Browsing Tag

ಬಾಲಿವುಡ್

Ranbir Kapoor Alia Bhatt : ರಣಬೀರ್​, ಆಲಿಯಾ ಈಗಾಗಲೇ ವಿವಾಹವಾಗಿದ್ದಾರೆ ಎಂದ ನೀತು ಕಪೂರ್​

ಬಾಲಿವುಡ್​​ನ ಫೇಮಸ್​​ ಜೋಡಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್ (Ranbir Kapoor, Alia Bhatt )​​ ಇದೇ ತಿಂಗಳು 14ನೇ ತಾರೀಖಿನಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಆಲಿಯಾ ಚಿಕ್ಕಪ್ಪ ರಾಬಿನ್​ ಭಟ್​ ಅಧಿಕೃತ ಮಾಹಿತಿ ನೀಡಿದ್ದಾರೆ. ಸುಮಾರು ಐದು ವರ್ಷಗಳಿಂದ ಡೇಟಿಂಗ್​
Read More...

Rashmika Mandanna: ಕನ್ನಡದಲ್ಲಿ ನಟಿಸೋಕೆ ಟೈಂ ಇಲ್ಲ: ಪರಭಾಷೆಯಲ್ಲಿ ಅವಕಾಶ ಸಿಗ್ತಿದ್ದಂತೆ ಬಣ್ಣ ಬದಲಾಯಿಸಿದ…

ಸ್ಯಾಂಡಲ್ ವುಡ್ ನಟಿಯರು ಪರಭಾಷೆಯಲ್ಲಿ ನೆಲೆ ಕಂಡುಕೊಂಡಿರೋದು ಇದೇ ಮೊದಲಲ್ಲ. ಆದರೆ ಹೀಗೆ ಪರಭಾಷೆ ಹೋದ ಮೇಲೂ ಕನ್ನಡವನ್ನು ಮರೆತವರು ಕಡಿಮೆ. ಆದರೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮಾತ್ರ ಟಾಲಿವುಡ್,ಬಾಲಿವುಡ್ ನೀರು ಕುಡಿಯುತ್ತಿದ್ದಂತೆ ಸ್ಯಾಂಡಲ್ ವುಡ್ ತೊರೆಯೋ ಮಾತಾಡಿದ್ದು,
Read More...

ನವಿರಾದ ಪೋಟೋಶೂಟ್ ನಲ್ಲಿ ಮಿಂಚಿದ ನೋರಾ ಪತೇಹಿ ಅಲಿ ಖಾನ್

ನೃತ್ಯ,ಮಾಡೆಲಿಂಗ್,ಆಕ್ಟಿಂಗ್ ಹಾಗೂ ಸಿಂಗಿಂಗ್ ಹೀಗೆ ಬಹುಮುಖ ಪ್ರತಿಭೆಯಾಗಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಬಾಲಿವುಡ್ ನಟಿ ನೋರಾ ಪತೇಹಿ ಖಾನ್ ಹಾಟ್ ಲುಕ್ ಪೋಟೋಸ್ ಜೊತೆ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ವೈಟ್ ಓಫನ್ ಚೆಸ್ಟ್ ಡ್ರೆಸ್ ನಲ್ಲಿ ನೋರಾ ಪತೇಹಿ ಪೋಟೋಗೆ ಪೋಸ್
Read More...

ಬಾಲಿವುಡ್ ನಟಿಗೆ ಬಂದೂಕು ತೋರಿಸಿ ದರೋಡೆ: ನನ್ನ ಮೇಲೆ ಅತ್ಯಾಚಾರ ಮಾಡಿದ್ರೇ ಎಂದು ಭಯವಾಯ್ತು ಎಂದ ನಟಿ

ಇವೆಂಟ್ ಗಾಗಿ ಅಡ್ವಾನ್ಸ್ ಪಡೆದು ವಾಪಸ್ಸಾಗುತ್ತಿದ್ದ ಬಾಲಿವುಡ್ ನಟಿಯ ಕಾರನ್ನು ಅಡ್ಡ ಹಾಕಿದ ದರೋಡೆಕೋರರ ಗುಂಪು ಗನ್ ತೋರಿಸಿ ದೋಚಿದ ಘಟನೆ ದೆಹಲಿಯಲ್ಲಿ ನಡೆದಿದೆ. ನಟಿ ನಿಖಿತಾ ರಾವಲ್ ದರೋಡೆಗೊಳಗಾದ ನಟಿಯಾಗಿದ್ದು ತಮ್ಮ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. ಗರಂ ಮಸಾಲಾ ಸೇರಿದಂತೆ
Read More...

ತಲೈವಿ ಬಳಿಕ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ಕಂಗನಾ: ಸೀತೆಯಾಗಿ ಮಿಂಚಲಿದ್ದಾರೆ ಬಾಲಿವುಡ್ ನಟಿ

ತಮಿಳುನಾಡಿನ ಮಾಜಿಸಿಎಂ ದಿ.ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಮತ್ತೊಂದು ಸಿನಿಮಾಕ್ಕೆ ಸಿದ್ಧವಾಗಿದ್ದಾರೆ. ಆಸ್ತಿಕರ ಆರಾಧ್ಯದೈವ ಪತಿವ್ರತೆ ಸೀತೆಯ ಪಾತ್ರದಲ್ಲಿ ಕಂಗನಾ ಕಂಗೊಳಿಸಲಿದ್ದಾರೆ. ಮರ್ಯಾದಾ
Read More...

Deepika -Ranaveer : ಹೇಗಿರುತ್ತೆ ಗೊತ್ತಾ ಡಿಪ್ಪಿ ಮಾರ್ನಿಂಗ್ ವೀವ್ಸ್: ಶೇರ್ ಮಾಡಿದ್ರು ಸ್ಪೆಶಲ್ ಪೋಟೋ

ಬಾಲಿವುಡ್, ಹಾಲಿವುಡ್, ಸ್ಯಾಂಡಲ್ ವುಡ್ ಚಿತ್ರರಂಗ ಯಾವುದಾದರೂ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರ ಪ್ರತಿಯೊಂದು ಆಗುಹೋಗುಗಳನ್ನು ತಿಳಿಯೋ ಕುತೂಹಲ ಇರುತ್ತೆ. ಇದಕ್ಕೆ ತಕ್ಕನಾಗಿಯೇ ನಟಿಯರು ತಮ್ಮ ಡೇ ಟೂಡೇ ಅಪ್ಡೇಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ. ಅಂತಹುದೇ ಸ್ಪೆಶಲ್ ಪೋಟೋ
Read More...

Govinda: ಸ್ಯಾಂಡಲ್ ವುಡ್ ಗೆ ಬಂದ ಹೀರೋ ನಂ1: ಡೈನಾಮಿಕ್ ಪ್ರಿನ್ಸ್ ಗೆ ಜೋಡಿಯಾದ ಗೋವಿಂದಾ

ಬಾಲಿವುಡ್ ನ ಹೀರೋ ನಂ 1 ಖ್ಯಾತಿಯ ಗೋವಿಂದಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಗೋವಿಂದ್ ನಟಿಸಲಿದ್ದಾರೆ. 1986 ರಿಂದಲೂ ಹಿಂದಿಯಲ್ಲಿ ನಟಿಸುತ್ತಿರುವ ಗೋವಿಂದಾ, ಸೌತ್
Read More...

Rashmika mandanna: ಬಾಲಿವುಡ್ ನ ಚೊಚ್ಚಲ ಸಿನಿಮಾ ಬಗ್ಗೆ ಮನಬಿಚ್ಚಿದ ಕೊಡಗಿನ ಕುವರಿ: ಮಿಶನ್ ಮಜ್ನು ಬಗ್ಗೆ ರಶ್ಮಿಕಾ…

ಕೊಡಗಿನ ಕುವರಿ, ಕಿರಿಕ್ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ತಮ್ಮ ಚೊಚ್ಚಲ ಸಿನಿಮಾ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿದ್ದಾರೆ. ಮಿಶನ್ ಮಜ್ನುಗೂ ಮುನ್ನ ಸಾಕಷ್ಟು ಬಾಲಿವುಡ್ ಅವಕಾಶವಿದ್ದರೂ ಒಪ್ಪಿಕೊಳ್ಳದ ರಶ್ಮಿಕಾ ಮಿಶನ್ ಮಜ್ನು ಸಿನಿಮಾ ಒಪ್ಪಿಕೊಂಡಿದ್ದು ಹಾಗೂ
Read More...

ಬಾಲಿವುಡ್ ಗೆ ಕಿಂಗ್ ಖಾನ್ ಪುತ್ರಿ: ಸ್ಟಾರ್ ಪುತ್ರಿ ಆಕ್ಷ್ಯನ್ ಕಟ್ ಹೇಳ್ತಿದ್ದಾರೆ ಜೋಯಾ ಅಖ್ತರ್!

ಬಾಲಿವುಡ್ ಸೂಪರ್ ಸ್ಟಾರ್, ಕಿಂಗ್ ಖಾನ್ ಶಾರೂಕ್ ಖಾನ್ ಮನೆಯ ಎರಡನೇ ತಲೆಮಾರು ಬಣ್ಣದ ಲೋಕಕ್ಕೆ ಎಂಟ್ರಿಕೊಡಲು ಸಿದ್ಧವಾಗಿದೆ. ಈಗಾಗಲ ಹಲವಾರು ಮಾದಕ ಪೋಟೋಗಳ ಮೂಲಕ ನೆಟ್ಟಿಗರ ಮನಗೆದ್ದ ಸುಹಾನಾ ಬಾಲಿವುಡ್ ನಲ್ಲಿ ಬಣ್ಣ ಹಚ್ಚಲಿದ್ದಾರೆ. ಶಾರುಖ್ ಖಾನ್ ಪುತ್ರಿ ಸುಹಾನಾ ಬಾಲಿವುಡ್
Read More...

kangana ranaut : ಯೂರೋಪ್ ನಲ್ಲಿ ಹಾಟ್ ಪೋಟೋಶೂಟ್….! ಕಂಗನಾ ಬೋಲ್ಡ್ ಲುಕ್ ವೈರಲ್….!!

ಸಿನಿಮಾ ಹಾಗೂ ವಿವಾದ ಎರಡಲ್ಲೂ ಬ್ಯುಸಿಯಾಗಿರೋ ನಟಿಮಣಿ ಹಾಗೂ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಮತ್ತೇರಿಸುವ ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದಾರೆ. ಸದ್ಯ ಧಾಕಡ್ ಶೂಟಿಂಗ ಮುಗಿಸಿರೋ ಕಂಗನಾ ರನಾವುತ್ ಜಾವೇದ್ ಅಖ್ತರ್ ಕೇಸ್ ನಲ್ಲಿ
Read More...