ಮಾರುಕಟ್ಟೆಯಲ್ಲಿ ಏರಿಕೆ ಕಂಡ ಅಡಿಕೆಧಾರಣೆ : ಸಂತಸಗೊಂಡ ಬೆಳೆಗಾರರು

ಬಂಟ್ವಾಳ : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಜನವರಿ 8)ದಂದು ಭರ್ಜರಿ (Arecanut Price Increase) ಏರಿಕೆ ಕಂಡಿದೆ. ಕಳೆದೆರಡು ದಿನದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಏರಿಳಿತಗೊಂಡಿದ್ದು, ಬೆಳೆಗಾರರು ಆತಂಕ ಪಟ್ಟಿದ್ದರು. ಕಳೆದ ವಾರ ಮಾರುಕಟ್ಟೆಯಲ್ಲಿ ಅಡಿಕೆಧಾರಣೆ ಸಾಕಷ್ಟು ಕುಸಿತಗೊಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದರು. ಆದರೆ ಈ ವಾರದ ಆರಂಭದಿಂದಲೇ ಅಡಿಕೆಧಾರಣೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡಿದ್ದರಿಂದ ನೆಮ್ಮದಿಯಲ್ಲಿ ಇದ್ದಾರೆ.

ಇದೀಗ ನಮ್ಮ ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದ್ದರಿಂದಾಗಿ ಅಡಿಕೆ ಬೆಳೆಗಾರರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಹೆಚ್ಚಿನ ಮಾರುಕಟ್ಟೆಯಲ್ಲಿ ಅಡಿಕೆ ಉತ್ತಮ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ರೈತರು ಮಾರುಕಟ್ಟೆಯ ವಹಿವಾಟಿನಲ್ಲಿ ಚೇತರಿಕೆ ಕಂಡಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

Arecanut Price Increase : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ವಿವರ :

ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ

  • ಬಂಟ್ವಾಳ ಕೋಕಾ ರೂ. 12,500 ರೂ. 25,000
  • ಬಂಟ್ವಾಳ ಹೊಸ ವೆರೈಟಿ ರೂ. 22,500 ರೂ. 40,000
  • ಬಂಟ್ವಾಳ ಹಳೆಯ ವೆರೈಟಿ ರೂ. 48,000 ರೂ. 54,500
  • ಕಾರ್ಕಳ ಹೊಸ ವೆರೈಟಿ ರೂ. 30,000 ರೂ. 40,000
  • ಕಾರ್ಕಳ ಹಳೆಯ ವೆರೈಟಿ ರೂ. 40,000 ರೂ. 54,500
  • ಕುಮಟಾ ಚಿಪ್ಪು ರೂ. 27,019 ರೂ. 31,899
  • ಕುಮಟಾ ಕೋಕಾ ರೂ. 17,509 ರೂ. 29,019
  • ಕುಮಟಾ ಫ್ಯಾಕ್ಟರಿ ರೂ. 12,019 ರೂ. 19,700
  • ಕುಮಟಾ ಹಳೆ ಚಾಲಿ ರೂ. 34,699 ರೂ. 38,299
  • ಕುಮಟಾ ಹೊಸ ಚಾಲಿ ರೂ. 33,899 ರೂ. 35,729
  • ಕುಂದಾಪುರ ಹಳೆ ಚಾಲಿ ರೂ. 40,000 ರೂ. 49,500
  • ಕುಂದಾಪುರ ಹೊಸ ಚಾಲಿ ರೂ. 35,000 ರೂ. 40,000
  • ಪುತ್ತೂರು ಹೊಸ ವೆರೈಟಿ ರೂ. 32,000 ರೂ. 37,500
  • ಶಿವಮೊಗ್ಗ ಬೆಟ್ಟೆ ರೂ. 47,299 ರೂ. 53,109
  • ಶಿವಮೊಗ್ಗ ಗೊರಬಲು ರೂ. 17,001 ರೂ. 35,609
  • ಶಿವಮೊಗ್ಗ ರಾಶಿ ರೂ. 38,000 ರೂ. 46,750
  • ಶಿವಮೊಗ್ಗ ಸರಕು ರೂ. 50,000 ರೂ. 82,030
  • ಸಿದ್ದಾಪುರ ಬಿಳೆ ಗೊಟು ರೂ. 27,000 ರೂ. 32,699
  • ಸಿದ್ದಾಪುರ ಚಾಲಿ ರೂ. 37,699 ರೂ. 39,909
  • ಸಿದ್ದಾಪುರ ಕೋಕಾ ರೂ. 26,099 ರೂ. 31,899
  • ಸಿದ್ದಾಪುರ ಹೊಸ ಚಾಲಿ ರೂ. 31,699 ರೂ. 35,399
  • ಸಿದ್ದಾಪುರ ಕೆಂಪು ಗೋಟು ರೂ. 31,019 ರೂ. 33,469
  • ಸಿದ್ದಾಪುರ ರಾಶಿ ರೂ. 42,099 ರೂ. 45,699
  • ಸಿದ್ದಾಪುರ ತಟ್ಟಿ ಬೆಟ್ಟೆ ರೂ. 36,299 ರೂ. 39,899
  • ಶಿರಸಿ ಬೆಟ್ಟೆ ರೂ. 30,899 ರೂ. 43,839
  • ಶಿರಸಿ ಬಿಳೆ ಗೊಟು ರೂ. 22,899 ರೂ. 32,899
  • ಶಿರಸಿ ಚಾಲಿ ರೂ. 28,699 ರೂ. 41,000
  • ಶಿರಸಿ ಕೆಂಪು ಗೋಟು ರೂ. 27,009 ರೂ. 36,099
  • ಶಿರಸಿ ರಾಶಿ ರೂ. 30,796 ರೂ. 46,310

ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆಯೆಷ್ಟು ಗೊತ್ತಾ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಇದನ್ನೂ ಓದಿ : PM Kisan Samman Nidhi Scheme : ಈ ಹೋಳಿಹಬ್ಬ ರೈತರಿಗೆ ಸಂತಸ ತರಲಿದೆ : ಪಿಎಂ ಕಿಸಾನ್‌ನ 13ನೇ ಕಂತು ಬಿಡುಗಡೆ

English news click here

Arecanut Price Increase: Arecanut production increased in the market: Farmers are happy

Comments are closed.