ಸೋಮವಾರ, ಜೂನ್ 16, 2025
HomehoroscopeHoroscope : ದಿನಭವಿಷ್ಯ : ದಾಖಲೆಗಳನ್ನು ಪರಿಶೀಲಿಸದೆ ಸಹಿ ಹಾಕಬೇಡಿ

Horoscope : ದಿನಭವಿಷ್ಯ : ದಾಖಲೆಗಳನ್ನು ಪರಿಶೀಲಿಸದೆ ಸಹಿ ಹಾಕಬೇಡಿ

- Advertisement -

ಮೇಷರಾಶಿ
ಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ರಿಯಲ್ ಎಸ್ಟೇಟ್ ಮತ್ತು ಹಣಕಾಸು ವ್ಯವಹಾರಗಳಿಗೆ ಉತ್ತಮ ದಿನ. ಸ್ನೇಹಿತರೊಂದಿಗೆ ಸಂಜೆಯು ಆಹ್ಲಾದಕರವಾಗಿರುತ್ತದೆ. ಸಹೋದ್ಯೋಗಿಗಳ ಜೊತೆಗೆ ಸೌಜನ್ಯದಿಂದ ವರ್ತಿಸಿ, ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಿ, ಸಂಗಾತಿಯೊಂದಿಗೆ ಕಾಲ ಕಳೆಯಲು ಯತ್ನಿಸಿ.

ವೃಷಭರಾಶಿ
ಬಿಡುವಿಲ್ಲದ ಕೆಲಸದ ನಡುವೆ ಆರೋಗ್ಯವು ಚೆನ್ನಾಗಿರುತ್ತದೆ. ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ, ದಾನ ಮಾಡುವುದನ್ನು ಮರೆಯಬೇಡಿ, ಮಾನಸಿಕ ನೆಮ್ಮದಿ ದೊರೆಯಲಿದೆ. ಕುಟುಂಬ ಸದಸ್ಯರಿಗೆ ಪ್ರಾಮುಖ್ಯತೆ ನೀಡುವುದು ಅಗತ್ಯ. ನೀವು ಶ್ರೀಮಂತ ವ್ಯಕ್ತಿಗಳನ್ನು ಭೇಟಿಯಾಗುವಿರಿ, ಧಾರ್ಮಿಕ ಕಾರ್ಯದಲ್ಲಿ ಭಾಗಿ.

ಮಿಥುನರಾಶಿ
ನೀವಿಂದು ಸಾಕಷ್ಟು ಚುರುಕಾಗಿರುವಿರಿ, ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ನಾನಾ ರೀತಿಯಲ್ಲಿ ಹಣಕಾಸಿನ ನೆರವು ದೊರೆಯಲಿದೆ, ಮಾನಸಿಕ ಸಂತೋಷವನ್ನು ತರಲಿದೆ, ಪ್ರೇಮಿಗಳ ಪಾಲಿಗೆ ಇಂದು ಅನುಕೂಲಕರ ದಿನ, ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಇತರರ ಸಲಹೆಯನ್ನು ಆಲಿಸಿ.

ಕರ್ಕಾಟಕರಾಶಿ
ಕೆಲಸದ ಒತ್ತಡ ಮತ್ತು ಮನೆಯಲ್ಲಿ ವೈಮನಸ್ಸು ಕಂಡು ಬರಲಿದೆ, ಹಣವನ್ನು ಅನಗತ್ಯವಾಗಿ ವ್ಯಯಿಸಬೇಡಿ, ಉಳಿತಾಯ ಕಾರ್ಯವನ್ನು ಕೈಗೊಳ್ಳಲು ಸಕಾಲ, ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳಲಿದ್ದೀರಿ, ಕೆಲಸದ ಗುಣಮಟ್ಟದಲ್ಲಿ ಸುಧಾರಣೆ ಕಂಡುಬರಲಿದೆ, ನಿಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಲ್ಲಲು ಪ್ರಯತ್ನಿಸಿ.

ಸಿಂಹರಾಶಿ
ನಿಮ್ಮ ಖುಷಿಯ ಸ್ವಭಾವ ಇತರರನ್ನು ಸಂತೋಷ ಪಡಿಸುತ್ತದೆ. ಸಹೋದರ ಅಥವಾ ಸಹೋದರಿಯರು ಸಹಾಯ ಮಾಡುವ ಸಾಧ್ಯತೆಯಿದೆ, ಕುಟುಂಬದ ಸದಸ್ಯರ ಸಲಹೆಯನ್ನು ಆಲಿಸಿ, ಹೊಸ ಗ್ರಾಹಕರ ಜೊತೆಗೆ ಮಾತುಕತೆ ನಡೆಸುವಿರಿ, ನಿಮ್ಮ ಹೃದಯಕ್ಕೆ ಹತ್ತಿರ ಇರುವ ಜನರ ಜೊತೆಗೆ ಕಾಲ ಕಳೆಯುವಿರಿ, ವೈವಾಹಿಕ ಜೀವನವು ಉತ್ತಮವಾಗಿರಲಿದೆ.

ಕನ್ಯಾರಾಶಿ
ನಿಮ್ಮ ಮಗುವಿನ ಸ್ವಭಾವವು ಹೊರ ಹೊಮ್ಮುತ್ತದೆ, ನೀವಿಂದು ತಮಾಷೆಯ ಮನಸ್ಥಿತಿಯಲ್ಲಿರುವಿರಿ, ಹಣಕಾಸಿನ ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ, ಮಾನಸಿಕ ನೆಮ್ಮದಿ, ಸಂಗಾತಿಯ ಮಾತನ್ನು ಆಲಿಸಿ, ಜೀವನದಲ್ಲಿ ನಿಜವಾದ ಪ್ರೀತಿಯನ್ನು ಕಳೆದುಕೊಂಡಿದ್ದೀರಿ, ಕೆಲಸದಲ್ಲಿ ಅಭಿನಂದನೆಯನ್ನು ಪಡೆಯುವಿರಿ.

ಇದನ್ನೂ ಓದಿ : ಮಳೆ ಬರುವ ಮುನ್ನವೇ ಮುನ್ಸೂಚನೆ ಕೊಡುತ್ತೆ ಈ ದೇವಾಲಯ : ರೈತರ ಬೆಳೆ ಕಾಯುತ್ತಾನೆ ಜಗನ್ನಾಥ

ತುಲಾರಾಶಿ
ಹೆಚ್ಚು ಆಶಾವಾದಿಯಾಗಿರ ಯತ್ನಿಸಿ, ಆತ್ಮವಿಶ್ವಾಸ ಹೆಚ್ಚಲಿದೆ, ನಕಾರಾತ್ಮಕ ಭಾವನೆಗಳನ್ನು ದೂರ ಮಾಡಿ, ಅವಸರದಲ್ಲಿ ಹೂಡಿಕೆ ಮಾಡಬೇಡಿ, ಹಳೆಯ ಸಂಬಂಧಗಳ ಮರು ಜೋಡಣೆ, ಹಿಂದಿನ ಕನಸುಗಳಲ್ಲಿ ಮುಳುಗಲಿದ್ದೀರಿ. ಸ್ತ್ರೀಯರಿಂದ ಹೆಚ್ಚು ಅನುಕೂಲಕರ, ಬಿಡುವಿನ ವೇಳೆಯಲ್ಲಿ ವ್ಯಾಯಾಮ ಮಾಡುವುದು ಉತ್ತಮ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯ.

ವೃಶ್ಚಿಕರಾಶಿ
ನಿಮ್ಮ ಸೂಕ್ಷ್ಮ ಮನಸ್ಸು ಇತರರನ್ನು ಆಕರ್ಷಿಸಲಿದೆ, ಹಣವನ್ನು ಖರ್ಚು ಮಾಡುವ ಮುನ್ನ ಎಚ್ಚರಿಕೆವಹಿಸಿ, ಮನೆಗೆ ದೂರದ ಬಂಧುಗಳ ಆಗಮನ, ಕೆಲಸದ ನಡುವಲ್ಲೇ ವಿಶ್ರಾಂತಿ ಯನ್ನು ಪಡೆಯಿರಿ, ಹಳೆಯ ಸ್ನೇಹಿತರ ಭೇಟಿ ಹಣಕಾಸಿನ ನೆರವನ್ನು ನೀಡಲಿದೆ, ಇತರರ ಪ್ರಭಾವಕ್ಕೆ ಒಳಗಾಗುವಿರಿ, ಜಗಳದಿಂದ ದೂರವಿರಿ.

ಧನಸುರಾಶಿ
ಇತರರ ಅಗತ್ಯತೆಗಳ ಬಗ್ಗೆ ಕಾಳಜಿ ಇರಲಿ, ಭಾವನಗೆಳಿಗೆ ವಿಶ್ರಾಂತಿಯನ್ನು ನೀಡಿ, ತ್ವರಿತವಾಗಿ ಹಣಗಳಿಸುವ ಭಾವನೆಯನ್ನು ಹೊಂದಿದ್ದೀರಿ, ವಿವಾದಾತ್ಮಕ ಸಮಸ್ಯೆಗಳನ್ನು ತಪ್ಪಿಸಿ, ಸಾಲದ ಮರುಪಾವತಿಯಿಂದ ನೆಮ್ಮದಿ, ಸಾಲುಗಳನ್ನು ಓದದೆ ವ್ಯವಹಾರ ಅಥವಾ ಕಾನೂನು ದಾಖಲೆಗಳಿಗೆ ಸಹಿ ಹಾಕಬೇಡಿ.

ಇದನ್ನೂ ಓದಿ : ಚಕ್ರಾಸನದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಚಕ್ರಾಸನ ಮಾಹಿತಿ ನಿಮಗಾಗಿ

ಮಕರರಾಶಿ
ಪಾಲುದಾರಿಕೆ ವ್ಯವಹಾರಗಳು ನಿಮಗೆ ಲಾಭವನ್ನು ತರಲಿದೆ, ಹೊಸ ಹೂಡಿಕೆ ಮಾಡುವಾಗ ಎಚ್ಚರಿಕೆಯನ್ನು ವಹಿಸಿ, ಹೊಂದಾಣಿಕೆಯಿಂದ ಕಾರ್ಯಗಳಲ್ಲಿ ಪ್ರಗತಿ, ದೂರ ಬಂಧುಗಳ ಭೇಟಿಯಿಂದ ಸಂತಸ, ಉದ್ಯೋಗದ ವಿಚಾರದಲ್ಲಿ ಶುಭ ಸಮಾಚಾರವನ್ನು ಕೇಳುವಿರಿ, ಹಣದ ಖರ್ಚು ಮಾಡುವಾಗ ಹೆಚ್ಚು ಎಚ್ಚರಿಕೆಯನ್ನು ವಹಿಸಿ.

ಕುಂಭರಾಶಿ
ವ್ಯಾಯಾಮದ ಮೂಲಕ ದಿನವನ್ನು ಆರಂಭಿಸಿ, ಇತರರಿಗೆ ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡಲಿದೆ, ನಿತ್ಯವೂ ನಿಯಮಿತ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳಿ, ಸಂಪ್ರದಾಯವಾಗಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯುವಿರಿ, ಅತಿರಂಜಿತ ಜೀವನ ಶೈಲಿಯು ಮನೆಯಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಬಹುದು, ಸಮಸ್ಯೆಯ ಬಗ್ಗೆ ಚಿಂತೆ ಬೇಡ.

ಮೀನರಾಶಿ
ಅನಗತ್ಯ ಚಿಂತನೆಯಿಂದ ಶಕ್ತಿಯನ್ನು ವ್ಯರ್ಥ ಮಾಡಬೇಡಿ, ಬಾಕಿ ಇರುವ ಸಮಸ್ಯೆಗಳು ಗೊಂದಲ ಮಯವಾಗಿರಲಿದೆ, ಅನಿಯಮಿತ ವೆಚ್ಚಗಳು ನಿಮ್ಮ ಮನಸ್ಸನ್ನು ಆವರಿಸಲಿದೆ, ಹೊಸ ಯೋಚನೆಯಿಂದ ಹಣಕಾಸಿನ ನೆರವನ್ನು ಪಡೆದುಕೊಳ್ಳುವಿರಿ, ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ.

ಇದನ್ನೂ ಓದಿ : ಕದ್ರಿಯಲ್ಲಿ ಹರಿಯುತ್ತಿದೆ ಕಾಶಿ ಭಾಗೀರಥಿ ನದಿ ನೀರು : ಇಲ್ಲಿದೆ ಮಂಜುನಾಥನ ಬಗ್ಗೆ ನಿಮಗೆ ತಿಳಿದಿರದ ಸಂಗತಿ

ಇದನ್ನೂ ಓದಿ : ತಿಮ್ಮಪ್ಪನ ಭಕ್ತರಿಗೆ ಹೊಸ ರೂಲ್ಸ್‌ ! ನಿಯಮ ಪಾಲಿಸದಿದ್ದರೆ ತಿಮ್ಮಪ್ಪನ ದರ್ಶನವೇ ಇಲ್ಲ

( Horoscope today astrological prediction for October 04 )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular