ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಭಾರಿ ಸುದ್ದಿಯಲ್ಲಿದ್ದಾರೆ. ಲಾಕ್ ಡೌನ್ ನಡುವಲ್ಲೇ ವೆಬ್ ಸಿರೀಸ್ ವೊಂದರಲ್ಲಿ ಬೋಲ್ಡ್ ಆಗಿ ನಟಿಸಲು ಸಿದ್ದರಾಗಿದ್ದಾರೆ.

ಕಾಜಲ್ ಅಗರ್ ವಾಲ್ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ನಟಿಸುತ್ತಿರುವ ಆಚಾರ್ಯ ಚಿತ್ರದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಒಂದೆಡೆ ಸಾಲು ಸಾಲು ಸಿನಿಮಾಗಳು ಸೆಟ್ಟೇರುತ್ತಿದೆ.

ಇನ್ನೊಂದೆಡೆ ದಕ್ಷಿಣ ಭಾರತದ ಮತ್ತು ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಕಾಜಲ್, ಚೊಚ್ಚಲ ವೆಬ್ ಸಿರೀಸ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹಾಲಿವುಡ್ ನಲ್ಲಿ ಸಿದ್ದವಾಗಿದ್ದ ಕ್ವಾಂಟಿಕೋದ ರಿಮೇಕ್ ವೆಬ್ ಸಿರೀಸ್ ನಲ್ಲಿ ಇದೀಗ ಕಾಜಲ್ ಅಗರ್ ವಾಲ್ ನಟಿಸುತ್ತಿದ್ದಾರೆ.

ಈ ವೆಬ್ಸಿರೀಸ್ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದು, ಚೂರು ಹೆಚ್ಚೇ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ . ಇದೀಗ ಕಾಜಲ್ ಅಗರ್ ವಾಲ್ ಕೂಡ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಟಿ ಕಾಜಲ್ ಅಗರ್ ವಾಲ್
