Horoscope Today : ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟ ಒಲಿಯಲಿದೆ

ಮೇಷರಾಶಿ
ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ, ಆರ್ಥಿಕ ಸ್ಥಿತಿಯು ಉತ್ತಮವಾಗಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಕೃಷಿಕರಿಗೆ ಲಾಭ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕಾರ್ಯಸಿದ್ದಿ, ಉತ್ತಮ ಬುದ್ಧಿಶಕ್ತಿ, ಯತ್ನ ಕಾರ್ಯಗಳಲ್ಲಿ ಜಯ.

ವೃಷಭರಾಶಿ
ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಲಿದೆ, ಉದ್ಯೋಗದಲ್ಲಿ ಬದಲಾವಣೆಯ ಯೋಗವಿದೆ, ದ್ರವ್ಯ ವ್ಯಾಪಾರಿಗಳಿಗೆ ಲಾಭ, ಹೊಸ ಹೂಡಿಕೆ ಸದ್ಯಕ್ಕೆ ಬೇಡ, ಆತ್ಮೀಯರ ಆಗಮನ, ಅನಾರೋಗ್ಯ, ಮಾತಾಪಿತರಲ್ಲಿ ವಾತ್ಸಲ್ಯ, ತೀರ್ಥಯಾತ್ರಾ ದರ್ಶನ.

ಮಿಥುನರಾಶಿ
ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಕೌಟುಂಬಿಕ ವಿವಾದಗಳು ಪರಿಹಾರವನ್ನು ಕಾಣಲಿದೆ, ವ್ಯವಹಾರದಲ್ಲಿ ಹಲವು ರೀತಿಯ ಅಭಿವೃದ್ದಿ, ಅಧಿಕಾರಿಗಳಿಂದ ನಿಂದನೆ ಎಚ್ಚರ, ಮನಸ್ಸಿನಲ್ಲಿ ಗೊಂದಲ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ.

ಕರ್ಕಾಟಕರಾಶಿ
ಅಪವಾಧಕ್ಕೆ ಗುರಿಯಾಗುವಿರಿ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಹಿರಿಯರ ಸಲಹೆ ಪಡೆಯುವುದು ಅತ್ಯಗತ್ಯ, ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ, ಹಿರಿಯರ ಆಶೀರ್ವಾದ, ಮನಃಶಾಂತಿ, ವಿದ್ಯಾರ್ಥಿಗಳಿಗೆ ಶ್ರದ್ಧೆ, ಅಭಿವೃದ್ಧಿ, ವಿಶೇಷ ಲಾಭ.

ಸಿಂಹರಾಶಿ
ಸ್ತ್ರೀರಾಸ್ತಿ ಹಾನಿ ಸಾಧ್ಯತೆ, ಆರ್ಥಿಕ ಸಂಕಷ್ಟಗಳು ಕಂಡು ಬರಲಿದೆ, ಸ್ಥಾನ ಚುತಿಯಾಗುವ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಗೆ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ದೂರದ ಬಂಧುಗಳಿಂದ ಶುಭ ಸಮಾಚಾರವನ್ನು ಕೇಳುವಿರಿ, ಸ್ತ್ರೀ ಸೌಖ್ಯ.

ಕನ್ಯಾರಾಶಿ
ಹಣದ ಕೊರತೆಯಾಗದಂತೆ ನೋಡಿಕೊಳ್ಳಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವಿರಿ, ಮಾಲಿಕತ್ವ ಕೈ ತಪ್ಪದಂತೆ ಎಚ್ಚರಿಕೆ ವಹಿಸಿ, ಅನ್ಯ ವಿಚಾರಗಳಲ್ಲಿ ಆಸಕ್ತಿ, ಶತ್ರು ಭಾದೆ, ಅತಿಯಾದ ಮುಂಗೋಪ, ಆರ್ಥಿಕ ನೆರವು.

ತುಲಾರಾಶಿ
ಕೌಟುಂಬಿಕ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ, ನಿಶ್ಚಿತವಾಗಿ ಆರ್ಥಿಕ ಪರಿಸ್ಥಿತಿ ಚೇತರಿಕೆಯನ್ನು ಕಾಣಲಿದೆ, ಅಮೂಲ್ಯ ವಸ್ತುಗಳ ಖರೀದಿ, ಅನಿರೀಕ್ಷಿತ ಲಾಭ, ಹಿತಶತ್ರುಗಳಿಂದ ತೊಂದರೆ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ಸಾಮಾಜಿಕವಾಗಿ ಸ್ಥಾನಮಾನಗಳು ಲಭ್ಯವಾಗಲಿದೆ, ನಿಮ್ಮ ಜಾಣ್ಮೆಯಿಂದ ಬೇಡಿಕೆ ಬರುವುದು, ನೌಕರರ ಸಮಸ್ಯೆಗಳು ಪರಿಹಾರವಾಗಲಿದೆ, ಗಣ್ಯರೊಂದಿಗಿನ ವ್ಯವಹಾರಿಕ ಬಾಂಧವ್ಯ ವೃದ್ದಿಯಾಗಲಿದೆ, ದಾಂಪತ್ಯದಲ್ಲಿ ಪ್ರೀತಿ, ಸಕಾಲದಲ್ಲಿ ಹಣ ಬರುವುದು.

ಧನಸ್ಸುರಾಶಿ
ಅಧಿಕಾರಿಗಳ ಕಿರಿಕಿರಿಗೆ ಮಣಿಯದೇ ಕೆಲಸ ನಿರ್ವಹಿಸಿ, ತಪ್ಪುಗಳನ್ನು ಸಮರ್ಥಿಸುವುದರಿಂದ ಅಪವಾಧಕ್ಕೆ ಗುರಿಯಾಗುವ ಸಾಧ್ಯತೆಯಿದೆ, ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಹಿರಿಯರ ಬೆಂಬಲ, ಸುಖ ಭೋಜನ, ಅಪವಾದಗಳು ದೂರವಾಗುತ್ತವೆ.

ಮಕರರಾಶಿ
ಸಾಂಸಾರಿಕವಾಗಿ ನೆಮ್ಮದಿ, ಅನಿರೀಕ್ಷಿಕ ಧನನಷ್ಟ, ತೀರ್ಥಯಾತ್ರಾ ದರ್ಶನ, ವ್ಯಾಸಂಗಕ್ಕೆ ತೊಂದರೆ, ದೇಹಾಲಾಸ್ಯ ತಲೆ ದೋರಲಿದೆ, ದಾಯಾದಿ ಕಲಹ, ಹೊಸ ವ್ಯಕ್ತಿಗಳ ಪರಿಚಯ, ದುಷ್ಟ ಜನರ ಸಹವಾಸ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಕುಂಭರಾಶಿ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ, ದೂರ ಪ್ರಯಾಣ, ಮನೋಚಿಂತಿತ ಕನಸು ನನಸಾಗಲಿದೆ, ಆರ್ಥಿಕ ಸ್ಥಿತಿಯಲ್ಲ ಸುಧಾರಣೆ ಕಂಡುಬರಲಿದೆ, ಗಣ್ಯ ವ್ಯಕ್ತಿಗಳ ಭೇಟಿ, ಇತರರ ಮಾತಿಗೆ ಮರುಳಾಗಬೇಡಿ, ನಂಬಿದ ಜಗದಿಂದ ಮೋಸ.

ಮೀನರಾಶಿ
ಮನೆಯಲ್ಲಿನ ಆತಂಕರಿಕ ಕಿರಿಕಿರಿ ಪರಿಹಾರವಾಗಲಿದೆ, ಕೌಟುಂಬಿಕ ಸಮಸ್ಯೆಗಳು ಪರಿಹಾರ ಕಾಣಲಿದೆ, ವಿವಿಧ ಮೂಲಗಳಿಂದ ಧನ ಲಾಭ, ಆಗುವುದೆಲ್ಲಾ ಒಳಿತಾಗಲಿದೆ ಅನ್ನೋ ಮನೋಸ್ಥಿತಿಯನ್ನು ರೂಢಿಸಿಕೊಳ್ಳಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರು ತಾಳ್ಮೆಯಿಂದ ಇರಿ.

(Horoscope today astrological prediction for November 15)

Comments are closed.