ಬುಧವಾರ, ಏಪ್ರಿಲ್ 30, 2025
HomeCinemakannada kirik girl samyukta hegde : ಬಿಕನಿ ಲುಕ್​​ನಲ್ಲಿ ಹಾಟ್​ ಹಾಟ್​ ಆಗಿ ಕಂಗೊಳಿಸಿದ...

kannada kirik girl samyukta hegde : ಬಿಕನಿ ಲುಕ್​​ನಲ್ಲಿ ಹಾಟ್​ ಹಾಟ್​ ಆಗಿ ಕಂಗೊಳಿಸಿದ ಸಂಯುಕ್ತಾ ಹೆಗ್ಡೆ

- Advertisement -

kannada kirik girl samyukta hegde : ಕಿರಿಕ್​ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್​​ವುಡ್​​ನಲ್ಲಿ ಸದ್ದು ಮಾಡಿದ್ದ ನಟಿ ಸಂಯುಕ್ತಾ ಹೆಗ್ಡೆ ಇದಾದ ಬಳಿಕ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಕಿರಿಕ್​ಗಳ ಮೂಲಕವೇ ಹೆಚ್ಚು ಸುದ್ದಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಚಂದನವನದಲ್ಲಿ ಗೆಲುವು ಕಾಣದೇ ಪರಭಾಷೆಯತ್ತ ಮುಖ ಮಾಡಿದ್ದರೂ ಸಹ ಅದ್ಯಾಕೋ ಗೊತ್ತಿಲ್ಲ ಯಾವುದೇ ಸಿನಿಮಾಗಳು ಸಂಯುಕ್ತಾಗೆ ದೊಡ್ಡ ಮಟ್ಟದ ಬ್ರೇಕ್​ ನೀಡುವಲ್ಲಿ ಯಶಸ್ವಿಯಾಗಿಲ್ಲ. ಆದರೂ ತಮಿಳು ಚಿತ್ರರಂಗದಲ್ಲಿ ಯಶಸ್ಸನ್ನು ಸಾಧಿಸಲು ಸಂಯುಕ್ತಾ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ನಟಿ ಸಂಯುಕ್ತಾ ಬಿಕನಿ ಧರಿಸಿ ಫೋಟೋಗೆ ಪೋಸ್​ ಕೊಡುವ ಮೂಲಕ ಸುದ್ದಿಯಾಗಿದ್ದಾರೆ.


ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣದ ಸಂಯುಕ್ತಾ ಸೋಶಿಯಲ್​ ಮೀಡಿಯಾದಲ್ಲಿ ಮಾತ್ರ ಸಖತ್​ ಆ್ಯಕ್ಟಿವ್​ ಆಗಿದ್ದಾರೆ. ಆಗಾಗ ತಮ್ಮ ನೃತ್ಯದ ವಿಡಿಯೋಗಳು ವಿವಿಧ ಫೋಟೋಶೂಟ್​ಗಳನ್ನು ಶೇರ್​ ಮಾಡಿಕೊಳ್ಳುವ ಈ ಬಾರಿ ದುಬೈ ಪ್ರವಾಸದ ವೇಳೆ ಮಾಡಿಕೊಂಡ ಹಾಟ್​ ಫೋಟೋಶೂಟ್​ಗಳ ಸರಣಿಯನ್ನು ಶೇರ್​ ಮಾಡಿ ಅಭಿಮಾನಿಗಳ ಮುಂದೆ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ.

ನೀಲಿ ಬಣ್ಣದ ಬಿಕನಿ ಧರಿಸಿರುವ ನಟಿ ಸಂಯುಕ್ತಾ ಹೆಗ್ಡೆ ನಾನು ತಾಪಮಾನವನ್ನು ತಂಪು ಮಾಡುತ್ತಿದ್ದೇನಾ ಅಥವಾ ಬಿಸಿ ಹೆಚ್ಚಿಸುತ್ತಿದ್ದೇನಾ ಎಂದು ಅಭಿಮಾನಿಗಳ ಮುಂದೆ ಪ್ರಶ್ನೆಯನ್ನಿಟ್ಟಿದ್ದಾರೆ .ಸಂಯುಕ್ತಾರ ಈ ಫೋಟೋಶೂಟ್​ಗೆ ಲೈಕ್ಸ್​ ಹಾಗೂ ಕಮೆಂಟ್​ಗಳ ಸುರಿಮಳೆಯೇ ಹರಿದು ಬರ್ತಿದೆ. ಅನೇಕರು ನೀವು ತಾಪಮಾನವನ್ನು ಹೆಚ್ಚಿಸಿದ್ದೀರಿ ಎಂದು ಕಮೆಂಟ್​ನಲ್ಲಿ ಬರೆದಿದ್ದಾರೆ.


ಕನ್ನಡದಲ್ಲಿ ಕಿರಿಕ್​ ಪಾರ್ಟಿ ಸಿನಿಮಾದ ಯಶಸ್ಸಿನ ಬಳಿಕ ಕಾಲೇಜು ಕುಮಾರ್​, ಒಮ್ಮೆ ನಿಶ್ಶಬ್ದ ಒಮ್ಮೆ ಯುದ್ಧದಂತಹ ಸಿನಿಮಾಗಳನ್ನು ಮಾಡಿದ್ದಾರೆ. ಇದಾದ ಬಳಿಕ ತಮಿಳು ಚಿತ್ರರಂಗದತ್ತ ಮುಖ ಮಾಡಿರುವ ಸಂಯುಕ್ತಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಮನ್ಮಥ ಲೀಲೆ ಸಿನಿಮಾದಲ್ಲಿ ಸಖತ್​ ಹಾಟ್​ ಅಭಿನಯ ಮಾಡಿದ್ದಾರೆ.

ಇದನ್ನು ಓದಿ : Womens T20 Challenge 2022 : ಮಹಿಳಾ T20 ಚಾಲೆಂಜ್ 2022 ತಂಡಗಳನ್ನು ಪ್ರಕಟಿಸಿದ BCCI

ಇದನ್ನೂ ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ

kannada kirik girl samyukta hegde in micro bikini

RELATED ARTICLES

Most Popular