ಮೇಷರಾಶಿ
ಶುಭಮಂಗಲ ಕಾರ್ಯಕ್ಕಾಗಿ ಖರ್ಚು, ಆರ್ಥಿಕ ಅನುಕೂಲದಿಂದ ಕಾರ್ಯಸಿದ್ದಿ, ಕುಟುಂಬ ಗೊಂದಲ, ಸಂಗಾತಿ ಹಠಮಾರಿತನ, ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಪ್ರಗತಿ, ಮಾತಿನಿಂದ ತೊಂದರೆ, ಪಾಲುದಾರಿಕೆಯಲ್ಲಿ ಸಮಸ್ಯೆ.
ವೃಷಭರಾಶಿ
ಕೆಲಸಗಾರರಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ, ದುಡುಕಿನ ವರ್ತನೆ ಬೇಡ, ಹಿರಿಯ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ, ವ್ಯವಹಾರದಲ್ಲಿ ಗೊಂದಲ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಮೋಸ.
ಮಿಥುನರಾಶಿ
ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ಗೊಂದಲ, ಮೋಜು-ಮಸ್ತಿಯಿಂದ ತೊಂದರೆ, ಸೌಂದರ್ಯ ವರ್ಧಕ ವಸ್ತುಗಳಿಂದ ತೊಂದರೆ, ಭೂ ಖರೀದಿದಾರ ರಿಗೆ ಅನುಕೂಲ, ಅಧಿಕ ಧನ ವ್ಯಯ, ಪ್ರೀತಿ-ಪ್ರೇಮದಲ್ಲಿ ಗೊಂದಲ, ದುಶ್ಚಟಗಳಿಂದ ತೊಂದರೆ-ನಷ್ಟ,
ಕರ್ಕಾಟಕರಾಶಿ
ಆಪ್ತರಿಂದ ನೆರವು, ಆಕಸ್ಮಿಕವಾಗಿ ಧನಾಗಮನ, ಲಾಭದಲ್ಲಿ ಕುಂಠಿತ, ಮೋಸ ಮತ್ತು ನಷ್ಟ, ಮಿತ್ರರು ದೂರ, ಮಾನಸಿಕ ಗೊಂದಲ, ವ್ಯವಹಾರದಲ್ಲಿ ಚೇತರಿಕೆ, ಮಾತಿನಿಂದ ಸಮಸ್ಯೆ, ಮಹಿಳೆಯರಿಂದ ನೋವು.
ಸಿಂಹರಾಶಿ
ಸ್ನೇಹಿತರಿಂದ ಆರ್ಥಿಕ ಸಹಕಾರ, ಉದ್ಯೋಗ ಲಾಭ, ಸ್ಥಳ ಬದಲಾವಣೆ ಯಿಂದ ಸಮಸ್ಯೆ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೂಡಿಟ್ಟ ಹಣದಿಂದ ಕಾರ್ಯಾನುಕೂಲ, ಬಂಧುಗಳ ಚಿಂತೆ, ಮಿತ್ರ ರಿಂದ ಅನುಕೂಲ, ನೆರೆಹೊರೆಯವರಿಂದ ಕಿರಿಕಿರಿ.
ಕನ್ಯಾರಾಶಿ
ಕಾರ್ಯವೈಖರಿಯಿಂದ ಕಾರ್ಯಾನುಕೂಲ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ, ಉದ್ಯೋಗ ಲಾಭ, ಪ್ರಯಾಣದಲ್ಲಿ ಅನುಕೂಲ, ಧನಾಗಮನ, ಕಾರ್ಯಜಯ, ಮಾತಿನಿಂದ ಸಮಸ್ಯೆ, ತಪ್ಪು ನಿರ್ಧಾರಗಳು.
ತುಲಾರಾಶಿ
ಆರೋಗ್ಯ ಸಮಸ್ಯೆ, ಆರ್ಥಿಕ ಚೇತರಿಕೆ, ಮಕ್ಕಳಿಂದ ನೋವು, ಪ್ರಯಾಣ ದಿಂದ ತೊಂದರೆ, ಸ್ವಯಂಕೃತ ಅಪರಾಧ, ಕೆಲಸ ಕಾರ್ಯಗಳು ನಿಮ್ಮಿಚ್ಚೆಯಂತೆಯೇ ನಡೆಯಲಿದೆ, ವ್ಯವಹಾರದಲ್ಲಿ ಅನುಕೂಲ, ಅಧಿಕ ಸಿಟ್ಟು ಕೋಪ.
ವೃಶ್ಚಿಕರಾಶಿ
ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭ, ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ,ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಅಧಿಕ ಖರ್ಚು, ಕಾರ್ಯ ವಿಘ್ನ, ಮಕ್ಕಳ ಭವಿಷ್ಯದ ಚಿಂತೆ, ಅಪವಾದ.
ಧನಸ್ಸುರಾಶಿ
ಕಂಕಣಬಲ ಕೂಡಿಬರಲಿದೆ, ಮಹತ್ವದ ಕಾರ್ಯದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ಋಣಾತ್ಮಕ ಚಿಂತನೆ ನಿಮ್ಮನ್ನು ಕಾಡಲಿದೆ, ಸಾಲಗಾರರ ಕಾಟ, ಆರೋಗ್ಯ ಸಮಸ್ಯೆ, ಸಂಗಾತಿಯೊಡನೆ ಮನಸ್ತಾಪ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಕಾರ್ಯಜಯ, ಮಿತ್ರರಿಂದ ಅನುಕೂಲ.
ಮಕರರಾಶಿ
ಮಹಿಳೆಯರಿಗೆ ಋಣಾತ್ಮಕ ಚಿಂತನೆಗಳು ಕಾಡಲಿದೆ, ಪ್ರೀತಿಯಲ್ಲಿ ಗೊಂದಲ, ಮಕ್ಕಳು ದೂರ, ಉದ್ಯೋಗ ಲಾಭ, ನಿಷ್ಟೂರ ಕಟ್ಟಿಕೊಳ್ಳು ವುದು ಒಳಿತಲ್ಲ, ವಿಶ್ವಾಸ ದುರುಪಯೋಗ, ಭಾವನಾತ್ಮಕ ಸೋಲು, ದುಶ್ಚಟ ಗಳಿಂದ ಕಷ್ಟ ಮತ್ತು ನಷ್ಟ, ಅಧಿಕ ನಷ್ಟ ಒಳ್ಳೆಯತನ ದಿಂದ ಸಮಸ್ಯೆ.
ಕುಂಭರಾಶಿ
ಮಾತಿಗೆ ಮಾತನ್ನು ಬೆಳೆಸಬೇಡಿ, ಆಸ್ತಿ-ವಾಹನದಿಂದ ಅನುಕೂಲ, ತಂದೆ ಆರೋಗ್ಯ ವ್ಯತ್ಯಾಸ, ಪ್ರಯಾಣ ದಲ್ಲಿ ಅನುಕೂಲ, ಹಿರಿಯರಿಂದ ಅನುಕೂಲ, ವಿದ್ಯಾಭ್ಯಾಸ ಪ್ರಗತಿ, ಉನ್ನತ ಆಲೋಚನೆ, ವ್ಯಾಪಾರ ದಲ್ಲಿ ವಂಚನೆ, ತಾಯಿಯಿಂದ ಲಾಭ, ಮಾನಸಿಕ ಗೊಂದಲ.
ಮೀನರಾಶಿ
ಹಿತಶತ್ರುಗಳ ಕಾಟ, ದಾಯಾದಿಗಳಿಗೆ ಕಿರಿಕಿರಿ ತಪ್ಪಿದ್ದಲ್ಲ, ದೂರ ಸಂಚಾರಕ್ಕೆ ತೊಡಕು, ಮಾನ ಅಪಮಾನಗಳು, ಆರ್ಥಿಕವಾಗಿ ಎಚ್ಚರಿಕೆ, ಉದ್ಯೋಗದಲ್ಲಿ ತೊಂದರೆ, ಖರ್ಚು ವೆಚ್ಚಗಳು ಅಧಿಕವಾಗಲಿದೆ, ಮಾನಸಿಕ ಆಘಾತ, ದುಡುಕಿನ ನಿರ್ಧಾರ, ನೀರಿನಿಂದ ತೊಂದರೆ, ಭವಿಷ್ಯದ ಆತಂಕ.
