kiara advani looks stunning : ಶೇರ್ಷಾ ಸಿನಿಮಾದ ಬಳಿಕ ಬಾಲಿವುಡ್ನ ಖ್ಯಾತ ನಟಿಯರ ಪಟ್ಟಿಯಲ್ಲಿ ಕಿಯಾರಾ ಅಡ್ವಾಣಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ನಟಿ ಕಿಯಾರಾ ಎಂದಿಗೂ ತಮ್ಮ ಮನಮೋಹಕ ನೋಟಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುವಲ್ಲಿ ಸದಾ ಯಶಸ್ವಿಯಾಗಿದ್ದಾರೆ.

ಹಸಿರು ಬಣ್ಣದ ಪಾರದರ್ಶಕ ಥೈ ಹೈ ಸ್ಲಿಟ್ ಗೌನ್ನಲ್ಲಿ ನಟಿ ಕಿಯಾರಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿಯ ಈ ಬೋಲ್ಡ್ ಲುಕ್ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

GQ ಇಂಡಿಯಾ ಮೋಸ್ಟ್ ಇಂಪ್ರೆಸಿವ್ ಯಂಗ್ ಇಂಡಿಯನ್ಸ್ ಅವಾರ್ಡ್ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ ಈ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಥೈ ಹೈ ಸ್ಲಿಟ್ ಗೌನ್ ಮತ್ತು ಹೈ ಹೀಲ್ಡ್ಗಳನ್ನು ಧರಿಸಿರುವ ಕಿಯಾರಾ ಅಡ್ವಾಣಿ ಕ್ಯಾಮರಾ ಎದುರು ವಿಭಿನ್ನ ಪೋಸ್ಗಳನ್ನು ನೀಡಿದ್ದಾರೆ.ಕಿಯಾರಾ ಅಡ್ವಾಣಿಯ ಈ ಹಾಟ್ ಹಾಟ್ ಫೋಟೋಗಳು ಪಡ್ಡೆಹುಡುಗರ ಹಾರ್ಟ್ ಬೀಟ್ನ್ನು ಹೆಚ್ಚಿಸಿದೆ.

ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಶೇರ್ಷಾ ಸಿನಿಮಾದ ಯಶಸ್ಸಿನ ಬಳಿಕ ನಟಿ ಕಿಯಾರಾ ಇದೀಗ ತಮ್ಮ ಮುಂಬರುವ ಸಿನಿಮಾ ಭೂಲ್ ಬುಲೈಯಾ 2 ನ ಶೂಟಿಂಗ್ ಪೂರ್ಣಗೊಳಿಸಿದ್ದು ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಭೂಲ್ ಭುಲಯ್ಯ 2 ರಲ್ಲಿ ಕಿಯಾರಾ ಅಡ್ವಾಣಿ ಜೊತೆಗೆ ನಟ ಕಾರ್ತಿಕ್ ಆರ್ಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಸಿನಿಮಾವು ಮೇ 20ರಂದು ಸಿನಿಮಾ ಮಂದಿರಗಳಲ್ಲಿ ತೆರೆ ಕಾಣಲಿದೆ.
ಇದನ್ನು ಓದಿ : Yash aka Rocky Bhai : ಕೋಟಿ ಮೌಲ್ಯದ ಪಾನ್ಮಸಾಲಾ ಆ್ಯಡ್ ತಿರಸ್ಕರಿಸಿದ ಯಶ್: ಅಭಿಮಾನಿಗಳ ಆರೋಗ್ಯ ಮುಖ್ಯ ಎಂದ ರಾಕಿ ಭಾಯ್
ಇದನ್ನೂ ಓದಿ : ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು
kiara advani looks stunning hot and glamorous at gq most influential young indians awards