ನವದೆಹಲಿ : ಕಳೆದ ಹಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದು, ಇದೀಗ ಸತತ ಎರಡು ದಿನದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Gold and Silver Prices down) ಭಾರಿ ಕುಸಿತ ಕಂಡಿದೆ. ಹೀಗಾಗಿ ಆಭರಣ ಪ್ರಿಯರಿಗೆ ತುಸು ನೆಮ್ಮದಿ ನೀಡಿರುತ್ತದೆ. ವರ್ಷಗಳಲ್ಲಿ ಹಣದುಬ್ಬರದಿಂದ ರಕ್ಷಿಸಿಕೊಳ್ಳಲು ಚಿನ್ನವು ಉತ್ತಮ ಮಾರ್ಗವಾಗಿದೆ. ಹೂಡಿಕೆದಾರರಿಗೆ ಚಿನ್ನವನ್ನು ಹೂಡಿಕೆಯಾಗಿ ಬಳಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಗುಡ್‌ರಿಟರ್ನ್ಸ್ ಭಾರತದಲ್ಲಿ ಚಿನ್ನದ ಬೆಲೆಯ ಕುರಿತು ಈ ಮಾಹಿತಿಯನ್ನು ನೀಡುತ್ತಿದೆ ಇದರಿಂದ ನೀವು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.
ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 700 ರೂ.ವರೆಗೆ ಇಳಿಕೆಯಾದರೆ, 24 ಕ್ಯಾರೆಟ್ ಚಿನ್ನದ ಬೆಲೆ 770 ರೂ.ವರೆಗೆ ಇಳಿಕೆ ಕಂಡಿದೆ. 1 ಕೆಜಿ ಬೆಳ್ಳಿ ಬೆಲೆ 2600 ರೂ. ವರೆಗೆ ಇಳಿಕೆ ಕಂಡಿದೆ. ಹೀಗಾಗಿ ದೇಶದ ವಿವಿಧ ವಾಣಿಜ್ಯ ನಗರಗಳ ಇಂದಿನ ಚಿನ್ನ ಮತ್ತು ಬೆಳೆ ದರಗಳನ್ನು ಈ ಕೆಳಗೆ ನೀಡಲಾಗಿದೆ
ಇಂದಿನ ಪ್ರಮುಖ ನಗರಗಳ ಚಿನ್ನದ ದರ (10 GM) :
ನಗರ 22 ಕ್ಯಾರೆಟ್ 24 ಕ್ಯಾರೆಟ್
- ಅಹಮದಾಬಾದ್ ರೂ. 52,450 ರೂ. 57,210
- ಬೆಂಗಳೂರು ರೂ. 52,450 ರೂ. 57,210
- ಭುವನೇಶ್ವರ್ ರೂ. 52,400 ರೂ. 57,160
- ಚಂಡೀಗಢ ರೂ. 52,550 ರೂ. 57,310
- ಚೆನ್ನೈ ರೂ. 53,350 ರೂ. 58,200
- ಕೊಯಮತ್ತೂರು ರೂ. 53,350 ರೂ. 58,200
- ದೆಹಲಿ ರೂ. 52,550 ರೂ. 57,310
- ಹೈದರಾಬಾದ್ ರೂ. 52,400 ರೂ. 57,160
- ಜೈಪುರ ರೂ. 52,550 ರೂ. 57,310
- ಕೇರಳ ರೂ. 52,400 ರೂ. 57,160
- ಕೋಲ್ಕತ್ತಾ ರೂ. 52,400 ರೂ. 57,160
- ಲಕ್ನೋ ರೂ. 52,550 ರೂ. 57,310
- ಮಧುರೈ ರೂ. 53,350 ರೂ. 58,200
- ಮಂಗಳೂರು ರೂ. 52,450 ರೂ. 57,210
- ಮುಂಬೈ ರೂ. 52,400 ರೂ. 57,160
- ಮೈಸೂರು ರೂ. 52,450 ರೂ. 57,210
- ನಾಗಪುರ ರೂ. 52,400 ರೂ. 57,160
- ನಾಸಿಕ್ ರೂ. 52,430 ರೂ. 57,190
- ಪಾಟ್ನಾ ರೂ. 52,450 ರೂ. 57,210
- ಪುಣೆ ರೂ. 52,400 ರೂ. 57,160
- ಸೂರತ್ ರೂ. 52,450 ರೂ. 57,210
- ಬರೋಡ ರೂ. 52,450 ರೂ. 57,210
- ವಿಜಯವಾಡ ರೂ. 52,400 ರೂ. 57,160
- ವಿಶಾಖಪಟ್ಟಣಂ ರೂ. 52,400 ರೂ. 57,160
ಇದನ್ನೂ ಓದಿ : LIC Jeevan Umang : ಎಲ್‌ಐಸಿ ಹೊಸ ಯೋಜನೆ : 150 ರೂ. ಹೂಡಿಕೆ ಮಾಡಿ 1 ಕೋಟಿ ರೂ. ಪಡೆಯಿರಿ
ಇದನ್ನೂ ಓದಿ : 7th Pay Commission : ಹೋಳಿಹಬ್ಬಕ್ಕೆ ಸರಕಾರಿ ನೌಕರರಿಗೆ ಗುಡ್ ನ್ಯೂಸ್ : ಮೂಲ ವೇತನ ಹೆಚ್ಚಳದ ಸಾಧ್ಯತೆ
ಇದನ್ನೂ ಓದಿ : PF Withdrawal rules change : ನೌಕರರ ಭವಿಷ್ಯ ನಿಧಿ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ: ಹೊಸ ನಿಯಮಗಳನ್ನು ಇಲ್ಲಿ ಪರಿಶೀಲಿಸಿ
ಇಂದಿನ ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ :
- ಬೆಂಗಳೂರು : ರೂ. 74200.
- ಮೈಸೂರು : ರೂ.74200
- ಮಂಗಳೂರು : ರೂ. 74200
- ಮುಂಬೈ : ರೂ. 71200
- ಚೆನ್ನೈ : ರೂ. 74200
- ದೆಹಲಿ : ರೂ. 71200
- ಹೈದರಾಬಾದ್ : ರೂ. 74200
- ಕೊಲ್ಕತ್ತಾ : ರೂ. 71200
Gold and Silver Prices Down: Good News for Jewelery Lovers: Gold prices down, silver prices down