ಮಾದಕ ಮೈಮಾಟ ತೋರಿಸುವ ಪೋಟೋಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸೋದು ನಟಿಮಣಿಯರ ಖಯಾಲಿ. ಆದರೆ ಹಾಟ್ ಹಾಟ್ ಪೋಟೋಶೂಟ್ ನಲ್ಲಿ ಬಟ್ಟೆಯನ್ನೇ ಬಿಟ್ಟು ಆಭರಣದಲ್ಲೇ ಮೈಮುಚ್ಚಿಕೊಂಡ ಈ ತಾರೆ ಮಾತ್ರ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

ನೀಲಿಚಿತ್ರಗಳ ಜೊತೆ ಮಾದಕ ಮೈಮಾಟದಿಂದಲೇ ಹೆಸರಾದ ತಾರೆ ಮಿಯಾ ಖಲೀಫಾ ಆಗಾಗ ಹಾಟ್ ಹಾಟ್ ಪೋಟೋಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸೋದು ಕಾಮನ್.

ಆದರೆ ಈ ಭಾರಿ ಮಾತ್ರ ಮಿಯಾ ಹಂಚಿಕೊಂಡ ಪೋಟೋ ಪಡ್ಡೆಗಳ ಎದೆ ಬಡಿತವನ್ನೇ ಒಂದು ಕ್ಷಣ ನಿಲ್ಲಿಸುವಂತಿದೆ.

ಕೇವಲ ಹರಳಿನ ಆಭರಣಗಳಿಂದಲೇ ಮೈಮುಚ್ಚಿಕೊಂಡು ಪೋಟೋಗೆ ಪೋಸ್ ಕೊಟ್ಟ ಮಿಯಾ ಖಲೀಫಾ ಈ ಪೋಟೋಗಳನ್ನು ಇನ್ ಸ್ಟಾ ಗ್ರಾಂನಲ್ಲಿ `ಹಂಚಿಕೊಂಡಿದ್ದಾರೆ.
https://www.instagram.com/p/CP0bRDplet-/?utm_medium=copy_link
ವಿಭಿನ್ನವಾದ ಪೋಟೋಶೂಟ್ ಅಭಿಮಾನಿಗಳ ಹೃದಯ ಗೆದ್ದಿದ್ದು, 18 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಮಿಯಾ ಖಲೀಫಾ ಪೋಟೋಗೆ ಲೈಕ್ ಒತ್ತಿದ್ದಾರೆ.

ಮಿಯಾ ಖಲೀಫಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಪೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡುತ್ತಾರೆ.

https://www.instagram.com/p/CPGpFLgnWUV/?utm_medium=copy_link
ಇದೀಗ ಹರಳಿನ ಆಭರಣದ ಜೊತೆ ಪೋಸು ನೀಡಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.
ಅಮೇರಿಕಾ ಮೂಲದ ಮಿಯಾ ಖಲೀಫಾ, ಟೆಲಿವಿಷನ್ ತಾರೆ, ಮಾಡೆಲ್ ಹಾಗೂ ಪೋರ್ನ್ ತಾರೆಯಾಗಿ ಗುರುತಿಸಿಕೊಂಡಿದ್ದಾರೆ.