ಮಂಗಳವಾರ, ಏಪ್ರಿಲ್ 29, 2025
HomeBreakingAlia bhatt:ಸನ್ನಿ ಬಳಿಕ ಆಲಿಯಾ…!ಕ್ಯಾಲೆಂಡರ್ ಪೋಟೋ ಶೂಟ್ ನಲ್ಲಿ ಮಿಂಚಿದ ಬೆಡಗಿ….!

Alia bhatt:ಸನ್ನಿ ಬಳಿಕ ಆಲಿಯಾ…!ಕ್ಯಾಲೆಂಡರ್ ಪೋಟೋ ಶೂಟ್ ನಲ್ಲಿ ಮಿಂಚಿದ ಬೆಡಗಿ….!

- Advertisement -

ಬಾಲಿವುಡ್ ನಟಿಯರು ಡಬೂ ರತ್ನಾನಿ ಪೋಟೋಶೂಟ್ ಗೆ ಮರುಳಾಗದೇ ಇರೋಕೆ ಸಾಧ್ಯವೇ ಇಲ್ಲ. ಮೊನ್ನೆ ಮೊನ್ನೆ ಸನ್ನಿ ಲಿಯೋನ್ ದೊಡ್ಡ ಟೊಪ್ಪಿಯಡಿ ಮಾದಕ ಸೌಂದರ್ಯ ತೋರಿದ ಬೆನ್ನಲ್ಲೇ ನಟಿ ಆಲಿಯಾ ಡಬೂ ಕ್ಯಾಮರಾಗೆ ಪೋಸ್ ನೀಡಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ.

ತೆಳ್ಳನೆಯ ಮೈಮಾಟದಲ್ಲೇ ಮಾದಕತೆ ತೋರಿ ಸೆಳೆಯುವ ಬಾಲಿವುಡ್ ಬೆಡಗಿ ಆಲಿಯಾ ಭಟ್ ಇನಸ್ಟಾಗ್ರಾಂನಲ್ಲಿ ಹಂಚಿಕೊಂಡ ಹಾಟ್ ಪೋಟೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಡಬೂ ರತ್ನಾನಿ ಕ್ಯಾಲೆಂಡರ್ ಗಾಗಿ ಪೋಟೋಶೂಟ್ ಮಾಡಿಸಿರೋ ಆಲಿಯಾ ಸ್ಕೈ ಬ್ಲೂ ಗೌನ್ ನಲ್ಲಿ ಮೈಮಾಟ ತೋರಿದ್ದು, ಪೋಟೋಸ್ ನೋಡಿದ 14 ಲಕ್ಷ ಅಭಿಮಾನಿಗಳು ಲೈಕ್ ಒತ್ತಿದ್ದಾರೆ.

ಖ್ಯಾತ ಫ್ಯಾಶನ್ ಪೋಟೋಗ್ರಾಫರ್ ಬಾಲಿವುಡ್ ನಟಿಯರನ್ನು ಬಳಸಿಕೊಂಡು ಕ್ಯಾಲೆಂಡರ್ ಸಿದ್ಧಪಡಿಸುತ್ತಾರೆ.

ಅದಕ್ಕಾಗಿ ಒಂದಕ್ಕಿಂತ ಒಂದು ಹಾಟ್ ಪೋಟೋಸ್ ತೆಗೆಯೋ ಡಬೂ ರತ್ನಾಗಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಳ್ಳುತ್ತಾರೆ.

https://www.instagram.com/p/CQTHpYPM7yw/?utm_medium=copy_link

ಈಗಾಗಲೇ ವಿಕ್ಕಿ ಕೌಶಲ್, ಕಿಯಾರಾ ಅಡ್ವಾಣಿ,ಸನ್ನಿ ಲಿಯೋನ್, ಡಬೂ ರತ್ನಾನಿ ಪೋಟೋಶೂಟ್ ನಲ್ಲಿ ಭಾಗವಹಿಸಿದ್ದು, ಈಗ ಆಲಿಯಾ ಭಟ್ ಕೂಡ ಪೋಸ್ ನೀಡಿದ್ದಾರೆ.  

RELATED ARTICLES

Most Popular