ಆಕೆ ನಟನೆ, ಮಾಡೆಲಿಂಗ್ ನಿಂದ ಜನಪ್ರಿಯತೆ ಪಡೆಯಲಿಲ್ಲ. ಬದಲಾಗಿ ಸುದ್ದಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು ಎಲ್ಲವೂ ಬಟ್ಟೆಯಿಂದಲೇ. ಬಟ್ಟೆ ಧರಿಸೋಕೆ ಬೇಸರ ಎಂಬಂತೆ ಓಡಾಡೋ ಈ ಹುಡುಗಿಯ (URFI) ಹೊಸ. ಅವತಾರ ಕ್ಕೆ ಫ್ಯಾನ್ಸ್ ಫುಲ್ ಮನಸೋತಿದ್ದಾರೆ.

ಉರ್ಫಿ ಜಾವೇದ್ ನಟನೆಗಿಂತ ಹೆಚ್ಚು ಸದ್ದು ಮಾಡಿದ್ದು ಓಟಿಟಿ ಬಿಗ್ ಬಾಸ್ ಶೋದಲ್ಲಿ. ಬಿಗ್ ಬಾಸ್ ಮನೆಯಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ ನಡೆದಿದೆ ಎಂದಿದ್ದ ಉರ್ಫಿ ಎಲ್ಲರ ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಶೋ ಬಗ್ಗೆ ಬೆರಳು ತೋರಿದ್ದ ಉರ್ಫಿ ಶೋದಲ್ಲೇ ಸೆಕ್ಸ್ ನಡೆದಿದೆ ಎನ್ನುವ ಮೂಲಕ ಶಾಕ್ ನೀಡಿದ್ದರು.

ಇಷ್ಟಕ್ಕೂ ಉರ್ಫಿ ಜಾವೇದ್ ಸದಾ ತಮ್ಮ ಉಡುಪುಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಫೆಮಸ್. ಸದಾ ಮಾದಕ ಮೈಮಾಟ ತೋರಿಸೋ ಬಟ್ಟೆ ತೊಡುವ ಉರ್ಫಿ ಇತ್ತೀಚಿಗೆ ಧರಿಸಿದ್ದ ಡ್ರೆಸ್ ಮಾತ್ರ ಬಟ್ಟೆ ಮಧ್ಯೆ ಉರ್ಫಿಯೋ, ಉರ್ಫಿಗೆ ಅಂಟಿಸಿದ ಬಟ್ಟೆಯ ಚೂರೋ ಎಂಬ ಭಾವನೆ ಮೂಡಿಸುವಂತಿತ್ತು.

ಹಿಂದಿ ಕಿರುತೆರೆ ಬೆಡಗಿ ಉರ್ಫಿ ಹಾಟ್ ಟ್ರೆಂಡ್ ಬಟ್ಟೆಗಳ ಐಕಾನ್. ಬ್ಲ್ಯಾಕ್ ಬಾಡಿಕಾನ್ ಡ್ರೆಸ್ ನಲ್ಲಿ ಉರ್ಫಿ ಪೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಪೋಟೋ ನೋಡಿದ್ದಾರೆ.

ಬ್ಲ್ಯಾಕ್ ಬಟ್ಟೆ ತುಂಬ್ ಕಟ್ ಗಳದ್ದೇ ಕಾರುಭಾರು. ಹೀಗಾಗಿ ಚೂರು ಚೂರು ಬಟ್ಟೆ ಜೋಡಿಸಿ ಸಿದ್ಧಪಡಿಸಿದಂತಿರೋ ಈ ಡ್ರೆಸ್ ನಲ್ಲಿ ಉರ್ಫಿ ಮಾದಕ ಸೌಂದರ್ಯ ಅನಾವರಣ ಗೊಂಡಿದೆ.

ಉರ್ಫಿ ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಕೆಲವೆ ಕ್ಷಣಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದ್ದು ಬಿಸಿ ಬಿಸಿ ಜಿಲೇಬಿಯಂತೆ ಜನ ಪೋಟೋ ಶೇರ್ ಆಗಿದೆ.

ಉರ್ಫಿ ಈ ಅವತಾರವನ್ನು ಹಲವರು ಫ್ಯಾಶನ್ ಎಂದೆಲ್ಲ ಕೊಂಡಾಡಿದ್ದರೇ ಕೆಲವರು ಇದೊಂದು ವಿಲಕ್ಷಣ ವಿಚಿತ್ರ ಅವತಾರ ಎಂದೆಲ್ಲ ಕಮೆಂಟ್ ಮಾಡಿದ್ದಾರೆ.

ಇನ್ನು ಪ್ರತಿಭಾರಿಯಂತೆ ಉರ್ಫಿ ಅವತಾರ ಟ್ರೋಲ್ ಆಗಿದ್ದು ಸೋಷಿಯಲ್ ಮೀಡಿಯಾಮಂದಿ ಟ್ರೋಲ್ ಪೇಜ್ ಗಳಿಗೆ ಶೇರ್ ಮಾಡಿ ಎಂಜಾಯ್ ಮಾಡ್ತಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ದೇಹ ಮುಚ್ಚಿದ್ದಕ್ಕಿಂತ ಹೆಚ್ಚು ಪ್ರದರ್ಶನವಾಗುವಂತಿದ್ದು ಉರ್ಫಿ ಅವತಾರಕ್ಕೆ ಹಲವರು ಊಫ್ ಉರ್ಫಿ ಎಂದಿದ್ದಾರೆ.

ಹಿಂದೊಮ್ಮೆ ವಿಚಿತ್ರವಾದ ಜಾಕೆಟ್ ಧರಿಸಿದ್ದ ಉರ್ಫಿ ವಿಮಾನ್ ನಿಲ್ದಾಣದಲ್ಲಿ ಕಾಣಿಸಿಕೊಂಡು ಪೋಟೋ ಪೋಸ್ ನೀಡಿದ್ದರು. ಈ ವೇಳೆ ಟ್ರೋಲ್ ಮಂದಿ ಇದ್ಯಾವ ಪುರುಷಾರ್ಥಕ್ಕೆ ಜಾಕೆಟ್ ಧರಿಸಿದ್ದಿರಿ ಎಂದು ಕಿಚಾಯಿಸಿದ್ದರು.

ಇದನ್ನೂ ಓದಿ : ಅಂಡರ್ ವಾಟರ್ ನಲ್ಲಿ ಲಿಪ್ ಲಾಕ್ : ಗರ್ಭಿಣಿ ನಟಿಯ ಸಾಹಸಕ್ಕೆ ಅಚ್ಚರಿಗೊಂಡ ಅಭಿಮಾನಿಗಳು
ಇದನ್ನೂ ಓದಿ : ದುಬೈ ಈಜುಕೊಳದಲ್ಲಿ ಶ್ರೀಲಂಕಾ ಸುಂದರಿ : ಜಾಕ್ವಲಿನ್ ಹಾಟ್ ಪೋಟೋಗೆ ಮರುಳಾದ ಫ್ಯಾನ್ಸ್
(Actress URFI new look photo viral )