ಅನ್ವೇಶಿ ಜೈನ್ ಎಂಬ ಮಾದಕಕನ್ಯೆ : ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ ಮಾರ್ಟಿನ್ ಚೆಲುವೆ

ಸೌಂದರ್ಯ ಅನ್ನೋದು ನಿಮ್ಮ ಕ್ವಾಲಿಫಿಕೇಶನ್ ಗಿಂತ ಮುಖ್ಯವಾಗುತ್ತಾ. ನೋಟದಲ್ಲೇ ಕಿಕ್ಕೇರಿಸುವ ಈ ಚೆಲುವೆಯ ಮಾದಕತೆಗೆ ಮನಸೋಲದ ಹೈಕಳೇ ಇಲ್ಲ. ಮಾರ್ಟಿನ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಬಂದ ಸುಂದರ ಕನ್ಯೆಯೇ ಈ ಅನ್ವೇಶಿ ಜೈನ್ (Anveshi Jain). Actress Anveshi Jain Photos Viral In Social Media

ಸೌಂದರ್ಯ ಅನ್ನೋದು ನಿಮ್ಮ ಕ್ವಾಲಿಫಿಕೇಶನ್ ಗಿಂತ ಮುಖ್ಯವಾಗುತ್ತಾ. ಹೌದು ಅಂತಿದೆ ಈ ಸ್ಟೋರಿ. ಯಾಕೆಂದರೇ ಈ ಹಾಟ್ ಹಾಟ್ ಬೆಡಗಿ ಓದಿ ಗಳಿಸಿದ್ದಕ್ಕಿಂತ ಹೆಚ್ಚು ಖ್ಯಾತಿ ಮತ್ತು ಹಣವನ್ನು ತನ್ನ ಸೌಂದರ್ಯದಿಂದಲೇ ಪಡೆದುಕೊಂಡರು. ನೋಟದಲ್ಲೇ ಕಿಕ್ಕೇರಿಸುವ ಈ ಚೆಲುವೆಯ ಮಾದಕತೆಗೆ ಮನಸೋಲದ ಹೈಕಳೇ ಇಲ್ಲ. ಮಾರ್ಟಿನ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಬಂದ ಸುಂದರ ಕನ್ಯೆಯೇ ಈ ಅನ್ವೇಶಿ ಜೈನ್ (Anveshi Jain).

Actress Anveshi Jain Photos Viral In Social Media
Image Credit : Avneshi Jain/ Instagram

ಆಕೆ ಮುಂದೊಂದು ದಿನ ನಟಿಯಾಗುವ,ಮಾಡೆಲಿಂಗ್ ಗೆ ಕಾಲಿರಿಸುವ ಅಥವಾ ಕಿರುತೆರೆಯಲ್ಲಿ ಮಿಂಚುವ ಕನಸನ್ನೇ ಹೊತ್ತಿರದ ಹುಡುಗಿ. ಉತ್ತಮ‌ ಶಿಕ್ಷಣ ಪಡೆದು ಕೈ ತುಂಬ ಸಂಬಳ ಪಡಿತಿದ್ದ ಹುಡುಗಿಯನ್ನು ಬಣ್ಣದ ಲೋಕ ಕೈಬೀಸಿ ಕರೆದಿತ್ತು. ಅದ್ಯಾವುದೋ ಸೆಳೆತಕ್ಕೆ ಬಣ್ಣ ಹಚ್ಚಿದ ಹುಡುಗಿ ಈಗ ನಟಿ,ಮಾಡೆಲ್, ಹೋಸ್ಟ್, ಮೋಟಿವೇಶನಲ್ ಸ್ಪೀಕರ್ ಹೀಗೆ ಬಹುಮುಖ ಪ್ರತಿಭೆಯಾಗಿ ಅಭಿಮಾನ ಗಳಿಸಿದ್ದಾರೆ.

Actress Anveshi Jain Photos Viral In Social Media
Image Credit : Avneshi Jain/ Instagram

ಎಲ್ಲದಕ್ಕೂ ಮುಖ್ಯವಾಗಿ ಆಕೆಯ ಮತ್ತೇರಿಸುವ ಮಾದಕ ಮೈಮಾಟ ಅನ್ವೇಶಿಯ ನಶೆಯನ್ನು ಎಲ್ಲೆಡೆ ಪಸರಿಸಿದೆ. ಮುಂಭಾರ, ಹಿಂಭಾರದ ಈ ಬೆಡಗಿ ನಡೆಯುತ್ತಿದ್ದರೇ ಶಿಲಾಬಾಲಿಕೆಯೊಂದು ಜೀವತಳೆದಂಥ ಭಾವ. ಮಾರ್ಡನ್, ಟ್ರೆಡಿಶನಲ್ ಹೀಗೆ ಬಟ್ಟೆ ಯಾವುದಿದ್ದರೂ ಅನ್ವೇಶಿ ಸೌಂದರ್ಯಾನ್ವೇಷಣೆಗೆ ಹೊರಟ ಹುಡುಗರಿಗೆ ನಿರಾಸೆಯಾಗೋದಿಲ್ಲ. ಯಾಕಂದ್ರೆ ಅತ್ಯಂತ ತುಂಬು ಸೌಂದರ್ಯವತಿ ಅನ್ವೇಷಿ.

ಇದನ್ನೂ ಓದಿ : ವಯಸ್ಸಿನ ಜೊತೆ ಅಂದವೂ ಏರ್ತಿದೆ…! ಇದು ಮಲೈಕಾ ಅರೋರಾ ಎಂಬ ಮಾದಕ ಸುಂದರಿ ಕತೆ

Actress Anveshi Jain Photos Viral In Social Media
Image Credit : Avneshi Jain/ Instagram

1991 ರಲ್ಲಿ ಮಧ್ಯಪ್ರದೇಶದ ಇತಿಹಾಸ ಪ್ರಸಿದ್ಧ ಕಜುರಾಹೋದಲ್ಲಿ ಜನಿಸಿದ ಅನ್ವೇಶಿ ವೃತ್ತಿಯಲ್ಲಿ ಇಲೆಕ್ಟ್ರಿಕಲ್ ಇಂಜಿನೀಯರ್. ಆದರೆ ಪ್ರವೃತ್ತಿಯಲ್ಲಿ ಮಾತ್ರ ಪಡ್ಡೆ ಹೈಕಳ ಮೈಮನಕ್ಕೆ ಶಾಕ್ ನೀಡಬಲ್ಲ ಮೋಹಕ‌ಕನ್ಯೆ. ಇದುವರೆಗೂ ಒಂದು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಮಾಡಿರೋ ಅನ್ವೇಶಿ ಜೈನ್, ತಮ್ಮ ಮಾತುಗಾರಿಕೆಯಿಂದಲೇ ಜನಮನಗೆದ್ದಿದ್ದಾರೆ.

Actress Anveshi Jain Photos Viral In Social Media
Image Credit : Avneshi Jain/ Instagram

ಹಲವು ಸಿನಿಮಾ, ಕಿರುತೆರೆ ರಿಯಾಲಿಟಿ ಶೋ, ಕೆಲ ನೀಲಿ ಚಿತ್ರ , ವರ್ಕೌಟ್ ಹೀಗೆ ನಾನಾರಂಗದಲ್ಲಿ ಆಕ್ಟಿವ್ ಆಗಿರೋ ಅನ್ವೇಶಿ ಜೈನ್ ಗೆ ಹೆಸರು ತಂದು ಕೊಟ್ಟಿದ್ದು ಮಾತ್ರ 2018 ರಲ್ಲಿ ತೆರೆಕಂಡ ಕಿರುತೆರೆಯ ಗಂಧಿ ಬಾತ್ 2 ಸೀರಿಯಲ್. ಅಲ್ಲಿಯವರೆಗೂ ಮಾಡಿದ ಕೆಲಸಗಳ ಪೈಕಿ ಯಾವುದು ತಂದುಕೊಡದ ಪಬ್ಲಿಸಿಟಿಯನ್ನು ಅನ್ವೇಶಿ ಗೆ ಗಂಧಿಬಾತ್ ತಂದುಕೊಟ್ಟಿತ್ತು.

ಇದನ್ನೂ ಓದಿ : ಒಂದೇ ಒಂದು ಡೈಲಾಗ್ ಗೆ ಮನಸೋತ ಮೇಘನಾ: ತತ್ಸಮ ತದ್ಬವದ ಹಿಂದಿದ್ಯಾ ಚಿರು ಕಹಾನಿ

Actress Anveshi Jain Photos Viral In Social Media
Image Credit : Avneshi Jain/ Instagram

ಅಲ್ಲಿಂದಾಚೆಗೆ ಪ್ರಸಿದ್ಧಿಯ ಹೊಸ ಶಕೆಯನ್ನೇ ಬರೆದ ಅನ್ವೇಶಿ ಜೈನ್ ಕೇವಲ ಇನ್ ಸ್ಟಾಗ್ರಾಂ‌ವೊಂದರಲ್ಲೇ ಮೂರು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.  ಕೇವಲ ನಟನೆ ಮಾತ್ರವಲ್ಲದೇ ಪ್ರವಾಸದ ಹವ್ಯಾಸವನ್ನು ಹೊಂದಿರೋ ಅನ್ವೇಶಿ ಜೈನ್ ಸಮಯ ಸಿಕ್ಕಾಗಲೆಲ್ಲ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ.

ಇದನ್ನೂ ಓದಿ : ನೆರೆಮನೆಯ ಅಂದಕ್ಕೆ ಮನಸೋತು ತವರು ಮರೆತ ಶ್ರೀವಲ್ಲಿ: ಹೊಸ ವಿವಾದಕ್ಕೆ ಕಾರಣವಾಯ್ತಾ ರಶ್ಮಿಕಾ ಪೋಸ್ಟ್

ದೇಶ-ವಿದೇಶದ ಟೂರ್ ನಲ್ಲಿ ಒಂದಕ್ಕಿಂತ ಒಂದು ಹಾಟ್ ಹಾಟ್ ಔಟ್ ಫಿಟ್ ನಲ್ಲಿ ಕಾಣಿಸಿಕೊಳ್ಳೋ ಅನ್ವೇಶಿ ಜೈನ್ ತಮ್ಮ ಅಭಿಮಾನಿಗಳಿಗಾಗಿ ಆ ವಿಡಿಯೋ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೇವಲ ಪೋಟೋಸ್ ಮಾತ್ರವಲ್ಲದೇ ಎಂಥವರ ಮೈಮನಸ್ಸಿನಲ್ಲೂ ಚೈತನ್ಯ ಮೂಡಿಸುವಂತ ವರ್ಕೌಟ್ ವಿಡಿಯೋಗಳ ಮೂಲಕವೂ ಅನ್ವೇಶಿ ಜೈನ್ ಸದ್ದು ಮಾಡಿದ್ದಾರೆ.

Actress Anveshi Jain Photos Viral In Social Media
Image Credit : Avneshi Jain/ Instagram

ಕನ್ನಡದಲ್ಲಿ ಮಾರ್ಟಿನ್ ಸಿನಿಮಾದಲ್ಲಿ ಪೊಗರು ಖ್ಯಾತಿಯ ನಟ ಧ್ರುವ್ ಸರ್ಜಾ ಜೊತೆ ಅನ್ವೇಶಿ ಜೈನ್ ಸೊಂಟ ಬಳುಕಿಸಿ ಸಿನಿಮಾಕ್ಕೆ ಮತ್ತಷ್ಟು ಯುವ ಮನಸ್ಸುಗಳನ್ನು ಸೆಳೆದಿದ್ದಾರೆ. 2018 ರ ಬಳಿಕ ಸಖತ್ ಫೇಮಸ್ ಆಗಿರೋ ಅನ್ವೇಶಿ ಜೈನ್ ಹಲವು ಸಿನಿಮಾಗಳಲ್ಲಿ ಐಟಂ ಸಾಂಗ್ ನಲ್ಲೂ ಕಾಣಿಸಿ ಕೊಂಡಿದ್ದಾರೆ.  2020 ರಲ್ಲಿ ಗೂಗಲ್ ನಲ್ಲಿ ಅತೊ ಹೆಚ್ಚು ಸರ್ಚ್ ಮಾಡಿದ ಸಂಗತಿಗಳ ಸಾಲಿನಲ್ಲಿ ಅನ್ವೇಶಿ ಫಿಗರ್,ಪೋಟೋಶೂಟ್ ಎಂಬ ಅಂಶಗಳು ಸೇರಿಕೊಂಡಿವೆ ಎಂಬ ಸಂಗತಿಯನ್ನು ಸ್ವತಃ ಗೂಗಲ್ ಸರ್ಚ್ ಇಂಜಿನ್ ಖಚಿತ ಪಡಿಸಿದೆ.

ಇದನ್ನೂ ಓದಿ : ಮಾದಕತೆಯೇ ಮೈತುಂಬಿದ ಮಾಡೆಲ್: ಜೀನಲ್ ಜೋಶಿ ಪೋಟೋಸ್ ವೈರಲ್

Actress Anveshi Jain Photos Viral In Social Media

Comments are closed.