೈಕ್‌ನಲ್ಲಿ ಕಟ್ಟಿಕೊಂಡು ರೈಲ್ವೆ ಹಳಿಗೆ ಎಸೆದ ಪಾಪಿ ತಂದೆ

ಪಂಜಾಬ್‌: ಮಗಳನ್ನು ಸಾಕಿ ಸಲುಹಬೇಕಿದ್ದ ತಂದೆಯೊಬ್ಬ ತನ್ನ ತನ್ನ ಮಗಳನ್ನು ಕೊಂದು, ಆಕೆಯ ದೇಹವನ್ನು ಬೈಕ್‌ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದು ರೈಲು ಹಳಿಗಳ ಮೇಲೆ ಎಸೆದಿದ್ದಾನೆ (Crime News) ಎಂದು ಪೊಲೀಸರು ತಿಳಿಸಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಅಪರಾಧದ ಸಿಸಿಟಿವಿ
Read More...

Crime News : ಬಾವಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ : ಶಾಲಾ ಶಿಕ್ಷಕರ ಮೇಲೆ ಆರೋಪ

ರಾಜಸ್ಥಾನ : ಶಾಲೆಯಲ್ಲಿ ವಿದ್ಯೆ ಕಲಿಸಬೇಕಾದ ಶಿಕ್ಷಕರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ (Crime News) ಬಾವಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಆಕೆಯ ಶಾಲಾ ಶಿಕ್ಷಕರಿಂದ ಅತ್ಯಾಚಾರ ಮತ್ತು ನಂತರ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿ
Read More...

Crime News : ಚಾರ್ಜಿಂಗ್ ವೇಳೆ ಸ್ಕೂಟರ್ ಬ್ಯಾಟರಿ ಸ್ಫೋಟ : ಕುಟುಂಬಸ್ಥರು ಅಪಾಯದಿಂದ ಪಾರು

ಉತ್ತರ ಪ್ರದೇಶ : ಮನೆಯೊಳಗೆ ಚಾರ್ಜ್ ಮಾಡುವಾಗ ಬ್ಯಾಟರಿ ಸ್ಕೂಟರ್ ಸ್ಫೋಟಗೊಂಡು (Crime News) ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಪೊಲೀಸ್ ಅಧಿಕಾರಿಗಳು ಇಂದು (ಆಗಸ್ಟ್ 10) ತಿಳಿಸಿದ್ದಾರೆ. ಸ್ಕೂಟಿ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ನಾಲ್ವರ ಕುಟುಂಬದವರು
Read More...