ಬುಧವಾರ, ಏಪ್ರಿಲ್ 30, 2025
HomeCoastal NewsMangaluru car accident: ಆಟವಾಡುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: 7 ಮಕ್ಕಳಿಗೆ ಗಾಯ

Mangaluru car accident: ಆಟವಾಡುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: 7 ಮಕ್ಕಳಿಗೆ ಗಾಯ

- Advertisement -

ಮಂಗಳೂರು: (Mangaluru car accident) ಆಟದ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಏಳು ಮಕ್ಕಳು ಗಾಯಗೊಂಡಿರುವ ಘಟನೆ ಮಂಗಳೂರಿನ ಬೆಂಗರೆಯ ಆಟದ ಮೈದಾನದಲ್ಲಿ ನಡೆದಿದೆ. ಮಕ್ಕಳಿಗೆ ಡಿಕ್ಕಿ ಹೊಡೆದ ಬಳಿಕ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಶಬೀಬ್‌, ಶಮ್ಮಾಝ್, ಮುಶೈಫ್‌, ಅರಾಫತ್‌, ಶಾಬಿಕ್‌, ನಾಸಿಕ್‌ ಹಾಗೂ ನಹೀಂ ಗಾಯಗೊಂಡ ಮಕ್ಕಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ (Mangaluru car accident) ಮಕ್ಕಳ ಕಣ್ಣುಗಳಿಗೂ ಕೂಡ ಗಾಯಗಳಾಗಿವೆ ಎಂದು ವರದಿಯಾಗಿದೆ.

ಆಟದ ಮೈದಾನದಲ್ಲಿ ಮಕ್ಕಳ ಗುಂಪು ಆಟವಾಡುತ್ತಿರುವ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ : Bank worker murder: ಬ್ಯಾಂಕ್‌ ನೌಕರನ ಕತ್ತು ಕೊಯ್ದು ಬರ್ಬರ ಹತ್ಯೆ

ಇದನ್ನೂ ಓದಿ : Sharath Kumar: ತಮಿಳಿನ ಖ್ಯಾತ ನಟ ಶರತ್ ಕುಮಾರ್ ಅಸ್ವಸ್ಥ; ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Bangalore Couple : ರಸ್ತೆಯಲ್ಲಿ ನಡೆದಿದ್ದಕ್ಕೆ ಬೆಂಗಳೂರಿನ ದಂಪತಿಗೆ 3000 ರೂ. ದಂಡ : ಮುಂದೆ ಏನಾಯಿತು ಗೊತ್ತಾ ?

ಇದನ್ನೂ ಓದಿ : Sadananda Serigar suicide: ಕುರುಪ್ ಸಿನಿಮಾ ಶೈಲಿಯಲ್ಲಿ ಕೊಲೆ ಪ್ರಕರಣ : ಸದಾನಂದ ಸೇರಿಗಾರ್ ಜೈಲಿನಲ್ಲಿ ಆತ್ಮಹತ್ಯೆ

Mangaluru car accident: ಗಾಯಾಳುಗಳು ಖಾಸಗಿ ಆಸ್ಪತ್ರೆಗೆ ದಾಖಲು

ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಮಕ್ಕಳನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.

ಇದನ್ನೂ ಓದಿ : Small Child Died : ಚಾಲಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಮಗುವಿನೊಂದಿಗೆ ವಾಹನದಿಂದ ಹಾರಿದ ತಾಯಿ : 10 ತಿಂಗಳ ಮಗು ಸಾವು

(Mangaluru car accident) An out-of-control car collided with the children who were playing in the playground. Seven children were injured in the incident that took place at the Bengare playground in Mangaluru. After hitting the children, the car hit an electric pole.

RELATED ARTICLES

Most Popular