ಸೋಮವಾರ, ಏಪ್ರಿಲ್ 28, 2025
HomeNationalNeeraj Chopra : ಸಾವಿನ ಕದ ತಟ್ಟಿದ್ದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ

Neeraj Chopra : ಸಾವಿನ ಕದ ತಟ್ಟಿದ್ದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ

- Advertisement -

ಮುಂಬೈ : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್‌ ಚೋಪ್ರಾ ಇದೀಗ ಎಲ್ಲರ ಹಾಟ್‌ ಫೇವರೇಟ್.‌ ಇತ್ತೀಚಿಗೆ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ನೀರಜ್‌ ಚೋಪ್ರಾ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಜೊತೆಯಲ್ಲಿ ಹಲವು ವಿಚಾರಗಳನ್ನೂ ಹೇಳಿಕೊಂಡಿದ್ದಾರೆ. ಅದ್ರಲ್ಲೂ ತಾವು ಸಾವಿನ ಕದ ತಟ್ಟಿದ್ದ ವಿಚಾರವನ್ನೂ ಬಯಲು ಮಾಡಿದ್ದಾರೆ.

ನೀರಜ್‌ ಚೋಪ್ರಾ ಅಬುಧಾಬಿಯಿಂದ ಫ್ರಾಂಕ್‌ಫರ್ಟ್ ಕಡೆಗೆ ವಿಮಾನದಲ್ಲಿ ತೆರಳಿತ್ತಿದ್ದರು. ಈ ವೇಳೆಯಲ್ಲಿ ವಿಮಾನದಲ್ಲಿದ್ದ ಜೆಟ್ ನಿಯಂತ್ರಣವನ್ನು ಕಳೆದುಕೊಂಡಿತ್ತು. ಕೆಲವು ಸೆಕೆಂಡುಗಳ ಕಾಲ ಭಯಾನಕ ಅನುಭವ ನನಗಾಯಿತು ಎಂದು ಚೋಪ್ರಾ ವಿವರಿಸಿದ್ದಾರೆ.

ವಿಮಾನ ನಿಯಂತ್ರಣವನ್ನು ಕಳೆದುಕೊಳ್ಳುವ ವೇಳೆಯಲ್ಲಿ ಚೋಪ್ರಾ ಕಿವಿಗೆ ಹೆಡ್‌ ಪೋನ್‌ ಹಾಕಿಕೊಂಡಿದ್ದರು. ಈ ವೇಳೆಯಲ್ಲಿ ವಿಮಾನದಲ್ಲಿದ್ದವರೆಲ್ಲಾ ಕೂಗಿಕೊಳ್ಳುತ್ತಿದ್ದರು. ನಂತರದ ಎಲ್ಲರ ಗದ್ದಲದಿಂದಾಗಿ ಚೋಪ್ರಾ ಹೆಡ್‌ ಪೋನ್‌ ತೆಗೆಯುತ್ತಿದ್ದಂತೆಯೇ ವಿಮಾನ ನಿಯಂತ್ರಣ ಕಳೆದುಕೊಂಡಿರುವ ತಿಳಿದಿದೆ. ಚೋಪ್ರಾ ಒಂದು ನಿಯಂತ್ರಣವಿಲ್ಲದ ವಿಮಾನದಲ್ಲಿ 15 ಸೆಕೆಂಡುಗಳ ಭಯಾನಕ ಘಟನೆಯನ್ನು ವಿವರಿಸಿದರು ಮತ್ತು ಇನ್ನೊಂದು ಸಂದರ್ಭದಲ್ಲಿ ಅವರನ್ನು ಅತಿಥಿಯಾಗಿ ಸ್ವಾಗತಿಸಿದಾಗ ಸಾವಿನ ಸಮೀಪದಲ್ಲಿ ಎದುರಾದಾಗ ಆತ ಹೇಗೆ ವರ್ತಿಸುತ್ತಾನೆ ಅನ್ನೋದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಚೋಪ್ರಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಸುಮ್ಮನೇ ದಕ್ಕಿದ್ದಲ್ಲ ಚಿನ್ನ…!! ನೀರಜ್‌ ಚೋಪ್ರಾ ಕಣ್ಣೀರ ಕಥೆ ನಿಮಗೆ ಗೊತ್ತಾ ..!!

ಇದನ್ನೂ ಓದಿ :‌ ಕರ್ನಾಟಕದಲ್ಲೇ ತರಬೇತಿ ಪಡೆದಿದ್ದ ಚಿನ್ನದ ಹುಡುಗ : ನೀರಜ್‌ ಚೋಪ್ರಾಗೆ ಬಳ್ಳಾರಿಯ ಜಿಂದಾಲ್‌ ಪ್ರಾಯೋಜಕತ್ವ

ಇದನ್ನೂ ಓದಿ : ಚಿನ್ನದ ಹುಡುಗ ನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

( Olympic champion Neeraj Chopra’s near-death story goes viral: watch )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular