Demi Rose : ಸಾಮಾನ್ಯವಾಗಿ ಬಾಲಿವುಡ್, ಹಾಲಿವುಡ್, ಸ್ಯಾಂಡಲ್ ವುಡ್ ನಟಿಯರು ತಮ್ಮ ನಟನೆಯಿಂದ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಗಳಿಸೋದು ಕಾಮನ್. ಆದರೆ ಈ ಸೆಲೆಬ್ರೆಟಿ ಮಾತ್ರ ಕೇವಲ ತಮ್ಮ ಸುಂದರವಾದ ದೇಹ ಹಾಗೂ ಮನಸೆಳೆಯೋ ಪೋಟೋಶೂಟ್ ನಿಂದಲೇ ಗಮನಸೆಳೆದರು ಅಂದ್ರೇ ನೀವು ನಂಬಲೇ ಬೇಕು.
ಹೌದು ಆಕೆ ದೂರದ ಇಂಗ್ಲೇಂಡ್ ದೇಶದ ಬ್ಯೂಟಿ. ಆದರೆ ಸೌಂದರ್ಯದಲ್ಲಿ ಮಾತ್ರದ ದೇಶದ ಗಡಿ ದಾಟಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಸೆಳೆದಿದೆ. ಮುಖ್ಯವಾಗಿ ಡೆಮಿ ರೋಸ್ ಪೋಟೊಶೂಟ್ ನಿಂದಲೇ ಪಡ್ಡೆಹೈಕಳ ನಿದ್ರೆ ಕದ್ದಿದ್ದಾರೆ. ಒಂದಕ್ಕಿಂತ ಒಂದು ಹಾಟ್ ಪೋಟೋಸ್ ಡೆಮಿ ರೋಸ್ ಅಲ್ಬ್ಂನಲ್ಲಿದೆ. ಸಿಂಗರ್ ಹಾಗೂ ಮಾಡೆಲ್ ಆಗಿ ಗುರುತಿಸಿ ಕೊಂಡಿರೋ ಡೆಮಿ ರೋಸ್ ಸದ್ಯ ಇನ್ ಸ್ಟಾಗ್ರಾಂನಲ್ಲಿ ಲೀಡಿಂಗ್ ನಲ್ಲಿರೋ ನಟಿಮಣಿ.
ಸದಾ ಪ್ರವಾಸದಲ್ಲಿರೋ ಈ ಸೆಲೆಬ್ರೆಟಿ ಸಮುದ್ರ ತೀರ, ಕಾಡು, ಸ್ವಿಮ್ಮಿಂಗ್ ಪೂಲ್ ಹೀಗೆ ಎಲ್ಲಡೆಯೂ ಬಿಕನಿ ತೊಟ್ಟು ಪಡ್ಡೆಗಳ ಎದೆ ಬಡಿತ ಹೆಚ್ಚಿಸುವಂತೆ ಪೋಸ್ ನೀಡಿದ್ದಾರೆ. ಸರ್ಜರಿ ಮೂಲಕ ಗಾತ್ರ ಹೆಚ್ಚಿಸಿಕೊಂಡ ಎದೆ ಭಾಗವೇ ಡೆಮಿ ರೋಸ್ ಪ್ಲಸ್ ಪಾಯಿಂಟ್ ಆಗಿದ್ದು ಎಲ್ಲ ಪೋಟೋದಲ್ಲೂ ಯುವಕರ ನಿದ್ದೆ ಕದಿಯುವಂತೆಯೇ ಡೆಮಿ ರೋಸ್ ಪೋಟೋಕ್ಕೆ ನಿಲ್ಲುತ್ತಾರೆ.
ತಮ್ಮ18 ನೇ ವರ್ಷದಿಂದಲೇ ಇನ್ ಸ್ಟಾಗ್ರಾಂ ನಲ್ಲಿ ಸೆಕ್ಸಿ ಪೋಟೋಗಳನ್ನು ಹಂಚಿಕೊಳ್ಳೋ ಮೂಲಕ ಸೋಷಿಯಲ್ ಮೀಡಿಯಾಗೆ ಬಂದ ಡೆಮಿ ಮತ್ತೆಂದೂ ಹಿಂದೆ ತಿರುಗಿ ನೋಡಿಲ್ಲವಂತೆ. ಸದ್ಯ ಬಾಲಿವುಡ್ ನಟಿಯರನ್ನೂ ಮೀರಿಸುವಂತೇ ಡೆಮಿ ರೋಸ್ ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ19 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಸಾಮಾನ್ಯವಾಗಿ ನಟಿಯರು ಹಾಕೋ ಪೊಟೋಗೆ ಸಾವಿರಾರು ಕಮೆಂಟ್ ಹಾಗೂ ಲಕ್ಷಾಂತರ ಲೈಕ್ಸ್ ಬರೋದು ಕಾಮನ್ ಆದರೆ ಡೆಮಿ ರೋಸ್ ಒಂದು ಪೋಸ್ಟ್ ಗೆ 3.2 ಮಿಲಿಯನ್ ಲೈಕ್ಸ್ ಬರುತ್ತೆ ಅನ್ನೋದನ್ನು ನೀವು ಗಮನಿಸಬಹುದು. ಶಾಲೆಯಲ್ಲಿದ್ದಾಗಲೇ ಮೈ ಸ್ಪೇಸ್ ಎಂಬ ಸೋಷಿಯಲ್ ಮೀಡಿಯಾ ಆ್ಯಪ್ ಮೂಲಕ ಫೇಮಸ್ ಆಗಿದ್ದರಂತೆ ಡೆಮಿ ರೋಸ್. ಅದೇ ಫಾಲೋವರ್ಸ್ ಈಗಲೂ ಇನ್ ಸ್ಟಾಗ್ರಾಂ ನಲ್ಲಿ ಡೆಮಿ ರೋಸ್ ಫಾಲೋಮಾಡ್ತಿದ್ದಾರಂತೆ. ಇಷ್ಟೆಲ್ಲ ವರ್ಣಿಸಿದ ಡೆಮಿ ರೋಸ್ ಪೋಟೋಸ್ ನೀವು ನೋಡೋಕೆ ಮರಿಬೇಡಿ ಆಯ್ತ.
ಇದನ್ನೂ ಓದಿ : NHAI Guinness World Records : ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ NHAI
ಇದನ್ನೂ ಓದಿ : KL Rahul : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ
19 Millions Followers to Demi Rose on Instagram