ಸೋಮವಾರ, ಏಪ್ರಿಲ್ 28, 2025
HomeCinemaಪರಮ ಸುಂದರಿಯಾದ್ರು ಅಗ್ನಿಸಾಕ್ಷಿ ಚೆಲುವೆ: ವೈಷ್ಣವಿ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ

ಪರಮ ಸುಂದರಿಯಾದ್ರು ಅಗ್ನಿಸಾಕ್ಷಿ ಚೆಲುವೆ: ವೈಷ್ಣವಿ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ

- Advertisement -

ಬಿಗ್ ಬಾಸ್ ಸೀಸನ್ 8ರಲ್ಲಿ ತಮ್ಮ ತಾಳ್ಮೆಯಿಂದಲೇ‌ ಹೆಸರು ಗಳಿಸಿದ್ದ ನಟಿ ವೈಷ್ಣವಿ ಗೌಡ ದೊಡ್ಮನೆಯಿಂದ ಹೊರಬರುತ್ತಲೇ ಪರಮ ಸುಂದರಿಯಾಗಿದ್ದಾರೆ. ಹೌದು ಸದ್ಯ ಬಿಡುವಿನ ಸಮಯ ಕಳೆಯುತ್ತಿರುವ ವೈಷ್ಣವಿ ಬಾಲಿವುಡ್ ನ ಫೇಮಸ್ ಪರಮ ಪರಮ ಸುಂದರಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಅನುರೂಪ ಸೌಂದರ್ಯದ ಜೊತೆ ತಾಳ್ಮೆಯಿಂದಲೂ ಕನ್ನಡಿಗರ ಮನಗೆದ್ದ ವೈಷ್ಣವಿ, ಪರಮ ಪರಮ ಸುಂದರಿ ಹಾಡಿಗೆ ಹೊಸ ವಿನ್ಯಾಸದ ಸೀರೆಯಲ್ಲಿ ನರ್ತಿಸಿ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಪಿಕೆ ಸ್ಟುಡಿಯೋದ ಪ್ರಸಾದ್ ಅವರು, ವೈಷ್ಣವಿಯ ಪರಮ ಪರಮ ಸುಂದರಿ ಹಾಡಿನ ವಿಡಿಯೋ ಚಿತ್ರೀಕರಣ ಮಾಡಿದ್ದಾರಂತೆ. ಕನ್ನಡದ ಜನಪ್ರಿಯ ಧಾರಾವಾಗಿ ಅಗ್ನಿ ಸಾಕ್ಷಿ ವೈಷ್ಣವಿ ಗೌಡಗೆ ಹೆಸರು ತಂದುಕೊಟ್ಟಿದ್ದು. ಇದರೊಂದಿಗೆ ದೇವಿ ಸೀರಿಯಲ್ ನಲ್ಲೂ ವೈಷ್ಣವಿ‌ ಮಿಂಚಿದ್ದರು.

ಪರಮ ಪರಮ ಸುಂದರಿ ಹಾಡಿಗೆ ಡ್ಯಾನ್ಸ್ ಮಾಡಿದ ವೈಷ್ಣವಿ ಆ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಲಕ್ಷಾಂತರ ಜನರು ಈ ವಿಡಿಯೋ ಗೆ ಲೈಕ್ಸ್ ಒತ್ತಿದ್ದಾರೆ.

ಇದನ್ನೂ ಓದಿ : ಶರ್ಟ್ ಬಟನ್ ಹಾಕಲು ಮರೆತ್ರಾ ಮೌನಿ ರಾಯ್? ನಾಗಿನ್ ನಟಿಯ ಬೋಲ್ಡ್ ಅವತಾರ ವೈರಲ್

ಇದನ್ನೂ ಓದಿ : ಮತ್ತೇರಿಸುತ್ತಿದೆ ಬಹುಭಾಷಾ ಬೆಡಗಿ ಅಮೈರಾ ದಸ್ತರ್ ಹಾಟ್ ಪೋಟೋಸ್

( Agnisakshi Serial Actor Vaishnavi Gowda Dance viral )

RELATED ARTICLES

Most Popular