Gadag crime: ಶಿಕ್ಷಕನ ಅಟ್ಟಹಾಸಕ್ಕೆ ನಲುಗಿದ್ದ ಶಿಕ್ಷಕಿ ಗೀತಾ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು

ಗದಗ: (Gadag crime) ಅತಿಥಿ ಶಿಕ್ಷಕನೋರ್ವನಿಂದ ಹಲ್ಲೆಗೊಳಗಾಗಿದ್ದ ಅತಿಥಿ ಶಿಕ್ಷಕಿ ಗೀತಾಗೆ ಗಂಭಿರವಾಗಿ ಗಾಯಗಳಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಕೀಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಘಟನೆ ನಡೆದಿದೆ.

ಆರೋಪಿ (Gadag crime) ಅತಿಥಿ ಶಿಕ್ಷಕನಾಗಿದ್ದ ಮುತ್ತಪ್ಪ ಹಡಗಲಿಗೆ ಶಿಕ್ಷಕಿ ಗೀತಾ ಮೇಲೆ ಪ್ರೇಮಾಂಕುರವಾಗಿತ್ತು. ಶೈಕ್ಷಣಿಕ ಪ್ರವಾಸಕ್ಕೆಂದು ಹೋದ ವೇಳೆ ಆಕೆ ಇನ್ನೋರ್ವ ಸಿಕ್ಷಕನ ಜೊತೆ ಸಲುಗೆಯಿಂದ ನಡೆದುಕೊಂಡಿದ್ದಳು ಎಂಬ ಕಾರಣದಿಂದ ಕೋಪಗೊಂಡಿದ್ದ ಆರೋಪಿ ಮುತ್ತಪ್ಪ ಮುಂದಿನ ದಿನ ಶಿಕ್ಷಕಿ ಗೀತಾ ಪುತ್ರನಾದ ಭರತನ ಮೇಲೆ ಹಲ್ಲೆ ನಡೆಸಿ ಆತನ್ನು ಶಾಲೆಯ ಮೊದಲ ಮಹಡಿಯಿಂದ ತಳ್ಳಿ ಕೊಂದಿದ್ದನು.

ಚಿಕಿತ್ಸೆ ಫಲಿಸದೆ ಗೀತಾ ಸಾವು

ನಂತರ ಶಿಕ್ಷಕಿ ಗೀತಾ ಮೇಲೂ ಸಲಾಕೆಯಿಂದ ಹಲ್ಲೆ ನಡೆಸಿದ್ದನು. ಇದರಿಂದಾಗಿ ಗೀತಾ ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ಕೀಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶಿಕ್ಷಕಿ ಗೀತಾ ಮೃತಪಟ್ಟಿದ್ದಾರೆ.

ಇದನ್ನೂ ಓದಿ : Belthangadi accident: ಕೈಕೊಟ್ಟ ಬ್ರೇಕ್‌ : ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಗೆ ಅಪಘಾತ

ಇದನ್ನೂ ಓದಿ : ಚಿಕನ್ ಟಿಕ್ಕಾ ಮಸಾಲಾ ಸಂಶೋಧಕ ಅಹ್ಮದ್ ಅಸ್ಲಾಂ ಅಲಿ ನಿಧನ : ಅತ್ಯಂತ ಜನಪ್ರಿಯ ಭಕ್ಷ್ಯವನ್ನು ಕಂಡುಹಿಡಿದಿದ್ದು ಹೇಗೆ ?

ಇದನ್ನೂ ಓದಿ : ವರದಕ್ಷಿಣೆ ಆಸೆಗೆ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನೇ ಬಲಿಕೊಟ್ಟ ಪತಿ

ಇದನ್ನೂ ಓದಿ : ದೆಹಲಿ ಶ್ರದ್ಧಾ ಕೊಲೆ ಪ್ರಕರಣ : ಪೀಸ್‌ ಪೀಸ್‌ ಪ್ರೇಮಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಇದನ್ನೂ ಓದಿ : Lovers suicide case: ಆರು ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಿಸಿತ್ತು ಆ ಒಂದು ಕೇಸ್‌

ಇದನ್ನೂ ಓದಿ : Sexual harassment case: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ವಸತಿ ಶಾಲೆಯ ಪ್ರಾಂಶುಪಾಲ ಅರೆಸ್ಟ್

(Gadag crime) Gita, a guest teacher, was assaulted by a guest teacher and was seriously injured. But she died in Keems Hospital without treatment. The incident took place in Naragunda taluk of Gadag district.

Comments are closed.