Browsing Tag

Neeraj Chopra

Neeraj Chopra : ಕಾಮನ್​ವೆಲ್ತ್​​ ಗೇಮ್ಸ್​ 2022ನಿಂದ ಹೊರಗುಳಿದ ಚಿನ್ನದ ಹುಡುಗ ನೀರಜ್​ ಚೋಪ್ರಾ : ಭಾರತಕ್ಕೆ ಭಾರಿ…

ದೆಹಲಿ : Neeraj Chopra : ಕಾಮನ್​ವೆಲ್ಸ್​ ಗೇಮ್ಸ್​ 2022ನಲ್ಲಿ ಭಾರತದ ಪದಕದ ನಿರೀಕ್ಷೆಗೆ ಭಾರಿ ದೊಡ್ಡ ಹೊಡೆತ ಬಿದ್ದಿದ್ದು ಟೋಕಿಯೋ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​​ ಚೋಪ್ರಾ ಕಾಮನ್​​ವೆಲ್ತ್​ ಗೇಮ್ಸ್​ 2022ರಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಶ್ವ!-->…
Read More...

World Athletics Championship: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್’ಷಿಪ್: ಬೆಳ್ಳಿ ಗೆದ್ದು ಇತಿಹಾಸ ಬರೆದ ನೀರಜ್…

ಒರೆಗನ್: ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಸ್ಟಾರ್ ಜಾವೆಲಿನ್ ತಾರೆ ನೀರಜ್ ಚೋಪ್ರಾ (Neeraj Chopra) ಅಮೆರಿಕದ ಒರೆಗನ್’ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್’ಷಿಪ್’ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ.ಪುರುಷರ ವಿಭಾಗದ ಜಾವೆಲಿನ್ ಸ್ಪರ್ಧೆಯ ತಮ್ಮ 4ನೇ!-->!-->!-->…
Read More...

Neeraj Chopra In Finals:ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಗೆ ಎಂಟ್ರಿ

ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ(Neeraj Chopra ) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು ಅವರು ಈಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತನ್ನು ಪ್ರವೇಶಿಸಿದ್ದಾರೆ(Neeraj Chopra In Finals). 24 ವರ್ಷ ವಯಸ್ಸಿನ ಜಾವೆಲಿನ್ ಥ್ರೋವರ್!-->…
Read More...

Neeraj Chopra : ಟೋಕಿಯೋ ಒಲಿಂಪಿಕ್​ ಬಳಿಕ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ ನೀರಜ್​ ಚೋಪ್ರಾ

ಫಿನ್​​ಲ್ಯಾಂಡ್​ : ಒಲಿಂಪಿಕ್​​​ನಲ್ಲಿ ಚಿನ್ನದ ಪದಕವನ್ನು ಗೆದ್ದಿರುವ ನೀರಜ್​ ಚೋಪ್ರಾ (Neeraj Chopra) ಜಾವೆಲಿನ್​ ಎಸೆತದಲ್ಲಿ ಇದೀಗ ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ. ಫಿನ್​ಲ್ಯಾಂಡ್​ನಲ್ಲಿ ನಡೆಯುತ್ತಿರುವ ಪಾವೊ ನೂರ್ಮಿ ಕ್ರೀಡಾಕೂಟದಲ್ಲಿ ಚಿನ್ನದ ಹುಡುಗ ನೀರಜ್​ ಚೋಪ್ರಾ!-->…
Read More...

Neeraj Chopra: ಕ್ರೀಡೆ, ಅಪೌಷ್ಟಿಕತೆ ಹಾಗೂ ಫಿಟ್‌ನೆಸ್ ಕುರಿತು ಜಾಗೃತಿ ಮೂಡಿಸಲಿರುವ ನೀರಜ್ ಚೋಪ್ರಾ

ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಡಿಸೆಂಬರ್ 4 ರಂದು ಅಹಮದಾಬಾದ್‌ನ ಸಂಸ್ಕಾರ್ ಧಾಮ ಶಾಲೆಗೆ ಭೇಟಿ ನೀಡಲಿದ್ದಾರೆ.
Read More...

Neeraj Chopra : ಮತ್ತೆ ತರಬೇತಿಗೆ ಮರಳಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಜೊತೆಗೆ ಜಾವೆಲಿನ್‌ ಎಸೆತದಲ್ಲಿ ಐತಿಹಾಸಿಕ ದಾಖಲೆ ಬರೆದವರು ಚಿನ್ನದ ಹುಡುಗ ನೀರಜ್‌ ಚೋಪ್ರಾ. ಒಲಿಂಪಿಕ್ಸ್‌ ನಲ್ಲಿ ಬಂಗಾರದ ಪದಕಕ್ಕೆ ಮುತ್ತಿಕ್ಕುವ ಮೂಲಕ ದೇಶವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿರುವ ನೀರಜ್‌ ಚೋಪ್ರಾ ಇದೀಗ ಮತ್ತೆ!-->…
Read More...

Neeraj Chopra : ನೀರಜ್ ಚೋಪ್ರಾ ಸ್ಕೂಬಾ ಡೈವ್ : ನೀರಿನಲ್ಲಿ ಜಾವೆಲಿನ್‌ ಎಸೆದ ಚಿನ್ನದ ಹುಡುಗನ ವಿಡಿಯೋ ವೈರಲ್‌

ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಭಾರತೀಯರ ಪಾಲಿಗೆ ಹಾಟ್‌ ಫೇವರೇಟ್.‌ ನೀರಜ್‌ ಚೋಪ್ರಾ ಎಲ್ಲಿಗೆ ಹೋದ್ರು ಸುದ್ದಿಯಾಗುತ್ತಿದ್ದಾರೆ. ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿರುವ ಚೋಪ್ರಾ ಸ್ಕೂಬಾ ಡೈವಿಂಗ್‌ ವೇಳೆಯಲ್ಲಿ, ನೀರಿನಲ್ಲಿಯೇ ಜಾವೆಲಿನ್‌!-->…
Read More...

Neeraj Chopra: ಸಾಧಕರಿಬ್ಬರ ಭೇಟಿ: ನೀರಜ್ ಚೋಪ್ರಾರನ್ನು ಭೇಟಿ ಮಾಡಿದ ಅಭಿನವ ಬಿಂದ್ರಾ

ಸಾಧಕ ನೀರಜ್ ಚೋಪ್ರಾ ಅವರನ್ನು ಭೇಟಿ ಮಾಡಿದ ಶೂಟಿಂಗ್‌ ದಂತಕತೆ ಅಭಿನವ ಬಿಂದ್ರಾ  ವಿಶೇಷ ಉಡುಗೊರೆ ನೀಡಿದ್ದಾರೆ ಹಾಗೂ ಈ ಸಂತೋಷದ ವಿಷಯವನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.ಟೊಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಸಾಧನೆಗೈಯ್ದ ನೀರಜ್ ಚೋಪ್ರಾ ಅವರಿಗೆ!-->!-->!-->!-->!-->…
Read More...

Neeraj Chopra : ಚಿನ್ನದ ಹುಡುಗನ ಮೊದಲ ಜಾಹೀರಾತು ಸಖತ್​ ವೈರಲ್​ : ನಟನೆಗೂ ಸೈ ಎಂದ ನೀರಜ್​ ಚೋಪ್ರಾ

ಮುಂಬೈ : ಒಲಿಂಪಿಕ್ಸ್​ನಲ್ಲಿ ‌ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಇದೀಗ ಎಲ್ಲರ ಹಾಟ್‌ ಫೇವರೇಟ್.‌ ಇದೀಗ ಚಿನ್ನದ ಹುಡುಗ ನೀರಜ್‌ ಚೋಪ್ರಾ ಮತ್ತೊಮ್ಮೆ ಜನರನ್ನು ಇಂಪ್ರೆಸ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ನೀರಜ್​ ಜಾವೆಲಿನ್‌ನಲ್ಲಿ ಅಲ್ಲಾ​ ಬದಲಾಗಿ ನಟನೆಯಿಂದ.ಹೌದು,!-->!-->!-->…
Read More...

Neeraj Chopra: ನೀರಜ್ ಚೋಪ್ರಾ ಜಾವೆಲಿನ್ ಗೆ ಚಿನ್ನದ ಬೆಲೆ: 10ಕೋಟಿ ದಾಟಿ ಸಾಗಿದ ಬಿಡ್

ಭಾರತದ ಒಲಿಂಪಿಕ್ಸ್ ಮತ್ತು  ಪ್ಯಾರಾಒಲಿಂಪಿಕ್ಸ್ ತಾರೆಯರು ಇತ್ತೀಚಿಗೆ  ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ  ತಮ್ಮ ಕ್ರೀಡೆಗೆ ಸಂಬಂಧಿಸಿದ ಒಂದೊಂದು ವಸ್ತುವನ್ನು ಪ್ರಧಾನಿಗೆ ಕೊಡುಗೆಯಾಗಿ ನೀಡಿದ್ದರು. ಕ್ರೀಡಾಪಟುಗಳು ನೀಡಿದ ಕೊಡುಗೆ!-->!-->!-->…
Read More...