ಮಂಗಳವಾರ, ಏಪ್ರಿಲ್ 29, 2025
HomeBreakingDaily Horoscope : ಯಾರಿಗೆ ಲಾಭ, ಯಾವ ರಾಶಿಗೆ ಶುಭ

Daily Horoscope : ಯಾರಿಗೆ ಲಾಭ, ಯಾವ ರಾಶಿಗೆ ಶುಭ

- Advertisement -

ಮೇಷರಾಶಿ
ಆರ್ಥಿಕವಾಗಿ ಧನ ಸಂಗ್ರಹ, ಕುಟುಂಬದಲ್ಲಿ ನೆಮ್ಮದಿ, ಧಾರ್ಮಿಕ, ಆಧ್ಯಾತ್ಮಿಕ ವಿಷಯದತ್ತ ವಾಲಿದೆ, ಕೌಟುಂಬಿಕ ಜೀವನದಲ್ಲಿ ಏರಿಳಿತ, ಆಕಸ್ಮಿಕ ಅಧಿಕ ಖರ್ಚು, ಆರೋಗ್ಯ ಸಮಸ್ಯೆ, ದೂರ ಪ್ರಯಾಣ, ಸ್ಥಳ ಬದಲಾವಣೆ.

ವೃಷಭರಾಶಿ
ಸ್ನೇಹಿತರಿಂದ ಪ್ರಶಂಸೆಗೆ ಒಳಗಾಗುವಿರಿ, ವಿದ್ಯಾರ್ಥಿಗಳಿಗೆ ಅಭ್ಯಾಸ ಬಲ ಅಗತ್ಯ, ಅಮೂಲ್ಯ ವಸ್ತುಗಳ ಖರೀದಿ, ದುಶ್ಚಟಕ್ಕೆ ಹಣವ್ಯಯ, ಮಾನಸಿಕ ವ್ಯಥೆ, ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ.

ಮಿಥುನರಾಶಿ
ಸಾಮಾಜಿಕವಾಗಿ ಜನಮನ್ನಣೆ, ಮಾಡಿದ ಕೆಲಸಗಳಲ್ಲಿ ಜಯ, ಕಣ್ಣೆದುರಲ್ಲೇ ಮೋಸ, ವಂಚನೆ ಎದುರಿಸುವಿರಿ, ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಕೋಪ ಜಾಸ್ತಿ.

ಕರ್ಕಾಟಕರಾಶಿ
ಕಾರ್ಯಕ್ಷಮತೆ ಹೆಚ್ಚಲಿದೆ, ಗೆಳೆಯರೊಂದಿಗೆ ಕಲಹ, ಅವಿವಾಹಿತರಿಗೆ ಯೋಗ್ಯ ಪ್ರಸ್ತಾಪಗಳು ಬರಲಿದೆ, ಮನಸ್ಸಿಗೆ ನಾನಾರೀತಿಯ ಚಿಂತೆ, ಚಿನ್ನಾಭರಣ ವಿಚಾರದಲ್ಲಿ ಎಚ್ಚರ, ತೀರ್ಥಕ್ಷೇತ್ರ ದರ್ಶನ ಮುಂದೂಡಿಕೆ.

ಸಿಂಹರಾಶಿ
ಹಿತಶತ್ರುಗಳ ಕಾಟ ಮುಂದುವರಿಯಲಿದೆ, ಕಾರ್ಯದೊತ್ತಡದಿಂದ ದೈಹಿಕ ಪೀಡನೆಗೆ ಒಳಗಾಗದಿರಿ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯ, ಮಹಿಳೆಯರಿಗೆ ಬಡ್ತಿ, ಅಪಘಾತವಾಗುವ ಸಾಧ್ಯತೆ, ಆಸ್ತಿ ವಿಚಾರದಲ್ಲಿ ಕಲಹ.

ಕನ್ಯಾರಾಶಿ
ಪ್ರೇಮಿಗಳಿಗೆ ಅನುಕೂಲಕರ ದಿನ, ಮಿತ್ರರಿಂದ ಸಹಾಯ, ಉದ್ಯೋಗಿಗಳಿಗೆ ಮಹತ್ವದ ಕಾರ್ಯಗಳಲ್ಲಿ ಗೆಲುವು, ಸಾಲದಿಂದ ಮುಕ್ತಿ, ಶತ್ರುಗಳ ನಾಶ, ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ.

ತುಲಾರಾಶಿ
ಆರ್ಥಿಕ ಸಂಪನ್ಮೂಲಗಳು ಹೆಚ್ಚುತ್ತದೆ, ಆಧ್ಯಾತ್ಮಿಕ ಚಿಂತನೆಗಳು ಅನಿವಾರ್ಯವಾಗಲಿದೆ, ಮಿತ್ರರಿಂದ ಧನಸಹಾಯ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ಭವಿಷ್ಯಕ್ಕೆ ಪೂರಕವಾದ ಬೆಳವಣಿಗೆಗಳು ನಡೆಯಲಿದೆ, ಮಂಗಲ ಕಾರ್ಯಕ್ಕೆ ಚಿಂತನೆ, ಅವಿವೇಕಿಗಳ ಮಾತಿಗೆ ಕಿವಿಗೊಡದಿರಿ, ನಂಬಿಕೆದ್ರೋಹ, ಅನ್ಯರಲ್ಲಿ ವೈಮನಸ್ಸು, ಋಣಭಾದೆ, ಕುಟುಂಬ ಸೌಖ್ಯ, ಚಂಚಲ ಸ್ವಭಾವ.

ಧನಸ್ಸುರಾಶಿ
ಆತ್ಮೀಯರ ಆಗಮನದಿಂದ ಮನೆಯಲ್ಲಿ ಸಂತಸ, ಅವಿವಾಹಿತರಿಗೆ ಅದೃಷ್ಟ ಬಲ ಖುಲಾಯಿಸಲಿದೆ, ವೃತ್ತಿರಂಗದಲ್ಲಿ ಹೆಚ್ಚು ಕೆಲಸ ಬಂದರೂ ನಿಬಾಯಿಸುವ ಸಾಧ್ಯತೆ, ಮನಸ್ಸಿನ ಮೇಲೆ ದುಷ್ಪರಿಣಾಮ, ಕುಟುಂಬದಲ್ಲಿ ಕಲಹ, ಮಾನಸಿಕ ವ್ಯಥೆ, ದಂಡ ಕಟ್ಟುವ ಸಾಧ್ಯತೆ.

ಮಕರರಾಶಿ
ವಿದ್ಯಾರ್ಥಿಗಳ ಬಗ್ಗೆ ಜಾಗೃತೆವಹಿಸಿ, ನಿರುದ್ಯೋಗಿಗಳಿಗೆ ದೈನಂದಿನ ಬದುಕಿನಲ್ಲಿ ಆಶಾಕಿರಣ ಮೂಡಲಿದೆ, ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆತ್ಮೀಯರಲ್ಲಿ ಕಲಹ, ಮೇಲಾಧಿಕಾರಿಗಳಿಂದ ತೊಂದರೆ.

ಕುಂಭರಾಶಿ
ವ್ಯವಹಾರಗಳಲ್ಲಿ ಚೇತರಿಕೆ, ಯತ್ನ ಕಾರ್ಯದಲ್ಲಿ ತೊಂದರೆ, ಮನೆಯವರ ಸಹಕಾರ ದೊರೆಯಲಿದೆ, ಕಂಕಣ ಬಲಕ್ಕೆ ಪೂರಕವಾದ ವಾತಾವರಣ, ಕೌಟುಂಬಿಕವಾಗಿ ಹೊಂದಾಣಿಕೆ ಅಗತ್ಯ, ವೃಥಾ ತಿರುಗಾಟ, ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಮೀನರಾಶಿ
ವ್ಯವಹಾರದಲ್ಲಿ ಕಠಿಣ ಸವಾಲುಗಳು ಎದುರಾಗಲಿದೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿ ಬರಲಿದೆ, ಆಕಸ್ಮಿಕ ಧನಲಾಭ, ಯಾರನ್ನ ಹೆಚ್ಚು ನಂಬಬೇಡಿ, ಸಾಲ ಮರುಪಾವತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular