- Advertisement -
ನವದೆಹಲಿ : ಈ ವರ್ಷದ ಮೊದಲ ರಾಹುಗ್ರಸ್ತ ಸೂರ್ಯ ಗ್ರಹಣ ಈಗಾಗಲೇ ಆರಂಭವಾಗಿದೆ. ವಿಶ್ವದಾದ್ಯಂತ ಸೂರ್ಯಗ್ರಹಣವನ್ನು ವೀಕ್ಷಿಸುತ್ತಿದ್ದಾರೆ. ಸೂರ್ಯ ಕಂಕಣ ಆಕೃತಿಯನ್ನು ಗೋಚರಿಸಲಿದ್ದಾನೆ. ನಬೋ ಮಂಡಲದಲ್ಲಿಂದು ಕೌತುಕ ನಡೆಯಲಿದ್ದು, ಭಾರತದಲ್ಲಿ ಸೂರ್ಯಗ್ರಹಣ 10.30ರಿಂದ ಗೋಚರವಾಗಲಿದೆ.
ಭಾರತದಲ್ಲಿ ಸೂರ್ಯಗ್ರಹಣ ಹಾಗೂ ವಿಜ್ಞಾನಿಗಳ ಅಭಿಪ್ರಾಯ
ಅಬುದಾಬಿಯಲ್ಲಿ ಗೋಚರವಾದ ಸೂರ್ಯಗ್ರಹಣದ ನೇರ ಪ್ರಸಾರ.
ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಪ್ರಸಾರ ಮಾಡುತ್ತಿರುವ ಸೂರ್ಯಗ್ರಹಣ