ರಾಮನಗರ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳಿಗೆ ರಜೆ ನೀಡಲಾಗಿದೆ. ಆದ್ರಿಲ್ಲಿ ಯುವಕರ ತಂಡವೊಂದು ಮಕ್ಕಳಿಗೆ ಬಾಡೂಟ ಹಾಕಿಸಿ, ಮದ್ಯ ಕುಡಿಸಿ ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಳೆಯ ತೋಟವೊಂದರ ಬಳಿಯಲ್ಲಿ ಸುಮಾರು 10 ವರ್ಷ ಪ್ರಾಯದ ಸುಮಾರು 7 ಮಕ್ಕಳಿಗೆ ಬಾಡೂಟ ಹಾಕಿಸಲಾಗಿದೆ. ಊಟದ ಜೊತೆಗೆ ಮದ್ಯವನ್ನು ಕುಡಿಸಿ ನಂತರ ಮತ್ತಿನಲ್ಲಿರುವ ಮಕ್ಕಳ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಒಟ್ಟು ಮೂರು ವಿಡಿಯೋಗಳು ಹರಿದಾಡುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಯುವಕರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕೆಂಬ ಕೂಗು ಕೇಳಿಬಂದಿದೆ.
vedio virual : ಮಕ್ಕಳಿಗೆ ಮದ್ಯ ಕುಡಿಸಿ ವಿಕೃತ ಮೆರೆದ ಯುವಕರು : ಸಾರ್ವಜನಿಕರ ಆಕ್ರೋಶ