ಮಾದಕ ಚೆಲುವೆ, ನೀಲಿ ತಾರೆ, ಐಟಂ ಸಾಂಗ್ ಡ್ಯಾನ್ಸರ್ ಸನ್ನಿ ಲೀಯೋನ್ ಅಂದ್ರೇ ಸಾಕು ಪಡ್ಡೆ ಹೈಕಳ ನಿದ್ದೆಗೆಡುತ್ತೆ. ಟಿನೇಜ್ ಯುವಕರ ಕನಸಿನ ಕನ್ಯೆಯಾಗಿರೋ ಸನ್ನಿ ಲಿಯೋನ್ ಕೇವಲ ಸಿನಿಮಾ ಮಾತ್ರವಲ್ಲ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಿಂದಲೂ ಕಿಚ್ಚು ಹಚ್ಚುತ್ತಾರೆ. ಈಗ ಮಾಗಿಯ ಚಳಿಯಲ್ಲಿ ಮತ್ತೇರಿಸುವ ಪೋಟೋಗಳ ಜೊತೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದು ತಮ್ಮ ಕನಸಿನ ಕನ್ಯೆಯ (Sunny Leone Photoshoot) ಹಾಟ್ ಹಾಟ್ ಪೋಸ್ ನೋಡಿ ಯುವಜನತೆ ಲೈಕ್ಸ್ ಒತ್ತಿ ಸಂಭ್ರಮಿಸುತ್ತಿದ್ದಾರೆ.

ಲೋಕ್‌ಮತ್ ಮೋಸ್ಟ್ ಸ್ಟೈಲಿಶ್ ಅವಾರ್ಡ್ 2021 ಫಂಕ್ಷನ್ ನಲ್ಲಿ ಸನ್ನಿ ಲಿಯೋನ್ ವೈಟ್ ಗೌನ್ ನಲ್ಲಿ ಹಾಜರಾಗಿದ್ದು ಶ್ವೇತ ದೇವ ಕನ್ನಿಕೆಯಂತೆ ಕಾಣೋ ಸನ್ನಿ ಲಿಯೋನ್ ನೋಡಿ ಅಭಿಮಾನಿಗಳು ಮೈ ಮರೆತಿದಿದ್ದಾರೆ.

ಆಪ್ ಸೋಲ್ಡರ್ ನ ವೈಟ್ ಗೌನ್ ನಲ್ಲಿ ಸನ್ನಿ ಮಾದಕ ಸೌಂದರ್ಯ ಮತ್ತೇರಿಸುವಂತೆ ಅನಾವರಣಗೊಂಡಿದ್ದು ಸನ್ನಿಯ ಮೈಮಾಟ ಕಂಡು ಪಡ್ಡೆಗಳು ಹೈರಾಣಾಗಿದ್ದಾರೆ.

ಕೇವಲ ಡ್ರೆಸ್ ಮಾತ್ರವಲ್ಲ ಅಷ್ಟೇ ಸೆಕ್ಸಿ ಪೋಸ್ ನಲ್ಲೂ ಸನ್ನಿ ಲಿಯೋನ್ ಪೋಟೋಸ್ ತೆಗೆಸಿಕೊಂಡಿದ್ದು ಅಭಿಮಾನಿಗಳಿಗಾಗಿ ಸೋಷಿಯಲ್‌ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸನ್ನಿ ಲಿಯೋನ್ ಪೋಟೋ ಶೇರ್ ಮಾಡಿದ ಗಂಟೆಗಳಲ್ಲೇ ಲಕ್ಷಾಂತರ ಲೈಕ್ಸ್ ಹರಿದು ಬಂದಿದ್ದು ಸಾವಿರಾರು ಜನರು ಕಿಲ್ಲಿಂಗ್ ಬ್ಯೂಟಿ, ಸ್ಟನ್ನಿಂಗ್ ಲುಕ್ ಎಂದೆಲ್ಲ ಕಮೆಂಟ್ ಮಾಡ್ತಿದ್ದಾರೆ.

ಸದ್ಯ ಹಲವು ಬಾಲಿವುಡ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರೋ ಸನ್ನಿ ಲಿಯೋನ್ ಇನ್ ಸ್ಟಾಗ್ರಾಂ ನಲ್ಲಿ ಸಖತ್ ಆಕ್ಟಿವ್ ಆಗಿದ್ದು ಸದಾಕಾಲ ತಮ್ಮ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಈ ಹಿಂದೆ ಫೇಮಸ್ ಪೋಟೋ ಗ್ರಾಫರ್ ಡಬ್ಬು ರತ್ನಾನಿ ಪೋಟೋಶೂಟ್ ಗಾಗಿ ಕ್ಯಾಪ್ ಹಿಂದೆ ತಮ್ಮನ್ನು ತಾವು ಮುಚ್ಚಿಟ್ಟುಕೊಂಡು ಫುಲ್ ಹಾಟ್ ಪೋಸ್ ನೀಡಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾಕ್ಕೆ ಮೋಡಿ ಮಾಡಿದ್ದರು.
ಇದನ್ನೂ ಓದಿ : Santoor Beauty Akanksha Sharma Photo Shoot : ಸಂತೂರ್ ಮಮ್ಮಿಯ ಮತ್ತೆರಿಸೋ ಅವತಾರ : ಇಲ್ಲಿದೆ ಆಕಾಂಕ್ಷಾ ಅಂದದ ಅನಾವರಣ
ಇದನ್ನೂ ಓದಿ : blouse less saree : ಟ್ಯಾಟೂನೇ ಬ್ಲೌಸ್ : ಸೀರೆ ಸೆರಗು ಜಾರಿದ್ರೇ ಗತಿ ಏನು ಅಂದ್ರು ನೆಟ್ಟಿಗರು
( Bollywood Actress Sunny Leone Photoshoot viral )