ಶನಿವಾರ, ಏಪ್ರಿಲ್ 26, 2025
HomeCinema72 ಗಂಟೆಗಳ ಕಾಲ ನಾಯಕನ್ನು ಚುಂಬಿಸಿದ ಖ್ಯಾತ ನಟಿ…!

72 ಗಂಟೆಗಳ ಕಾಲ ನಾಯಕನ್ನು ಚುಂಬಿಸಿದ ಖ್ಯಾತ ನಟಿ…!

ಬಾಲಿವುಡ್‌ನ ಖ್ಯಾತ ಸಿನಿಮಾ ಎನಿಸಿಕೊಂಡಿರುವ ರಾಜಾ ಹಿಂದೂಸ್ತಾನಿ ಸಿನಿಮಾದಲ್ಲಿ ಲಿಪ್‌ಲಾಕ್‌ ಸೀನ್‌ ಇದೆ. ಈ ದೃಶ್ಯವನ್ನು ಬಾಲಿವುಡ್‌ನ ಅತ್ಯಂತ ದೀರ್ಘ ಸಮಯದ ಚುಂಬನ ದೃಶ್ಯ ಎಂದು ಪರಿಗಣಿಸಲಾಗಿದೆ. ಚುಂಬನ ದೃಶ್ಯವನ್ನು ಸೆರೆ ಹಿಡಿಯಲು ಬರೋಬ್ಬರಿ 47 ಬಾರಿ ರಿಟೇಕ್‌ ಮಾಡಿಸಲಾಗಿದೆಯಂತೆ.

- Advertisement -

Raja Hindustani : ಭಾರತೀಯ ಸಿನಿಮಾಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚುಂಬಲ ದೃಶ್ಯ ಸರ್ವೇ ಸಾಮಾನ್ಯ. ಆದರೆ 90ರ ದಶಕದ ಸಿನಿಮಾಗಳಲ್ಲಿ ಚುಂಬಲ ದೃಶ್ಯ, ಅದ್ರಲ್ಲೂ ಲಿಪ್‌ ಲಾಕ್‌ ಮಾಡುವುದು ಅಂದ್ರೆ ದೊಡ್ಡ ಸಾಹಸ ಅದ್ರಲ್ಲೂ ಖ್ಯಾತ ನಟಿಯೊಬ್ಬಳು ನಾಯಕನಿಗೆ ಸುರಿಯುವ ಮಳೆಯಲ್ಲಿ 72 ಗಂಟೆಗಳ ಕಾಲ ಚುಂಬಿಸಿದ್ದಾಳೆ.

ಭಾರತೀಯ ಸಿನಿಮಾಗಳಲ್ಲಿ ಚುಂಬಲ ದೃಶ್ಯಕ್ಕೆ ಬಹುತೇಕ ಕತ್ತರಿ ಹಾಕಲಾಗುತ್ತದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿರುವ ಚಲನಚಿತ್ರ-ಪ್ರಮಾಣೀಕರಣ ಸಂಸ್ಥೆ ಸೆನ್ಸಾರ್‌ ನೀಡುವ ವೇಳೆಯಲ್ಲಿ ಎಚ್ಚರಿಕೆಯನ್ನು ವಹಿಸುತ್ತೆ. ಕಿಸ್ಸಿಂಗ್‌, ಕ್ರೂರತೆಗೆ ಕತ್ತರಿ ಪ್ರಯೋಗ ಮಾಡುತ್ತದೆ.

ಆದರೆ ಈ ಸಿನಿಮಾದಲ್ಲಿನ ಕಿಸ್ಸಿಂಗ್‌ ಸೀನ್‌ ಗಾಗಿ ಬರೋಬ್ಬರಿ 3 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ನಟಿ 72 ಗಂಟೆಗಳ ಕಾಲ ನಾಯಕನನ್ನು ಚುಂಬಿಸಿದ್ದಾಳೆ. ನಾಯಕಿಯ ಕಿಸ್ಸಿಂಗ್‌ ಸೀನ್‌ ಶೂಟಿಂಗ್‌ ವೇಳೆಯಲ್ಲಿ ಆಕೆಯ ತಾಯಿ ಶೂಟಿಂಗ್‌ ಸೆಟ್‌ನಲ್ಲಿಯೇ ಇದ್ದರಂತೆ.

Also Read : Shilpa Shetty : ಕಾಪು ಮಾರಿಗುಡಿಗೆ ನಟಿ ಶಿಲ್ಪಾ ಶೆಟ್ಟಿ ವಿಶೇಷ ಪೂಜೆ : ಖಡ್ಗೇಶ್ವರಿ ಕ್ಷೇತ್ರದಲ್ಲಿ ಢಕ್ಕೆ ಬಲಿ

ಹೀಗೆ ಸುದೀರ್ಘ ಅವಧಿಯವರೆಗೆ ನಾಯಕನನ್ನು ಚುಂಬಿಸಿದ ನಟಿ ಬೇರಾರೂ ಅಲ್ಲಾ, ಕರೀಷ್ಮಾ ಕಪೂರ್ (Karisma Kapoor).‌ ಈ ಸಿನಿಮಾ ಬೇರಾವುದೂ ಅಲ್ಲಾ, ಬಾಲಿವುಡ್‌ ಖ್ಯಾತ ನಟ ಅಮಿರ್‌ ಖಾನ್‌ (Aamir Khan) ಹಾಗೂ ಕರೀಷ್ಮಾ ಕಪೂರ್‌ ನಟನೆಯ 1996 ರ ನವೆಂಬರ್ 15 ರಂದು ತೆರೆ ಕಂಡ ರಾಜಾ ಹಿಂದೂಸ್ತಾನಿ ( Raja Hindustani) ಸಿನಿಮಾ.

ರಾಜಾ ಹಿಂದೂಸ್ತಾನಿ ಸಿನಿಮಾದಲ್ಲಿ ಕಿಸ್ಸಿಂಗ್‌ ಸೀನ್‌ ಇದೆ. ಸಿನಿಮಾ ಅಂದಿನ ಕಾದಲ್ಲಿ ಸೂಪರ್‌ ಹಿಟ್‌ ಆಗಿತ್ತು. ಸಿನಿಮಾದ ನಿರ್ದೇಶಕರು ಮಳೆಯಲ್ಲಿಯೇ ಚುಂಬನದ ದೃಶ್ಯವನ್ನು ಚಿತ್ರೀಕರಣ ಮಾಡಲು ಬಯಸಿದ್ದರು. ಆದರೆ ಸಿನಿಮಾದ ಶೂಟಿಂಗ್‌ ವೇಳೆಯಲ್ಲಿ ಕರಿಷ್ಮಾ ಕಪೂರ್‌ ತುಂಬಾ ಚಿಕ್ಕವಳಾಗಿದ್ದರು.

ವೇವ್ಸ್ ರೆಟ್ರೋಗೆ ನೀಡಿದ ಸಂದರ್ಶನದಲ್ಲಿ, ಚಲನಚಿತ್ರ ನಿರ್ಮಾಪಕ ಧರ್ಮೇಶ್, ಅಮೀರ್ ಮತ್ತು ಕರಿಷ್ಮಾ ಅವರ ಚುಂಬನದ ದೃಶ್ಯದ ಬಗ್ಗೆ ಆಘಾತಕಾರಿ ಆಘಾತಕಾರಿ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಕರಿಷ್ಮಾ ಕಪೂರ್‌ ಅವರ ತಾಯಿ ಮೂರು ದಿನಗಳ ಕಾಲ ಈ ದೃಶ್ಯದ ಚಿತ್ರೀಕರಣಕ್ಕಾಗಿ ಸೆಟ್‌ಗೆ ಬಂದಿದ್ದರು ಎಂದು ಅವರು ಬಹಿರಂಗಪಡಿಸಿದರು.

ಇಡೀ ಚುಂಬನ ದೃಶ್ಯವನ್ನು ಅವರ ತಾಯಿ ಬಬಿತಾ ಕಪೂರ್ ಅವರ ಮುಂದೆ ಚಿತ್ರೀಕರಣ ಮಾಡಲಾಗಿದೆ ಎಂದು ಸ್ವತಃ ಸಿನಿಮಾದ ನಿರ್ದೇಶಕರು ಹೇಳಿಕೊಂಡಿದ್ದಾರೆ. ಅವರು ಮೂರು ದಿನಗಳ ಕಾಲ ಈ ದೃಶ್ಯದ ಚಿತ್ರೀಕರಣಕ್ಕಾಗಿ ಸೆಟ್‌ಗೆ ಭೇಟಿ ನೀಡುವ ಮೂಲಕ ಮಗಳು ರಿಲ್ಯಾಕ್ಸ್‌ ಆಗುವಂತೆ ನೋಡಿಕೊಂಡಿದರಂತೆ.

ರಾಜಾಹಿಂದೂಸ್ತಾನಿ ಸಿನಿಮಾದ ನಿರ್ದೇಶಕ ಧರ್ಮೇಶ್ ಮಳೆಯಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲು ಬಯಸಿದ್ದರು. ಆದರೆ ಕೆಲವೊಮ್ಮೆ ಮಳೆ ಬಂದು ಹೋಗುವುದರಿಂದ ಅದು ಅಡ್ಡಿಪಡಿಸಿತು, ಆದ್ದರಿಂದ ತಯಾರಕರು ಈ ದೃಶ್ಯವನ್ನು ಮೂರು ದಿನಗಳಲ್ಲಿ ಚಿತ್ರೀಕರಿಸಲು ನಿರ್ಧರಿಸಿದರು.

Also Read : ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿಕೊಟ್ಟ ರಾಧಿಕಾ ಪಂಡಿತ್‌ : ಪೋಟೋ ವೈರಲ್

ಬಾಲಿವುಡ್‌ನ ಖ್ಯಾತ ಸಿನಿಮಾ ಎನಿಸಿಕೊಂಡಿರುವ ರಾಜಾ ಹಿಂದೂಸ್ತಾನಿ ಸಿನಿಮಾದಲ್ಲಿ ಲಿಪ್‌ಲಾಕ್‌ ಸೀನ್‌ ಇದೆ. ಈ ದೃಶ್ಯವನ್ನು ಬಾಲಿವುಡ್‌ನ ಅತ್ಯಂತ ದೀರ್ಘ ಸಮಯದ ಚುಂಬನ ದೃಶ್ಯ ಎಂದು ಪರಿಗಣಿಸಲಾಗಿದೆ. ಚುಂಬನ ದೃಶ್ಯವನ್ನು ಸೆರೆ ಹಿಡಿಯಲು ಬರೋಬ್ಬರಿ 47 ಬಾರಿ ರಿಟೇಕ್‌ ಮಾಡಿಸಲಾಗಿದೆಯಂತೆ.

ಸಿನಿಮಾದ ಬಿಡುಗಡೆ ಸಮಯದಲ್ಲಿ ಪ್ರೇಕ್ಷಕರಿಗೆ ಹೆಚ್ಚಿನ ಕುತೂಹಲ ಮೂಡಿಸುವ ಸಲುವಾಗಿ ಸಿನಿಮಾದ ಪೋಸ್ಟರ್‌ನಲ್ಲಿ ಚುಂಬನ ದೃಶ್ಯವನ್ನು ಮುದ್ರಿಸಲು ನಿರ್ದೇಶಕರು ನಿರ್ಧರಿಸಿದ್ದರಂತೆ, ಆದರೆ ಕೊನೆಯ ಹಂತದಲ್ಲಿ ತಮ್ಮ ಯೋಜನೆಯನ್ಜು ಕೈ ಬಿಟ್ಟಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

actress gave kissing scene for 72 hours with hero in the rain Raja Hindustani Aamir Khan and Karisma Kapoor Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular