ಮಂಗಳವಾರ, ಜೂನ್ 17, 2025
HomeCinemaಅರ್ಜುನ್ ಸರ್ಜಾ ಬರ್ತಡೇಗೆ ಸಿಕ್ತು ಸ್ಪೆಶಲ್ ವಿಶ್: ವೈರಲ್ ಆಯ್ತು ಕ್ಯೂಟ್ ಪೋಟೋ!

ಅರ್ಜುನ್ ಸರ್ಜಾ ಬರ್ತಡೇಗೆ ಸಿಕ್ತು ಸ್ಪೆಶಲ್ ವಿಶ್: ವೈರಲ್ ಆಯ್ತು ಕ್ಯೂಟ್ ಪೋಟೋ!

- Advertisement -

ನಿನ್ನೆಯಷ್ಟೇ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಹೀರೋ ಹಾಗೂ ಬಹುಭಾಷಾ ನಟ ಅರ್ಜುನ್ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅರ್ಜುನ್ ಸರ್ಜಾಗೆ ಸ್ಪೆಶಲ್ ವಿಶ್ ವೊಂದು ಸಿಕ್ಕಿದ್ದು, ಅರ್ಜುನ್ ಸರ್ಜಾಗೆ ಸಿಕ್ಕಿರೋ ಸ್ಪೆಶಲ್ ವಿಶ್ ಪೋಟೋ ವೈರಲ್ ಆಗಿದೆ.

Meghanaraj1

ಅಕ್ಟೋಬರ್ 22 ,2020 ರಂದು ಧರೆಗೆ ಬಂದ ಜ್ಯೂನಿಯರ್ ಚಿರುಗೆ ಇನ್ನೇನು ವರ್ಷದ ಸಂಭ್ರಮ. ಸರ್ಜಾ ಕುಟುಂಬದ ಕಣ್ಣನಂತೆ ಬೆಳೆಯುತ್ತಿರುವ ಜ್ಯೂನಿಯರ್ ಚಿರು ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ವಿಶ್ ಮಾಡೋ ಮೂಲಕ ಗಮನ ಸೆಳೆದಿದ್ದಾರೆ.

https://www.instagram.com/stories/megsraj/2640754668117180841/?utm_medium=share_sheet

ಅರ್ಜುನ್ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜ್ಯೂನಿಯರ್ ಚಿರು ಅರ್ಜುನ್ ಸರ್ಜಾ ಜೊತೆ ಆಟವಾಡುತ್ತಿರುವ ಪೋಟೋ ಹಂಚಿಕೊಂಡಿರೋ ಮೇಘನಾ ಸರ್ಜಾ,ಜ್ಯೂನಿಯರ್ ಕಡೆಯಿಂದಲೂ ಶುಭಾಶಯ ಕೋರಿದ್ದಾರೆ.

Meghana Raj

ಆಗಾಗ ಜ್ಯೂನಿಯರ್ ತುಂಟಾಟದ ಪೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳೋ ಮೇಘನಾ ರಾಜ್ ಅಭಿಮಾನಿಗಳಿಗೆ ಸಪ್ರೈಸ್ ನೀಡುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಚಿರು ತಂದೆಯ ಡ್ಯಾನ್ಸ್ ನೋಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು ಕುಟ್ಟಿಮಾ.

ಇದನ್ನೂ ಓದಿ : ಮೇಘನಾರನ್ನು ಚಿರು ಏನಂತ ಕರೆಯುತ್ತಿದ್ದರು…?! ಚಿರು ಮೇಘನಾ ಪ್ರೀತಿಯ ವಿಡಿಯೋ ವೈರಲ್…!!

Meghana Raj

ಅರ್ಜುನ್ ಸರ್ಜಾ ಚಿರುವಿಗೆ ಫೈಟ್ ಮಾಡುವಂತೆ ಆಕ್ಷ್ಯನ್ ಮಾಡಿದ್ದು, ಇದಕ್ಕೆ ಚಿರು ಕೂಡ ಖುಷಿಯಿಂದ ರೆಸ್ಪಾನ್ಸ್ ಮಾಡ್ತಿರೋ ಪೋಟೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಲೈಕ್ಸ್ ಒತ್ತಿದ ಫ್ಯಾನ್ಸ್ ಶೇರ್ ಮಾಡ್ತಿದ್ದಾರೆ.‌

ಇದನ್ನೂ ಓದಿ : Meghana Raj Sarja : ಚಿರು ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

ಇದನ್ನೂ ಓದಿ : ತೆರೆಗೆ ಬರಲಿದೆ ನಟಿ ಭಾರತಿ ಅಂತರಾಳ…! ನಟ ಅನಿರುದ್ಧ ರಿಲೀಸ್ ಮಾಡಿದ್ರು ಟ್ರೇಲರ್…!!

RELATED ARTICLES

Most Popular