ಸೋಮವಾರ, ಏಪ್ರಿಲ್ 28, 2025
HomebusinessMassive increase in gold price: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಬೆಲೆ ಎಷ್ಟು...

Massive increase in gold price: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಬೆಲೆ ಎಷ್ಟು ಗೊತ್ತಾ

- Advertisement -

ನವದೆಹಲಿ : ಚಿನ್ನ ಖರೀದಿದಾರರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಕಂಡಿದೆ. ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆ ಎಷ್ಟಿದೆ (Massive increase in gold price) ಎಂದು ತಿಳಿದುಕೊಳ್ಳುವ ಕುತೂಹಲ ಚಿನ್ನ ಖರೀದಿದಾರರಿಗೆ ಸಹಜ. ಹಲವು ದಿನಗಳಿಂದಲೂ ಏರಿಕೆಯನ್ನು ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಎಂಬುದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ನೀಡಲಾಗಿದೆ.

ಆಗಸ್ಟ್ 26, ಶುಕ್ರವಾರ ಬೆಳಿಗ್ಗೆ, ದೇಶದಲ್ಲಿ(Massive increase in gold price) 1 ಗ್ರಾಂ (24 ಕ್ಯಾರೆಟ್) ಚಿನ್ನದ ಬೆಲೆ ರೂ.5,182 ರಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ, 1 ಗ್ರಾಂ (24 ಕ್ಯಾರೆಟ್) ಚಿನ್ನ ರೂ.5,187 ಕ್ಕೆ ನಿಗದಿಯಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ 10 ಗ್ರಾಂ (22 ಕ್ಯಾರೆಟ್) ಚಿನ್ನ ರೂ.47,550 ಕ್ಕೆ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 51,870 ರೂ.ಗೆ ದಾಖಲಾಗಿದೆ.

ಇದನ್ನೂ ಓದಿ: ನೆಲ್ಲಿಕಟ್ಟೆಯ ಗುಡಿಬೆಟ್ಟು ಅಜ್ಜಿಯ ಕನಸನ್ನು ನನಸು ಮಾಡಿದ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ

ಪ್ರಮುಖ ನಗರಗಳಲ್ಲಿ ಇಂದಿನ 10 ಗ್ರಾಂ ಚಿನ್ನದ ಬೆಲೆ ಹೀಗಿದೆ:

ಬೆಂಗಳೂರು: ರೂ.47,550 (22 ಕ್ಯಾರೆಟ್) ರೂ.51,870 (24 ಕ್ಯಾರೆಟ್)
ಚೆನ್ನೈ: ರೂ.48,300 (22 ಕ್ಯಾರೆಟ್) ರೂ.52,690 (24 ಕ್ಯಾರೆಟ್)

ದೆಹಲಿ: ರೂ.47,650 (22 ಕ್ಯಾರೆಟ್) ರೂ.51,980 (24 ಕ್ಯಾರೆಟ್)

ಹೈದರಾಬಾದ್: ರೂ.47,500 (22 ಕ್ಯಾರೆಟ್) ರೂ.51,820 (24 ಕ್ಯಾರೆಟ್)

ಕೋಲ್ಕತ್ತಾ:ರೂ.47,500 (22ಕ್ಯಾರೆಟ್) ರೂ.51,820 (24ಕ್ಯಾರೆಟ್)

ಮಂಗಳೂರು: ರೂ.47,550 (22 ಕ್ಯಾರೆಟ್) ರೂ.51,870 (24 ಕ್ಯಾರೆಟ್)

ಮುಂಬೈ: ರೂ.47,500 (22 ಕ್ಯಾರೆಟ್) ರೂ.51,820 (24 ಕ್ಯಾರೆಟ್)

ಮೈಸೂರು:ರೂ.47,550 (22ಕ್ಯಾರೆಟ್) ರೂ.51,870 (24ಕ್ಯಾರೆಟ್)

ಬೆಳ್ಳಿ ಬೆಲೆ ಹೀಗಿದೆ:

ದೇಶದಲ್ಲಿ ಪ್ರತಿ ಕೆ.ಜಿ.ಗೆ ಬೆಳ್ಳಿಯ ಬೆಲೆ ರೂ.55,400ರಷ್ಟು ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 61,100 ರೂ. ದೇಶದ ಹಲವೆಡೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ಮಂಗಳೂರು, ಮೈಸೂರು ಕೂಡ 61,100 ರೂ

Massive increase in gold price. Check here today’s price

RELATED ARTICLES

Most Popular