Browsing Tag

Arjhun sarja

ಅರ್ಜುನ್ ಸರ್ಜಾ ಬರ್ತಡೇಗೆ ಸಿಕ್ತು ಸ್ಪೆಶಲ್ ವಿಶ್: ವೈರಲ್ ಆಯ್ತು ಕ್ಯೂಟ್ ಪೋಟೋ!

ನಿನ್ನೆಯಷ್ಟೇ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಹೀರೋ ಹಾಗೂ ಬಹುಭಾಷಾ ನಟ ಅರ್ಜುನ್ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅರ್ಜುನ್ ಸರ್ಜಾಗೆ ಸ್ಪೆಶಲ್ ವಿಶ್ ವೊಂದು ಸಿಕ್ಕಿದ್ದು, ಅರ್ಜುನ್ ಸರ್ಜಾಗೆ ಸಿಕ್ಕಿರೋ ಸ್ಪೆಶಲ್ ವಿಶ್ ಪೋಟೋ ವೈರಲ್ ಆಗಿದೆ.!-->!-->!-->!-->!-->…
Read More...

ಮಿಸ್ ಯೂ ಮಗನೇ…! ಎಲ್ಲಿದ್ದರೂ ನಿನ್ನ ನಗು ಜೀವಂತ…! ಅರ್ಜುನ್ ಸರ್ಜಾ ಭಾವುಕ ಟ್ವೀಟ್…!!

ಮನೆಯ ಮುದ್ದಿನ ಮಗನಾಗಿ, ಮಾವನ ಪ್ರೀತಿಯ ಸೋದರ ಅಳಿಯನಾಗಿ ಮಗನಂತೆ ಇದ್ದ ಚಿರು ಸರ್ಜಾ ಅಗಲಿಕೆ ಅರ್ಜುನ್ ಸರ್ಜಾರನ್ನು ಇನ್ನಿಲ್ಲದಂತೆ ಕಾಡಿದೆ. ಸದಾ ಚಿರು ಪೋಟೋಗಳನ್ನು ಹಂಚಿಕೊಂಡು ಭಾವುಕರಾಗೋ ಅರ್ಜುನ್ ಸರ್ಜಾ, ಚಿರು ಪುಣ್ಯಸ್ಮರಣೆಯಂದು  ಮಿಸ್ ಯೂ ಮಗನೇ ಎಂದು ಭಾವುಕರಾಗಿ ಟ್ವೀಟ್!-->!-->!-->…
Read More...

ಚಿರು ಎಂಬ ನಕ್ಷತ್ರ ಮರೆಯಾಗಿ ಇಂದಿಗೆ ಒಂದು ವರ್ಷ….! ಇಲ್ಲಿದೆ ಯುವಸಾಮ್ರಾಟ್ ನ ಬದುಕಿನ ಪುಟ…!!

ನಟನೆಯ ಹಿನ್ನೆಲೆಯುಳ್ಳ ಕುಟುಂಬದಲ್ಲೇ ಹುಟ್ಟಿ, ನಟನಾಗುವ ಕನಸು ಕಂಡು ಕನಸನ್ನು ನನಸಾಗಿಸಿಕೊಳ್ಳುತ್ತ ಸಾಗುತ್ತಿದ್ದಾಗಲೇ ದೀಢೀರ್ ಮರೆಯಾದ ನಕ್ಷತ್ರ ಚಿರಂಜೀವಿ ಸರ್ಜಾ. ಅಜಾತ ಶತ್ರುವಂತೆ ಬದುಕಿದ ಚಿರು ಬದುಕಿನ ಅನಾವರಣ ಇಲ್ಲಿದೆ.ಖ್ಯಾತ ನಟ ಶಕ್ತಿಪ್ರಸಾದ್ ಮೊಮ್ಮಗನಾಗಿ 1984!-->!-->!-->!-->!-->!-->!-->…
Read More...

ಸ್ಯಾಂಡಲ್ ವುಡ್ ಬಿಟ್ಟು ಹೊರಟ ಸ್ವೀಟಿ….! ರಾಧಿಕಾ ಕುಮಾರಸ್ವಾಮಿ ಮುಂದಿನ ಪಯಣ ಎಲ್ಲಿಗೆ?!

ಒಂದಿಷ್ಟು ಕಾಲ ಸ್ಯಾಂಡಲ್ ವುಡ್ ನಿಂದ ಅಂತರ ಕಾಯ್ದುಕೊಂಡು ಬಳಿಕ ಅದ್ದೂರಿ ಎಂಟ್ರಿಕೊಟ್ಟಿದ್ದ ರಾಧಿಕಾ ಕುಮಾರಸ್ವಾಮಿ ಈಗ ಸ್ಯಾಂಡಲ್ ವುಡ್ ಬಿಟ್ಟು ಹೊರಟಿದ್ದಾರೆ. ಅಯ್ಯೋ ರಾಧಿಕಾ ಇನ್ಮೇಲೆ ಸಿನಿಮಾ ಮಾಡಲ್ಲವಾ? ಅಂತಿದ್ದೀರಾ? ವಿಷ್ಯ ಅದಲ್ಲ. ರಾಧಿಕಾ ಕುಮಾರಸ್ವಾಮಿ ಕನ್ನಡದ ಜೊತೆ!-->!-->!-->…
Read More...

ಸರ್ಜಾ ಕುಟುಂಬದ ಸಿಕ್ಸ್ ಪ್ಯಾಕ್ ಹಿರೋಗಳು…! ಮೇಘನಾ ರಾಜ್ ಶೇರ್ ಮಾಡಿದ್ರು ಸ್ಪೆಶಲ್ ಪೋಟೋ…!!

ಸದಾ ಕಾಲ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಅಗಲಿದ ಪತಿಯ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳೋ ಮೇಘನಾ ರಾಜ್ ಒಂದೇ ಒಂದು ಪೋಟೋವನ್ನು ಬಿಡದೇ ಸ್ಪೆಶಲ್ ಕ್ಯಾಪ್ಸನ್ ಜೊತೆ ಅಭಿಮಾನಿಗಳ ಜೊತೆ ಶೇರ್ ಮಾಡ್ತಾರೆ. ನಿನ್ನೆ ಅಂತಹುದೇ ಸ್ಪೆಶಲ್ ಪೋಟೋ ಸರ್ಜಾ ಕುಟುಂಬದ ಸಿಕ್ಸ್ ಪ್ಯಾಕ್ ಹೀರೋಸ್!-->!-->!-->…
Read More...

‌‌ಚಿರು ಮರೆಯಲಾರದೇ ಕೊರಗುತಿದೆ ಸರ್ಜಾ ಕುಟುಂಬ…! ಅರ್ಜುನ್ ಸರ್ಜಾ ಟ್ವೀಟ್ ನಲ್ಲೂ ಕಣ್ಣೀರು…!!

ಯುವ ಸಾಮ್ರಾಟ್ ನಂತಿದ್ದ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ 6 ತಿಂಗಳು ಕಳೆದಿದೆ. ಆದರೂ ಪ್ರತಿಕ್ಷಣ ಸರ್ಜಾ ಕುಟುಂಬ ಮನೆ ಮಗನನ್ನು‌ ನೆನೆದು ಕೊರಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಒದಗಿಸುವಂತಿದೆ ಅರ್ಜುನ್ ಸರ್ಜಾ ಟ್ವೀಟ್.ಚಿರು ನಿಧನರಾದಾಗ ಕಣ್ಣಿರಿಟ್ಟಿದ್ದ ಅರ್ಜುನ್ ಸರ್ಜಾ, ತನ್ನ!-->!-->!-->!-->!-->…
Read More...

ಚಿತ್ರರಂಗಕ್ಕೆ ಬರ್ತಾರಂತೆ ಜ್ಯೂನಿಯರ್ ಚಿರು….! ನಾನೇ ಲಾಂಚ್ ಮಾಡ್ತಿನಿ ಎಂದಿದ್ದ್ಯಾರು ಗೊತ್ತಾ…?!

ನಾಲ್ಕು ತಿಂಗಳಿನಿಂದ ನೊಂದು-ಬೆಂದು ಹೋಗಿದ್ದ ಸರ್ಜಾ ಕುಟುಂಬದಲ್ಲಿ ಕಳೆದ ಎರಡು ದಿನಗಳಿಂದ ಹೊಸ ಕನಸು,ಉತ್ಸಾಹ  ಮನೆ ಮಾಡಿದೆ. ಚಿರು ಕಳೆದುಕೊಂಡು ಕಣ್ಣೀರಾಗಿದ್ದ ಕುಟುಂಬಕ್ಕೆ ಜ್ಯೂನಿಯರ್ ಚಿರು ಭರವಸೆ ಕಂದನಾಗಿ ಮನೆ-ಮನ ತುಂಬಿದ್ದಾನೆ.  ಈ ಮಧ್ಯೆ ಜ್ಯೂನಿಯರ್ ಚಿರವನ್ನು ಸ್ಯಾಂಡಲ್ ವುಡ್!-->!-->!-->…
Read More...