ಬುಧವಾರ, ಜೂನ್ 18, 2025
HomeBreakingಪ್ರೇಮಿಗಳ ದಿನಕ್ಕೆ ಟಾಪ್ ಲೆಸ್ ಪೋಸ್ ….! ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಕಾಲಿವುಡ್ ಬೆಡಗಿ…!!

ಪ್ರೇಮಿಗಳ ದಿನಕ್ಕೆ ಟಾಪ್ ಲೆಸ್ ಪೋಸ್ ….! ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಕಾಲಿವುಡ್ ಬೆಡಗಿ…!!

- Advertisement -


ಪ್ರೇಮಿಗಳ ದಿನದಂದು ನಟಿಮಣಿಯರು ತಮ್ಮ ಬಾಯ್ ಪ್ರೆಂಡ್ ಪೋಟೋ ರೀವಿಲ್ ಮಾಡೋದು ವಾಡಿಕೆ. ಆದರೆ ಕಾಲಿವುಡ್ ನ ಈ ಬೆಡಗಿ ಮಾತ್ರ ಪ್ರೇಮಿಗಳ ದಿನದಂದು ಟಾಪ್ ಲೆಸ್ ಪೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ.

A1 13

ಕಾಲಿವುಡ್ ನ ಹಾಟ್ ಬೆಡಗಿ ಶಾಲು ಶಮ್ಮು ಇಂತಹದೊಂದು ಬೋಲ್ಡ್ ಪೋಟೋಹಂಚಿಕೊಂಡ ನಟಿ. ಬೆನ್ನಿಗೆ ಅಂಟಿಕೊಂಡಂತಿರುವ ಹೊಟ್ಟೆ ಹಾಗೂ ಮೇಲ್ಭಾಗವನ್ನು ಹೂವಿನ ಬೊಕೆಯಿಂದ ಮುಚ್ಚಿಕೊಂಡು ಹಾಟ್ ಪೋಟೋ ಹಂಚಿಕೊಂಡಿರುವ ಶಾಲು ಶಮ್ಮು, ಪ್ರೇಮಿಗಳ ದಿನದಂದೇ ಈ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

A2 8

ಸಮುದ್ರ ತೀರದಲ್ಲಿ ಹೀಗೆ ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರೋ ಶಾಲು ಶಮ್ಮು, ಬನ್ನಿ ಕವಿಗಳ ಪಾಲಿನ ರಜಾದಿನವನ್ನು ಆಚರಿಸೋಣ ಎಂದು ಟ್ಯಾಗ್ ಲೈನ್ ನೀಡಿದ್ದಾರೆ.

A3 9

ಅಚ್ಚಕೆಂಪುಬಣ್ಣದ ಉದ್ದನೆಯ ಲಂಗ ಹಾಗೂ ವಿಭಿನ್ನ ಹೇರ್ ಸ್ಟೈಲ್ ನಲ್ಲಿ ಫ್ರಂಟ್ ಲೆಸ್ ಪೋಸ್ ಕೊಟ್ಟಿರೋ ಶಾಲು ಶಮ್ಮು ಪೋಟೋಗಳನ್ನು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಕಾಲಿವುಡ್ ನ ಕಾಂಜೀವರಂ,ಮಾಯಿಲು,ದಶಾವತಾರಂ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿರುವ ಶಾಲು ಶಮ್ಮು,  ಆಗಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇಂಥಹ ಹಾಟ್ ಪೋಟೋಗಳನ್ನು ಹಂಚಿಕೊಳ್ಳುತ್ತ ಸುದ್ದಿಯಲ್ಲಿರುತ್ತಾರೆ.

RELATED ARTICLES

Most Popular