10 ಲಕ್ಷ ಸಾಲ 3 ಲಕ್ಷ ಸಬ್ಸಿಡಿ, ಅತ್ಯಂತ ಕಡಿಮೆ ಬಡ್ಡಿಗೆ PM ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

Pradhan Mantri MUDRA Yojana-PMMY : ಮೋದಿ ಸರಕಾರ (PM Narendra Modi)  ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು (Pradhan Mantri MUDRA Yojana) ಪ್ರಕಟಿಸಿದೆ. ಈ ಯೋಜನೆಯ ಅಡಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಾಲ ದೊರೆಯುವುದು ಮಾತ್ರವಲ್ಲ, 10 ಸಾಲದ ವರೆಗೆ ಸಾಲ ಸೌಲಭ್ಯ ದೊರೆಯಲಿದೆ.

Pradhan Mantri MUDRA Yojana-PMMY : ಪ್ರಧಾನಿ ನರೇಂದ್ರ ಮೋದಿ ಸರಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಅದ್ರಲ್ಲೂ ಸಣ್ಣ ವ್ಯವಹಾರ ನಡೆಸುವವರಿಗಾಗಿಯೇ ಮೋದಿ ಸರಕಾರ (PM Narendra Modi)  ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು (Pradhan Mantri MUDRA Yojana) ಪ್ರಕಟಿಸಿದೆ. ಈ ಯೋಜನೆಯ ಅಡಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಾಲ ದೊರೆಯುವುದು ಮಾತ್ರವಲ್ಲ, 10 ಸಾಲದ ವರೆಗೆ ಸಾಲ ಸೌಲಭ್ಯ ದೊರೆಯಲಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜಯನ್ನು ಸ್ವತಃ ವ್ಯವಹಾರ ಮಾಡುವವರಿಗಾಗಿಯೇ ಜಾರಿಗೆ ತರಲಾಗಿದೆ. ಪ್ರಮುಖವಾಗಿ ಸೂಕ್ಷ್ಮ, ಸಣ್ಣ ವ್ಯವಹಾರಗಳಿಗಾಗಿ ಈ ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಮುದ್ರಾ ಯೋಜನೆಯಡಿ 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿ ವರೆಗೆ ಸಾಲ ದೊರೆಯುತ್ತದೆ.

Pradhan Mantri MUDRA Yojana-PMMY PM Narendra Modi Government Give 10 lakh Loan for very Low interest
Image Credit to Original Source

ಸರಕಾರಿ ಸ್ಚಾಮ್ಯದ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ಮೈಕ್ರೋ ಫೈನಾನ್ಸ್‌ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕ ಈ ಯೋಜನೆಗೆ ಸಾಲವನ್ನು ಪಡೆಯಬಹುದಾಗಿದೆ. ಶಿಶು, ಕಿಶೋರ್‌, ತರುಣ್‌ ಸೇರಿದಂತೆ ಒಟ್ಟು ಮೂರು ಯೋಜನೆಗಳ ಮೂಲಕ ಸಾಲ ಪಡೆಯಬಹುದಾಗಿದೆ.

ಇದನ್ನೂ ಓದಿ : ಚಿನ್ನ, ಬೆಳ್ಳಿಯ ದರದಲ್ಲಿ ಭಾರೀ ಏರಿಕೆ : 70 ಸಾವಿರದ ಗಡಿದಾಟಲಿದೆ ಬಂಗಾರ, ಎಷ್ಟಿದೆ ಇಂದಿನ ದರ

ಶಿಶು ಮುದ್ರಾ ಯೋಜನೆಯಡಿ 50000 ಯಲ್ಲಿ 5 ಲಕ್ಷದಿಂದ 10 ಲಕ್ಷ ರೂಪಾಯಿ ವರೆಗೆ ಸಾಲ ಪಡೆಯಲು ಅವಕಾಶವಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಯನ್ನು ಏಪ್ರಿಲ್ 8, 2015 ರಲ್ಲಿ ಆರಂಭಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಲು ವಾಣಿಜ್ಯ ಬ್ಯಾಂಕುಗಳು, ಆರ್‌ಆರ್‌ಬಿ, ಸಣ್ಣ ಹಣಕಾಸು ಬ್ಯಾಂಕುಗಳು, MFI ಗಳು ಮತ್ತು NBFCಗಳ ಮೂಲಕ ಪಡೆಯಬಹುದಾಗಿದೆ. ನೇರವಾಗಿ ಬ್ಯಾಂಕುಗಳನ್ನು ಸಂಪರ್ಕಿಸಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸಾಲ ಪಡೆಯುವವರು ನೇರವಾಗಿ ಆನ್‌ಲೈನ್‌ ಮೂಲಕವೂ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. www.udyamimitra.in ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : UPI ಗ್ರಾಹಕರ ಗಮನಕ್ಕೆ ! ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ಯುಪಿಐ ಐಡಿ

ಮುದ್ರಾ ಯೋಜನೆಯ ಮೂಲಕ 2015-2016ನೇ ಸಾಲಿನಲ್ಲಿ 3,48,80,924 ಮಂದಿಗೆ ಸಾಲವನ್ನು ವಿತರಣೆ ಮಾಡಲಾಗಿದೆ. ಒಟ್ಟು 137449.27 ಕೋಟಿ ರೂಪಾಯಿ ಸಾಲ ಮಂಜೂರಾತಿಯಾಗಿದ್ದು, ಈ ಪೈಕಿ 132954.73 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ.

Pradhan Mantri MUDRA Yojana-PMMY PM Narendra Modi Government Give 10 lakh Loan for very Low interest
Image Credit to Original Source

ಇನ್ನು ಕಳೆದ ವರ್ಷ 2022-2023ನೇ ಸಾಲಿನಲ್ಲಿ 62310598 ಮಂದಿಗೆ ಸಾಲ ಮಂಜೂರಾತಿಯಾಗಿದ್ದು, 4,56,537.98 ಕೋಟಿ ರೂಪಾಯಿ ಸಾಲ ಮಂಜೂರಾತಿ ಆಗಿದ್ದು, 4,50,423.66 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ. ಇನ್ನು 2023-2024ರಲ್ಲಿ 3,99,44,995 ಮಂದಿಗೆ ಸಾಲ ಮಂಜೂರಾತಿಯಾಗಿದ್ದು, ಈ ಪೈಕಿ 3,16,389.71 ಕೋಟಿ ರೂಪಾಯಿ ಸಾಲ ಮಂಜೂರಾಗಿದ್ದು, 3,09,179.34 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ.

ಇದನ್ನೂ ಓದಿ : ಯುವನಿಧಿ ಯೋಜನೆ ನೋಂದಣಿ ಆರಂಭ : ಯುವನಿಧಿ ಟೋಲ್ ಫ್ರೀ ಸಂಖ್ಯೆ 1800 599 9918ಗೆ ಕರೆ ಮಾಡಿ

Pradhan Mantri MUDRA Yojana-PMMY PM Narendra Modi Government Give 10 lakh Loan for very Low interest

Comments are closed.