ಬುಧವಾರ, ಏಪ್ರಿಲ್ 30, 2025
HomeCinemaBhojpuri actress Namrata Malla : ಬಿಕನಿಯಲ್ಲಿ ಯೋಗಾಭ್ಯಾಸ, ಮನಸೆಳೆದ ಭೋಜಪುರಿ ನಟಿ ನಮ್ರಿತಾ ಮಲ್ಲಾ

Bhojpuri actress Namrata Malla : ಬಿಕನಿಯಲ್ಲಿ ಯೋಗಾಭ್ಯಾಸ, ಮನಸೆಳೆದ ಭೋಜಪುರಿ ನಟಿ ನಮ್ರಿತಾ ಮಲ್ಲಾ

- Advertisement -

Bhojpuri actress Namrata Malla : ನಟ-ನಟಿಯರು ಸಿನಿಮಾದ ಮೂಲಕ ಬೇರೆ ಬೇರೆ ಭಾಷೆಗಳ ಲ್ಲಿ ಸದ್ದು ಮಾಡೋದು ಕಾಮನ್. ಆದರೆ ಈ ನಟಿಮಣಿ ಮಾತ್ರ ತನ್ನ ದೇಹ ಸೌಂದರ್ಯದಿಂದಲೇ ಅಕ್ಕ ಪಕ್ಕದ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದಾರೆ. ಅದು‌ ಮತ್ಯಾರೂ ಅಲ್ಲ ದೇಹ ಸೌಂದರ್ಯದಿಂದಲೇ ಮತ್ತೇರಿಸಬಲ್ಲ ನಟಿ ನಮ್ರಿತಾ ಮಲ್ಲ.

ಭೋಜಪುರಿ ಭಾಷೆಯಲ್ಲಿ ನಟಿಯಾಗಿ ಗುರುತಿಸಿಕೊಂಡ ನಮ್ರಿತಾಗೆ ನಟನೆ ಗಿಂತ ಹೆಚ್ಚು ಪಬ್ಲಿಸಿಟಿ ತಂದುಕೊಟ್ಟಿದ್ದು, ನೃತ್ಯ,ಮಾಡೆಲಿಂಗ್ ಹಾಗೂ ಬೋಲ್ಡ್ ಪೋಟೋ ಶೂಟ್. ಉತ್ತಮ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರೋ ನಮ್ರಿತಾ ಸ್ಟೇಜ್ ಪ್ರೋಗ್ರಾಂಗಳ ಮೂಲಕವೂ ಪ್ರಸಿದ್ಧಿ ಗಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ನಮ್ರಿತಾ ಆಗಾಗ ತಮ್ಮ ಸಖತ್ ಹಾಟ್ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಹೀಗಾಗಿ ನಮ್ರಿತಾ ಅಭಿಮಾನಿಗಳು ಅವರ ಇನ್ ಸ್ಟಾಗ್ರಾಂ ಹಾಗೂ ಇತರ ಅಕೌಂಟ್ ಗಳನ್ನು ಫಾಲೋ ಮಾಡೋಕೆ ಮರೆಯೋದಿಲ್ಲ. ಮುಚ್ಚುಮರೆಯಿಲ್ಲದೇ ಬಿಕನಿ ಪೋಟೋ ಗಳನ್ನು ಶೇರ್ ಮಾಡೋ ನಮ್ರಿತಾ ಅಷ್ಟೇ ಕ್ಯೂಟಾಗಿರೋ ಟೈಟಲ್ ನೀಡೋದಿಕ್ಕೂ ಮರೆಯೋದಿಲ್ಲ. ಉತ್ತಮ ಬೆಲ್ಲಿ ಡ್ಯಾನ್ಸರ್ ಆಗಿರೋ ನಮ್ರಿತಾ ಮಲ್ಲಾ ಸ್ಟೇಜ್ ಪರ್ಫಾಮೆನ್ಸ್ ಗೆ ಪಡ್ಡೆ ಹೈಕಳು ಕಾಯುತ್ತಿರುತ್ತಾರೆ. ಲೇಟೆಸ್ಟಾಗಿ ನಮ್ರಿತಾ ಮಲ್ಲಾ ಸಖತ್ ಹಾಟ್ ಪೋಟೋ ಶೇರ್ ಮಾಡಿ ತುಂಡಹೈಕ್ಳ ನಿದ್ದೆ ಕದ್ದಿದ್ದಾರೆ. ಸಾಮಾನ್ಯವಾಗಿ ನಟಿಮಣಿಯರು ವರ್ಕೌಟ್ ಮಾಡೋದು ಕಾಮನ್. ಆದರೆ ನಮ್ರಿತಾ ಮಾತ್ರ ತಮ್ಮ ದೇಹದ ಸೌಂದರ್ಯ ಕಾಪಾಡೋಕೆ ಯೋಗದ ಮೊರೆ ಹೋಗಿದ್ದಾರೆ.

ಟೂ ಪೀಸ್ ನಲ್ಲಿ ನಮ್ರಿತಾ ಯೋಗಾಭ್ಯಾಸ ಮಾಡ್ತಿರೋ ಪೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದು ಪೋಟೋಸ್ ನೋಡಿದ ಯುವಕರು ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಿದ್ದಾರೆ. ಮ್ರಿತಾ ಈ ಹಾಟ್ ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ : Keerthy Suresh : ಸೋಲಿನಿಂದ ಕಂಗೆಟ್ಟ ಸೌತ್ ನಟಿಗೆ ಸಖತ್ ಅಫರ್, ಹೊಂಬಾಳೆ ನೆಕ್ಸ್ಟ್ ಮೂವಿಗೆ‌ ಕೀರ್ತಿ ಸುರೇಶ್ ನಾಯಕಿ

ಇದನ್ನೂ ಓದಿ : Laal Singh Chaddha : ಲಾಲ್​ ಸಿಂಗ್​ ಛಡ್ಡಾ : ತನ್ನ ಸಿನಿ ಕರಿಯರ್​ನಲ್ಲಿ ಹಿಂದೆಂದೂ ಕಾಣದ ಸೋಲನ್ನುಂಡ ಆಮೀರ್ ಖಾನ್​

Bhojpuri actress Namrata Malla doing yoga in bikini

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular