ಭಾರತೀಯ ರೈಲ್ವೇಯು ಜುಲೈ 18 ರಂದು (ಸೋಮವಾರ) ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಂಡಿರುವ ರೈಲುಗಳನ್ನು ಪಟ್ಟಿಮಾಡಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳಿಂದಾಗಿ ಒಟ್ಟು 117 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದೆ. ಐ.ಆರ್.ಸಿ.ಟಿ.ಸಿ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಅಧಿಸೂಚನೆಯ ಪ್ರಕಾರ, ನಿರ್ವಹಣೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಸುಮಾರು 44 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ರದ್ದಾದ ರೈಲುಗಳ ಪಟ್ಟಿಯು ಪುಣೆ, ಪಠಾಣ್‌ಕೋಟ್, ಅಸನ್ಸೋಲ್, ಅಜಿಮ್‌ಗಂಜ್, ಸತಾರಾ, ಬೊಕಾರೊ ಸ್ಟೀಲ್ ಸಿಟಿ ಮುಂತಾದ ಹಲವಾರು ನಗರಗಳಿಂದ ಚಲಿಸುವ ರೈಲುಗಳನ್ನು ಒಳಗೊಂಡಿದೆ(IRCTC Update).
ಜುಲೈ 18 ರಂದು ರದ್ದಾದ ರೈಲುಗಳ ಪಟ್ಟಿ
17003 , 17004 , 17011 , 17012 , 18107 , 18108 , 18109 , 18110 , 18175 , 18176 , 18204 , 18257 ,
37216 , 37246 , 37247 , 37253 , 37256 , 37305 , 37306 , 37307 , 37308 , 37312 , 37319 , 37327 ,
03086 , 03087 , 03094 , 03591 , 03592 , 04601 , 04602 , 04647 , 04648 , 04685 , 04686 , 04699 ,
37330 , 37335 , 37338 , 37343 , 37348 , 37411 , 37412 , 37415 , 37416 , 37611 , 37614 , 37657 ,
04700 , 05366 , 06977 , 06980 , 07520 , 07594 , 07595 , 07793 , 07794 , 07853 , 07854 , 07906 ,
07907 , 08167 , 08168 , 09072 , 09108 , 09109 , 09110 , 09113 , 09483 , 10101 , 10102 , 12757 ,
12758 , 12823 , 14037 , 14620 , 15231 , 15232 , 15611 , 15615 , 15616 , 15625 , 15777 , 15778 ,
01535 , 01536 , 01537 , 01538 , 01539 , 01540 , 01605 , 01606 , 01607 , 01608 , 01609 , 01610 ,
18258 , 20501 , 22168 , 31411 , 31414 , 31423 , 31432 , 31617 , 31622 , 36033 , 36034 , 37211 ,
37658 , 37731 , 37732 , 37741 , 37746 , 37782 , 37783 , 37785 , 37786
ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಲು ಹೀಗೆ ಮಾಡಿ:
- indianrail.gov.in/mntes ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ.
- ಮುಂದೆ, ಸ್ಕ್ರೀನ್ ಮೇಲಿನ ಪ್ಯಾನೆಲ್‌ನಲ್ಲಿ ಅಸಾಧಾರಣ ರೈಲುಗಳನ್ನು ಆಯ್ಕೆಮಾಡಿ.
- ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ.
- ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು
ಸಂಪೂರ್ಣವಾಗಿ ಅಥವಾ ಭಾಗಶಃ ಆಯ್ಕೆಯನ್ನು ಆರಿಸಿ.
ಇದನ್ನೂ ಓದಿ : Weight Loss Tips:ವೈಟ್ ಲಾಸ್ ಮಾಡಲು ಪ್ರಯತ್ನಿಸುತ್ತಿದ್ದೀರಾ ! ಆಹಾರದ ಮೂಲಕವೇ ವೈಟ್ ಲಾಸ್ ಮಾಡಲು ಇಲ್ಲಿದೆ ಒಂದಿಷ್ಟು ಟಿಪ್ಸ್
(IRCTC Update about train cancellation)