Arecanut price : ಮಾರುಕಟ್ಟೆಯಲ್ಲಿ ಏರಿಕೆ ಕಂಡ ಅಡಿಕೆಧಾರಣೆ : ಬೆಳೆಗಾರರ ಮೊಗದಲ್ಲಿ ಸಂತಸ

ಬಂಟ್ವಾಳ : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (Arecanut price) ಪ್ರಕಟಗೊಂಡಿದೆ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಳಿತದಿಂದಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಾರದ ಆರಂಭದಲ್ಲಿ ರಾಜ್ಯದ ಕೆಲವು ಮಾರುಕಟ್ಟೆಯ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಹಾವು ಏಣಿ ಆಟದಂತೆ ಆಗಿದೆ. ಕಳೆದ ಮೂರು ನಾಲ್ಕು ದಿನದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಿದ್ದು, ಇಂದು (ಜನವರಿ 30) ಕಾಣುತ್ತಿದ್ದರಿಂದ ಬೆಳೆಗಾರರಿಗೆ ಸಂತಸವನ್ನು ತಂದಿದೆ.

ಇದೀಗ ನಮ್ಮ ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut)ಬೆಲೆಯಲ್ಲಿ ಸದ್ಯ ಕೊಂಚ ಏರಿಕೆ ಕಂಡಿದ್ದು, ರೈತರಿಗೆ ನೆಮ್ಮದಿ ತಂದಿದೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದ್ದರಿಂದಾಗಿ ಅಡಿಕೆ ಬೆಳೆಗಾರರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗಾಗಿ ಕಾದಿದ್ದಾರೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಆದರೆ ರಾಜ್ಯದ ಕೆಲವೊಂದು ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಉತ್ತಮವಾಗಿದ್ದು, ಕೆಲವೆಡೆ ಇಳಿಕೆ ಆಗಿರುವುದ್ದರಿಂದ ರೈತರು ಬೇಸರಕ್ಕೆ ಒಳಗಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅಡಿಕೆ ಮಾರುಕಟ್ಟೆಯ ವಹಿವಾಟಿನಲ್ಲಿ ಉತ್ತಮ ಬೆಲೆಯನ್ನು ಕಾಣುಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು ಕಾದಿದ್ದಾರೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ವಿವರ :

ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ

  • ಬಂಟ್ವಾಳ ಕೋಕಾ ರೂ. 12,500 ರೂ. 25,000
  • ಬಂಟ್ವಾಳ ಹೊಸ ವೆರೈಟಿ ರೂ. 22,500 ರೂ. 40,000
  • ಬಂಟ್ವಾಳ ಹಳೆಯ ವೆರೈಟಿ ರೂ. 48,000 ರೂ. 54,500
  • ಚನ್ನಗಿರಿ ರಾಶಿ ರೂ. 45,299 ರೂ. 46,899
  • ಚಿತ್ರದುರ್ಗ ಅಪಿ ರೂ. 45,539 ರೂ. 45,969
  • ಚಿತ್ರದುರ್ಗ ಬೆಟ್ಟೆ ರೂ. 35,119 ರೂ. 35,599
  • ಚಿತ್ರದುರ್ಗ ಕೆಂಪು ಗೋಟು ರೂ. 30,109 ರೂ. 30,510
  • ಚಿತ್ರದುರ್ಗ ರಾಶಿ ರೂ. 45,029 ರೂ. 45,479
  • ಕುಮಟಾ ಚಿಪ್ಪು ರೂ. 27,209 ರೂ. 32,089
  • ಕುಮಟಾ ಕೋಕಾ ರೂ. 17,869 ರೂ. 31,099
  • ಕುಮಟಾ ಫ್ಯಾಕ್ಟರಿ ರೂ. 11,599 ರೂ. 19,500
  • ಕುಮಟಾ ಹಳೆ ಚಾಲಿ ರೂ. 36,509 ರೂ. 39,599
  • ಕುಮಟಾ ಹೊಸ ಚಾಲಿ ರೂ. 34,189 ರೂ. 36,629
  • ಪುತ್ತೂರು ಕೋಕಾ ರೂ. 11,000 ರೂ. 26,000
  • ಪುತ್ತೂರು ಹೊಸ ವೆರೈಟಿ ರೂ. 33,000 ರೂ. 40,000
  • ಸಾಗರ ಬಿಳೆ ಗೊಟು ರೂ. 12,099 ರೂ. 31,299
  • ಸಾಗರ ಚಾಲಿ ರೂ. 28,690 ರೂ. 39,369
  • ಸಾಗರ ಕೋಕಾ ರೂ. 18,989 ರೂ. 33,200
  • ಸಾಗರ ಕೆಂಪು ಗೋಟು ರೂ. 16,789 ರೂ. 39,899
  • ಸಾಗರ ರಾಶಿ ರೂ. 32,699 ರೂ. 46,879
  • ಸಾಗರ ಸಿಪ್ಪೆಗೋಟು ರೂ. 4,690 ರೂ. 21,219
  • ಶಿವಮೊಗ್ಗ ಬೆಟ್ಟೆ ರೂ. 46,200 ರೂ. 52,569
  • ಶಿವಮೊಗ್ಗ ಗೊರಬಲು ರೂ. 17,080 ರೂ. 35,650
  • ಶಿವಮೊಗ್ಗ ರಾಶಿ ರೂ. 38,899 ರೂ. 47,050
  • ಶಿವಮೊಗ್ಗ ಸರಕು ರೂ. 55,019 ರೂ. 78,400
  • ಸಿದ್ದಾಪುರ ಬಿಳೆ ಗೊಟು ರೂ. 27,899 ರೂ. 33,309
  • ಸಿದ್ದಾಪುರ ಚಾಲಿ ರೂ. 38,499 ರೂ. 40,599
  • ಸಿದ್ದಾಪುರ ಕೋಕಾ ರೂ. 26,899 ರೂ. 31,219
  • ಸಿದ್ದಾಪುರ ಹೊಸ ಚಾಲಿ ರೂ. 32,699 ರೂ. 35,499
  • ಸಿದ್ದಾಪುರ ಕೆಂಪು ಗೋಟು ರೂ. 31,689 ರೂ. 33,219
  • ಸಿದ್ದಾಪುರ ರಾಶಿ ರೂ. 42,109 ರೂ. 45,919
  • ಸಿದ್ದಾಪುರ ತಟ್ಟಿ ಬೆಟ್ಟೆ ರೂ. 38,569 ರೂ. 43,099
  • ತರೀಕೆರೆ ಪುಡಿ ರೂ. 6,667 ರೂ. 15,000

ಇದನ್ನೂ ಓದಿ : ಅಡಿಕೆ ಬೆಲೆಯಲ್ಲಿ ಏರಿಳಿತ : ಆತಂಕದಲ್ಲಿ ಬೆಳೆಗಾರರು

ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಮತ್ತೆ ಇಳಿಕೆ : ಆತಂಕದಲ್ಲಿ ಬೆಳೆಗಾರರು

ಇದನ್ನೂ ಓದಿ : ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ಧಿ : ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಯ ಸಂಪೂರ್ಣ ಮಾಹಿತಿ

Arecanut price: Increase in arecanut supply in the market: Farmers are happy

Comments are closed.