Browsing Tag

ಅಗ್ನಿಸಾಕ್ಷಿ

ಇನ್ ಸ್ಟಾಗ್ರಾಂ‌ನಲ್ಲೂ ಮಿಂಚಿದ ಸನ್ನಿಧಿ : ವೈಷ್ಣವಿಗೌಡಗೆ 1 ಮಿಲಿಯನ್ ಫಾಲೋವರ್ಸ್

ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಹಲವು ವರ್ಷಗಳ ಕಾಲ ಕನ್ನಡಿಗರ ಮನಗೆದ್ದ ನಟಿ ವೈಷ್ಣವಿ ಈಗ ಇನ್ ಸ್ಟಾಗ್ರಾಂನಲ್ಲೂ ಹೊಸ ಸಾಧನೆ ಬರೆದಿದ್ದು ಬರೋಬ್ಬರಿ ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದ ಸಂಭ್ರಮದಲ್ಲಿದ್ದಾರೆ.ಇನ್ ಸ್ಟಾಗ್ರಾಂನಲ್ಲಿ ತಾವು ಒಂದು ಮಿಲಿಯನ್ ಫಾಲೋವರ್ಸ್ ಪಡೆದಿರುವ!-->!-->!-->!-->!-->…
Read More...

ಪರಮ ಸುಂದರಿಯಾದ್ರು ಅಗ್ನಿಸಾಕ್ಷಿ ಚೆಲುವೆ: ವೈಷ್ಣವಿ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ

ಬಿಗ್ ಬಾಸ್ ಸೀಸನ್ 8ರಲ್ಲಿ ತಮ್ಮ ತಾಳ್ಮೆಯಿಂದಲೇ‌ ಹೆಸರು ಗಳಿಸಿದ್ದ ನಟಿ ವೈಷ್ಣವಿ ಗೌಡ ದೊಡ್ಮನೆಯಿಂದ ಹೊರಬರುತ್ತಲೇ ಪರಮ ಸುಂದರಿಯಾಗಿದ್ದಾರೆ. ಹೌದು ಸದ್ಯ ಬಿಡುವಿನ ಸಮಯ ಕಳೆಯುತ್ತಿರುವ ವೈಷ್ಣವಿ ಬಾಲಿವುಡ್ ನ ಫೇಮಸ್ ಪರಮ ಪರಮ ಸುಂದರಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಅನುರೂಪ!-->!-->!-->!-->!-->…
Read More...

ಪೋಟೋಶೂಟ್ ನಲ್ಲಿ ಮಿಂಚಿದ ಬಿಗ್ ಬಾಸ್ ಚೆಲುವೆ: ವೈಷ್ಣವಿ ನೋಡಿ ಬೆರಗಾದ ಅಭಿಮಾನಿಗಳು!

ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಅತ್ಯಂತ ತಾಳ್ಮೆಯಿಂದ ಆಟವಾಡಿ ಪ್ರೇಕ್ಷಕರ ಮನಗೆದ್ದ ನಟಿ ವೈಷ್ಣವಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಅದು ಮತ್ತೇನಲ್ಲ ಕಲರ್ ಫುಲ್ ಪೋಟೋಶೂಟ್ ಮೂಲಕ ಮಿಂಚಿದ್ದಾರೆ.ಬಿಗ್ ಬಾಸ್ ಸೀಸನ್ 8 ರಲ್ಲಿ!-->!-->!-->!-->!-->…
Read More...