ಕೆಜಿಎಫ್ ಚಿತ್ರ ದಂತೆ ಕೆಜಿಎಫ್-೨ ಕೂಡಾ ರಿಲೀಸ್ ಗೂ ಮುನ್ನವೇ ಸಾಕಷ್ಟು ಸಂಚಲನ ಮೂಡಿಸಿದೆ. ಚಿತ್ರರಸಿಕರನ್ನು ಸದಾ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತಿರುವ ಕೆಜಿಎಫ್-೨ ಚಿತ್ರತಂಡ ಹೊಸ ಪೋಟೋ ಜೊತೆಗೆ ಮತ್ತೊಮ್ಮೆ ಕುತೂಹಲ ಮೂಡಿಸಿದೆ.

ಸಿನಿ ಇತಿಹಾಸದಲ್ಲೇ ಹೊಸ ಸಂಚಲನ ಮೂಡಿಸಿದ ಕೆಜಿಎಫ್-೨ ಚಿತ್ರದ ಟೀಸರ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಅಂದ್ರೇ ಜನವರಿ 8 ರಂದು ಬೆಳಗ್ಗೆ ಟೀಸರ್ ರಿಲೀಸ್ ಆಗಲಿದೆ.

ಈಮುಹೂರ್ತಕ್ಕೆ ಇನ್ನೂ ನಾಲ್ಕು ದಿನ ಇರುವಾಗಲೇ, ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಮತ್ತೊಂದು ಪೋಟೋ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದಾರೆ.
ಯಶ್ ರಗಡ್‌ಲುಕ್ ನಲ್ಲಿ ಕೂತಿರೋ ಪೋಟೋ ಹಂಚಿಕೊಂಡಿರೋ ಪ್ರಶಾಂತ್ ನೀಲ್, ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ. ಎಂದು ಕ್ಯಾಪ್ಸನ್‌ಹಾಕಿದ್ದಾರೆ.

ಈಗಾಗಲೇ ಚಿತ್ರದ ಪ್ರಮುಖ ಭಾಗಗಳ ಶೂಟಿಂಗ್ ಮುಗಿದಿದ್ದು ಸಧ್ಯದಲ್ಲೇ ಪೂರ್ತಿ ಶೂಟಿಂಗ್ ಮುಗಿಸಲಿರುವ ಚಿತ್ರತಂಡ ಬಳಿಕ ಬಿಡುಗಡೆ ಗೆ ಪ್ರಚಾರ ಆರಂಭಿಸಲು ಚಿಂತನೆ ನಡೆಸಿದೆ.ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ ಈ ಸಿನಿಮಾ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಿದ್ಧವಾಗಿದ್ದು, ಕನ್ನಡ,ತೆಲುಗು, ತಮಿಳು,ಹಿಂದಿ ಹಾಗೂ ಮಲೆಯಾಳಂನಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.

ಯಶ್,ಸಂಜಯ್ ದತ್,ರವೀನಾಟಂಡನ್,ಪ್ರಕಾಶ್ ರಾಜ್,ಶ್ರೀನಿಧಿಶೆಟ್ಟಿ ಸೇರಿದಂತೆ ಹಲವು ಸ್ಟಾರ್ ಕಲಾವಿದರ ತಂಡವೇ ಇದೆ.

ಟೀಸರ್ ರಿಲೀಸ್ ಗೂ ಮುನ್ನ ಈಗ ನೀಲ್ ಬಿಡುಗಡೆಗೊಳಿಸಿರುವ ಹೊಸ ಪೋಟೋ ಸಖತ್ ವೈರಲ್ ಅಗಿದ್ದು ಯಶ್ ಅಭಿಮಾನಿಗಳು ನೆಚ್ಚಿನ ನಟನ ರಾಯಲ್ ಲುಕ್ ಕಂಡು ಫುಲ್ ಖುಷಿಯಾಗಿದ್ದಾರೆ.ಸಿನಿ ಇತಿಹಾಸದಲ್ಲೇ ಹೊಸ ಸಂಚಲನ ಮೂಡಿಸಿದ ಕೆಜಿಎಫ್-೨ ಚಿತ್ರದ ಟೀಸರ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಅಂದ್ರೇ ಜನವರಿ 8 ರಂದು ಬೆಳಗ್ಗೆ ಟೀಸರ್ ರಿಲೀಸ್ ಆಗಲಿದೆ.

ಈಮುಹೂರ್ತಕ್ಕೆ ಇನ್ನೂ ನಾಲ್ಕು ದಿನ ಇರುವಾಗಲೇ, ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಮತ್ತೊಂದು ಪೋಟೋ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದಾರೆ.

ಯಶ್ ರಗಡ್‌ಲುಕ್ ನಲ್ಲಿ ಕೂತಿರೋ ಪೋಟೋ ಹಂಚಿಕೊಂಡಿರೋ ಪ್ರಶಾಂತ್ ನೀಲ್, ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ. ಎಂದು ಕ್ಯಾಪ್ಸನ್‌ಹಾಕಿದ್ದಾರೆ.ಈಗಾಗಲೇ ಚಿತ್ರದ ಪ್ರಮುಖ ಭಾಗಗಳ ಶೂಟಿಂಗ್ ಮುಗಿದಿದ್ದು ಸಧ್ಯದಲ್ಲೇ ಪೂರ್ತಿ ಶೂಟಿಂಗ್ ಮುಗಿಸಲಿರುವ ಚಿತ್ರತಂಡ ಬಳಿಕ ಬಿಡುಗಡೆ ಗೆ ಪ್ರಚಾರ ಆರಂಭಿಸಲು ಚಿಂತನೆ ನಡೆಸಿದೆ.

ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ ಈ ಸಿನಿಮಾ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಿದ್ಧವಾಗಿದ್ದು, ಕನ್ನಡ,ತೆಲುಗು, ತಮಿಳು,ಹಿಂದಿ ಹಾಗೂ ಮಲೆಯಾಳಂನಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.ಯಶ್,ಸಂಜಯ್ ದತ್,ರವೀನಾಟಂಡನ್,ಪ್ರಕಾಶ್ ರಾಜ್,ಶ್ರೀನಿಧಿಶೆಟ್ಟಿ ಸೇರಿದಂತೆ ಹಲವು ಸ್ಟಾರ್ ಕಲಾವಿದರ ತಂಡವೇ ಇದೆ.

ಟೀಸರ್ ರಿಲೀಸ್ ಗೂ ಮುನ್ನ ಈಗ ನೀಲ್ ಬಿಡುಗಡೆಗೊಳಿಸಿರುವ ಹೊಸ ಪೋಟೋ ಸಖತ್ ವೈರಲ್ ಅಗಿದ್ದು ಯಶ್ ಅಭಿಮಾನಿಗಳು ನೆಚ್ಚಿನ ನಟನ ರಾಯಲ್ ಲುಕ್ ಕಂಡು ಫುಲ್ ಖುಷಿಯಾಗಿದ್ದಾರೆ.