ಭಾನುವಾರ, ಏಪ್ರಿಲ್ 27, 2025
HomeBreakingಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ಪ್ರಕಟ :ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ಪ್ರಕಟ :ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

- Advertisement -

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ವರ್ಷಂಪ್ರತಿ ನೀಡಲಾಗುತ್ತಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. 2023ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ವೇಳೆಯಲ್ಲಿ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 68 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

ರಾಜ್ಯದಲ್ಲಿ ಸಂಗೀತ/ ನೃತ್ಯ, ಚಲನಚಿತ್ರ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ, ಯಕ್ಷಗಾನ, ಬಯಲಾಟ, ಜಾನಪದ, ಸಮಾಜಸೇವೆ, ಆಡಳಿತ ಕ್ಷೇತ್ರ, ವೈದ್ಯಕೀಯ, ಸಾಹಿತ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರ, ನ್ಯಾಯಾಂಗ, ಪರಿಸರ, ಸಂಕೀರ್ಣ, ಮಾಧ್ಯಮ ಕ್ಷೇತ್ರ, ಹೊರನಾಡು/ ಹೊರದೇಶ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

karnataka rajyotsava award 2023 Announced 68 achivers Check complete List Kannada Rajyotsava News in Kannada
Image credit to Original Source

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ :

ಸಂಗೀತ ಅಥವಾ ನೃತ್ಯ ಕ್ಷೇತ್ರ

ಡಾ.ನಯನ ಎಸ್ ಮೋರೆ – ಬೆಂಗಳೂರು, ನೀಲಾ ಎಂ ಕೊಡ್ಲಿ – ಧಾರವಾಡ, ಶಬ್ಬೀರ್ ಅಹಮದ್ – ಬೆಂಗಳೂರು, ಡಾ.ಎಸ್ ಬಾಳೇಶ ಭಜಂತ್ರಿ – ಬೆಳಗಾವಿ

ಚಲನಚಿತ್ರ

ಡಿಂಗ್ರಿ ನಾಗರಾಜು – ಬೆಂಗಳೂರು, ಬ್ಯಾಂಕ್ ಜನಾರ್ಧನ್ -ಬೆಂಗಳೂರು

ರಂಗಭೂಮಿ

ಎಜಿ ಚಿದಂಬರ ರಾವ್ ಜಂಬೆ-ಶಿವಮೊಗ್ಗ, ಪಿ ಗಂಗಾಧರ ಸ್ವಾಮಿ- ಮೈಸೂರು, ಹೆಚ್ ಬಿ ಸರೋಜಮ್ಮ- ಧಾರವಾಡ, ಡಾ.ವಿಶ್ವನಾಥ ವಂಶಾಕೃತ ಮಠ-ಬಾಗಲಕೋಟೆ, ಪಿ.ತಿಪ್ಪೇಸ್ವಾಮಿ-ಚಿತ್ರದುರ್ಗ

ಇದನ್ನೂ ಓದಿ : ಶಾಲೆಗಳಿಗೆ ಸರಕಾರದ ಹೊಸ ರೂಲ್ಸ್‌ : ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ

ಶಿಲ್ಪಕಲೆ, ಚಿತ್ರಕಲೆ, ಕರಕುಶಲ

ಟಿ.ಶಿವಶಂಕರ್-ದಾವಣಗೆರೆ, ಕಾಳಪ್ಪ ವಿಶ್ವಕರ್ಮ-ರಾಯಚೂರು, ಮಾರ್ಥಾ ಜಾಕಿಮೋವಿಚ್-ಬೆಂಗಳೂರು, ಪಿ.ಗೌರಯ್ಯ-ಮೈಸೂರು

ಯಕ್ಷಗಾನ, ಬಯಲಾಟ

ಅರ್ಗೋಡು ಮೋಹನದಾಸ್ ಶೆಣ್ಯೆ-ಉಡುಪಿ, ಕೆ.ಲೀಲಾವತಿ ಬೈಪಾಡಿತ್ತಾಯ-ದಕ್ಷಿಣ ಕನ್ನಡ, ಕೇಶಪ್ಪ ಶಿಳ್ಳಿಕ್ಯಾತರ-ಕೊಪ್ಪಳ, ದಳವಾಯಿ ಸಿದ್ದಪ್ಪ(ಹಂದಿಜೋಗಿ)-ವಿಜಯನಗರ

ಜಾನಪದ ಕ್ಷೇತ್ರ

ಹುಸೇನಾಬಿ ಬುಡೇನ್ ಸಾಬ್ ಸಿದ್ಧಿ-ಉತ್ತರಕನ್ನಡ, ಶಿವಂಗಿ ಶಣ್ಮರಿ-ದಾವಣಗೆರೆ, ಮಹದೇವು-ಮೈಸೂರು, ನರಸಪ್ಪಾ-ಬೀದರ್, ಶಕುಂತಲಾ ದೇವಲಾನಾಯಕ-ಕಲಬುರ್ಗಿ, ಹೆಚ್ ಕೆ ಕಾರಮಂಚಪ್ಪ-ಬಳ್ಳಾರಿ, ಡಾ.ಶಂಬು ಬಳಿಗಾರ-ಗದಗ, ವಿಭೂತಿ ಗುಂಡಪ್ಪ-ಕೊಪ್ಪಳ, ಚೌಡಮ್ಮ-ಚಿಕ್ಕಮಗಳೂರು

ಸಮಾಜಸೇವೆ

ಹುಚ್ಚಮ್ಮಬಸಪ್ಪ ಚೌದ್ರಿ – ಕೊಪ್ಪಳ, ಚಾರ್ಮಾಡಿ ಹಸನಬ್ಬ-ದಕ್ಷಿಣ ಕನ್ನಡ, ಕೆ.ರೂಪ್ಲಾ ನಾಯಕ್-ದಾವಣಗೆರೆ, ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ-ಬೆಳಗಾವಿ, ನಾಗರಾಜು.ಜಿ-ಬೆಂಗಳೂರು

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

ಆಡಳಿತ

ಜಿ.ವಿ ಬಲರಾಮ್-ತುಮಕೂರು

ವೈದ್ಯಕೀಯ

ಡಾ.ಸಿ.ರಾಮಚಂದ್ರ-ಬೆಂಗಳೂರು, ಡಾ.ಪ್ರಶಾಂತ್ ಶೆಟ್ಟಿ-ದಕ್ಷಿಣ ಕನ್ನಡ

ಸಾಹಿತ್ಯ

ಪ್ರೊ.ಸಿ.ನಾಗಣ್ಣ-ಚಾಮರಾಜನಗರ, ಸುಬ್ಬು ಹೊಲೆಯಾರ್-ಹಾಸನ, ಸತೀಶ್ ಕುಲಕರ್ಣಿ-ಹಾವೇರಿ, ಲಕ್ಷ್ಮೀಪತಿ ಕೋಲಾರ-ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ-ವಿಜಯಪುರ, ಡಾ.ಕೆ ಷರೀಫಾ-ಬೆಂಗಳೂರು

karnataka rajyotsava award 2023 Announced 68 achivers Check complete List Kannada Rajyotsava News in Kannada
Image Credit to Original Source

ಶಿಕ್ಷಣ

ರಾಮಪ್ಪ (ರಾಮಣ್ಣ) ಹವಳೆ- ರಾಯಚೂರು, ಕೆ.ಚಂದ್ರಶೇಖರ್-ಕೋಲಾರ, ಕೆ.ಟಿ ಚಂದು-ಮಂಡ್ಯ.

ಕ್ರೀಡಾ ಕ್ಷೇತ್ರ 

ಕು.ದಿವ್ಯ ಟಿಎಸ್ -ಕೋಲಾರ, ಅದಿತಿ ಅಶೋಕ್-ಬೆಂಗಳೂರು, ಅಶೋಕ್ ಗದಿಗೆಪ್ಪ ಏಣಗಿ-ಧಾರವಾಡ

ನ್ಯಾಯಾಂಗ

ಜಸ್ಟೀಸ್ ವಿ ಗೋಪಾಲಗೌಡ- ಚಿಕ್ಕಬಳ್ಳಾಪುರ

ಪರಿಸರ

ಸೋಮನಾಥರೆಡ್ಡಿ ಪೂರ್ಮಾ-ಕಲಬುರ್ಗಿ, ದ್ಯಾವನಗೌಡ ಟಿ ಪಾಟೀಲ್-ಧಾರವಾಡ, ಶಿವರೆಡ್ಡಿ ಹನುಮರೆಡ್ಡಿ ವಾಸನ-ಬಾಗಲಕೋಟೆ

ಸಂಕೀರ್ಣ

ಎ ಎಂ ಮದರಿ-ವಿಜಯಪುರ, ಹಾಜಿ ಅಬ್ದುಲ್ಲಾ ಪರ್ಕಳ-ಉಡುಪಿ, ಮಿಮಿಕ್ರಿ ದಯಾನಂದ್- ಮೈಸೂರು, ಡಾ.ಕಬ್ಬಿನಾಳೆ ವಸಂತ ಭಾರದ್ವಜ್-ಮೈಸೂರು, ಲೆ.ಜ.ಕೊಡನ ಪೂವಯ್ಯ ಕಾರ್ಯಪ್ಪ-ಕೊಡಗು

ಇದನ್ನೂ ಓದಿ : ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆ : ಡಾರ್ಕ್‌ವೆಬ್‌ನಲ್ಲಿ 81 ಕೋಟಿ ಭಾರತೀಯರ ಮಾಹಿತಿ ಮಾರಾಟ

ಮಾದ್ಯಮ ಕ್ಷೇತ್ರ

ದಿನೇಶ್ ಅಮೀನ್ ಮಟ್ಟು-ದಕ್ಷಿಣ ಕನ್ನಡ, ಜವರಪ್ಪ-ಮೈಸೂರು, ಮಾಯಾ ಶರ್ಮಾ-ಬೆಂಗಳೂರು, ರಫೀ ಭಂಡಾರಿ-ವಿಜಯಪುರ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ

ಎಸ್ ಸೋಮನಾಥನ್ ಶ್ರೀಧರ್ ಪನಿಕರ್-ಬೆಂಗಳೂರು, ಪ್ರೊ.ಗೋಪಾಲನ್ ಜಗದೀಶ್-ಚಾಮರಾಜನಗರ

ಹೊರನಾಡು, ಹೊರದೇಶ ಕ್ಷೇತ್ರ

ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ

ಪುಟ್ಟಸ್ವಾಮಿಗೌಡ-ರಾಮನಗರ

ಸಂಘ ಸಂಸ್ಥೆಗಳು :
ಕರ್ನಾಟಕ ಸಂಘ – ಶಿವಮೊಗ್ಗ, ಬಿಎಂ ಶ್ರೀರಾಮ ಪುಸ್ತಕ ಪ್ರಕಾಶನ – ಮೈಸೂರು, ಮಿಥಿಕ್‌ ಸೊಸೈಟಿ – ಬೆಂಗಳೂರು, ಕರ್ನಾಟಕ ಸಾಹಿತ್ಯ ಸಂಘ – ಯಾದಗಿರಿ, ಮೌಲಾನಾ ಅಜಾದ್‌ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ – ದಾವಣಗೆರೆ, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ- ದಕ್ಷಿಣ ಕನ್ನಡ, ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ – ಬಾಗಲಕೋಟೆ, ಚಿಣ್ಣರ ಬಿಂಬ – ಮುಂಬೈ, ಮಾರುತಿ ಜನಸೇವಾ ಸಂಘ – ದಕ್ಷಿಣ ಕನ್ನಡ, ವಿದ್ಯಾದಾನ ಸಮಿತಿ – ಗದಗ

karnataka rajyotsava award 2023 Announced 68 achivers Check complete List Kannada Rajyotsava News in Kannada

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular