ಮಂಗಳವಾರ, ಜೂನ್ 17, 2025
HomeCinemaDeepika -Ranaveer : ಹೇಗಿರುತ್ತೆ ಗೊತ್ತಾ ಡಿಪ್ಪಿ ಮಾರ್ನಿಂಗ್ ವೀವ್ಸ್: ಶೇರ್ ಮಾಡಿದ್ರು ಸ್ಪೆಶಲ್ ಪೋಟೋ

Deepika -Ranaveer : ಹೇಗಿರುತ್ತೆ ಗೊತ್ತಾ ಡಿಪ್ಪಿ ಮಾರ್ನಿಂಗ್ ವೀವ್ಸ್: ಶೇರ್ ಮಾಡಿದ್ರು ಸ್ಪೆಶಲ್ ಪೋಟೋ

- Advertisement -

ಬಾಲಿವುಡ್, ಹಾಲಿವುಡ್, ಸ್ಯಾಂಡಲ್ ವುಡ್ ಚಿತ್ರರಂಗ ಯಾವುದಾದರೂ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರ ಪ್ರತಿಯೊಂದು ಆಗುಹೋಗುಗಳನ್ನು ತಿಳಿಯೋ ಕುತೂಹಲ ಇರುತ್ತೆ. ಇದಕ್ಕೆ ತಕ್ಕನಾಗಿಯೇ ನಟಿಯರು ತಮ್ಮ ಡೇ ಟೂಡೇ ಅಪ್ಡೇಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ. ಅಂತಹುದೇ ಸ್ಪೆಶಲ್ ಪೋಟೋ ಶೇರ್ ಮಾಡಿದ್ದಾರೆ ಡಿಪ್ಪಿ.

Deepika Padukone 67

ಕನ್ನಡತಿ ದೀಪಿಕಾ ಪಡುಕೋಣೆ ಇತ್ತೀಚಿಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ .ಮೊನ್ನೆ ಮೊನ್ನೆ ಕೆಸಿಬಿ-13 ಸೀಸನ್ ನಲ್ಲಿ ಪಾಲ್ಗೊಂಡು ರಣಬೀರ್ ಬಗ್ಗೆ ಬಿಗ್ ಬೀಗೆ ಕಂಪ್ಲೆಂಟ್ ಮಾಡಿದ್ದ ದೀಪಿಕಾ ಈಗ ಬೆಳ್ಳಂಬೆಳಗ್ಗೆ ತಮ್ಮ ವೀವ್ಸ್ ಹೇಗಿರುತ್ತೆ ಅನ್ನೋದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Deepika Ranveer E1605435387770

ರಣವೀರ್ ನಿದ್ರಿಸುತ್ತಿರುವ ಅರ್ಧ ಮುಖ ಮುಚ್ಚಿರುವ ಪೋಟೋ ಹಂಚಿಕೊಂಡಿರುವ ದೀಪಿಕಾ ಪಡುಕೋಣೆ, ಕಿಸ್ ಇಮೋಜಿ ಜೊತೆ ಮೈ ಮಾರ್ನಿಂಗ್ ವೀವ್ (ನನ್ನ ಬೆಳಗಿನ ದೃಶ್ಯ) ಎಂಬ ಟ್ಯಾಗ್ ಲೈನ್ ನೀಡಿದ್ದಾರೆ.

ಇದನ್ನೂ ಓದಿ : ಶರ್ಟ್ ಬಟನ್ ಹಾಕಲು ಮರೆತ್ರಾ ಮೌನಿ ರಾಯ್?: ನಾಗಿನ್ ನಟಿಯ ಬೋಲ್ಡ್ ಅವತಾರ ವೈರಲ್

ಈ ಹಿಂದೆಯೂ ಇಂತಹ ಸಾಕಷ್ಟು ಪೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದರು. ಶನಿವಾರವಷ್ಟೇ ಪದಕ ವಿಜೇತೆ ಪಿ.ವಿ.ಸಿಂಧು ಅವರೊಂದಿಗೆ ಗೆಲುವಿನ ಸೆಲೆಬ್ರೇಶನ್ ಗಾಗಿ ನಡೆಸಲಾದ ಪಾರ್ಟಿ ಪೋಟೋವನ್ನು ರಣಬೀರ್ ಹಂಚಿಕೊಂಡಿದ್ದರು. ಸದ್ಯ ದೀಪಿಕಾ ಹಾಗೂ ರಣಬೀರ್ ಒಂದಾಗಿ ನಟಿಸಿರೋ ಕ್ರಿಕೆಟ್ ದಂತಕತೆ ಕಪಿಲ್ ದೇವ ಜೀವನಗಾಥೆ ಆಧರಿಸಿದ 83 ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ.

ಇದನ್ನೂ ಓದಿ : ಹೊಸ ಸಿನಿಮಾಗಾಗಿ ಶುಭ ಪೂಂಜಾ ಸಾಹಸ : 20 ಕೆಜಿ ತೂಕದ ಉಡುಪು ತೊಟ್ಟ ಕರಾವಳಿ ಹುಡುಗಿ

( You know how Deepika Padukone Morning weaves: shared special photo )

RELATED ARTICLES

Most Popular