ಭಾನುವಾರ, ಏಪ್ರಿಲ್ 27, 2025
Homehoroscopeಫೆಬ್ರವರಿ 9ರ ಮಾಘ ಹುಣ್ಣಿಮೆ ನಂತರ ಈ 6 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

ಫೆಬ್ರವರಿ 9ರ ಮಾಘ ಹುಣ್ಣಿಮೆ ನಂತರ ಈ 6 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

- Advertisement -

ಮಾಘ ಪೂರ್ಣಿಮಾ.. ಹಿಂದೂ ಕ್ಯಾಲೆಂಡರ್ನಲ್ಲಿ ಒಂದು ಪ್ರಮುಖ ದಿನ. ಧಾರ್ಮಿಕ ಗ್ರಂಥಗಳು ಮಾಘಾ ತಿಂಗಳಲ್ಲಿ ಆಚರಿಸಿದ ಪವಿತ್ರ ಸ್ನಾನ ಮತ್ತು ಕಠಿಣತೆಯ ವೈಭವವನ್ನು ವಿವರಿಸುತ್ತದೆ. ಮಾಘಾ ತಿಂಗಳಿನ ಪ್ರತಿಯೊಂದು ದಿನವೂ ದಾನ ಕಾರ್ಯಗಳಿಗೆ ವಿಶೇಷವಾಗಿದೆ ಎಂದು ನಂಬಲಾಗಿದೆ.

ಮಾಘಿ ಪೂರ್ಣಿಮಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮಾಘಾ ಪೂರ್ಣಿಮಾ, ಮಾಘಾ ತಿಂಗಳ ಕೊನೆಯ ಮತ್ತು ಪ್ರಮುಖ ದಿನವಾಗಿದೆ. ಜನರು ಪವಿತ್ರ ಸ್ನಾನ, ಭಿಕ್ಷೆ ಅರ್ಪಿಸುವುದು, ಗರಗಸ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮ ಸ್ಥಳವಾದ ಪ್ರಯಾಗ್ನಲ್ಲಿ ಮಾಘಿ ಪೂರ್ಣಿಮೆಯಂದು ಪವಿತ್ರ ಸ್ನಾನ, ಹಸು ಮತ್ತು ಹೋಮ ದಾನ ಮಾಡುತ್ತಾರೆ.

9 ಫೆಬ್ರವರಿ 2020 ಈ ತಾರೀಕಿನಂದು ಈ ವರ್ಷದ ಎರಡನೇ ಹುಣ್ಣಿಮೆ ಇದೆ. ಈ ಹುಣ್ಣಿಮೆಯನ್ನು ಮಾಘ ಹುಣ್ಣಿಮೆ ಅಥವಾ ಭಾರತ ಹುಣ್ಣಿಮೆ ಎಂದೂ ಕರೆಯುತ್ತಾರೆ, ಈ ವಿಶೇಷವಾದ ದಿನ ಕಳೆದ ನಂತರ ಈ 6 ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗುತ್ತಿದೆ ಹಾಗಾದರೆ ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.

ಈ ಹುಣ್ಣಿಮೆ ಮುಗಿದ ನಂತರ ಈ 6 ರಾಶಿಯವರು ಒಳ್ಳೆಯ ಕ್ಷಣಗಳನ್ನು ನೋಡಲಿದ್ದಾರೆ.ಈ ರಾಶಿಯವರಿಗೆ ಕುಬೇರ ದೇವರ ಆಶೀರ್ವಾದ ಒಲಿದು ಬಂದಿದ್ದು, ಇವರು ಆದಷ್ಟು ಬೇಗ ಧನವಂತರಾಲಿದ್ದಾರೆ. ಈ ರಾಶಿಯವರ ಮೇಲೆ ಕುಬೇರ ದೇವರ ನೇರ ದೃಷ್ಟಿ ಬಿದ್ದಿರುವುದರಿಂದ ಇವರ ಜಾತಕದಲ್ಲಿ ಇರುವ ಎಲ್ಲ ದೋಷಗಳು ನಿವಾರಣೆಯಾಗಲಿದ್ದು, ಇವರ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ, ಅವರ ಆಯಸ್ಸು ಇನ್ನೂ ಜಾಸ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಧನೆಯನ್ನು ಮಾಡಲು ಇದು ಬಹಳ ಸೂಕ್ತವಾದ ಸಮಯವಾಗಿದೆ. ನಿಮ್ಮಬಂಧುಗಳೇ ನಿಮಗೆ ಕೆಡುಕನ್ನು ಬಯಸಬಹುದು ಅವರ ಮುಂದೆ ಸ್ವಲ್ಪ ಹುಷಾರಾಗಿರುವುದು, ನಿಮ್ಮ ಕೆಲಸದ ಬಗ್ಗೆ ನೀವು ಸಾಕಷ್ಟು ಚಿಂತಿಸುತ್ತಿದ್ದೀರಿ ಅದರಿಂದ ಹೊರಗೆ ಬಂದು ಸ್ವಲ್ಪ ವಿಶ್ರಾಂತಿ ಪಡೆದರೆ ಒಳ್ಳೆಯದು. ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಇಲ್ಲಿಯವರೆಗೆ ನೀವು ಯಾವುದಾದರೂ ತಪ್ಪುಗಳನ್ನು ಮಾಡಿದ್ದರೆ ಆ ತಪ್ಪುಗಳನ್ನು ಯಾಕೆ ಆದವು ಎಂದು ಆಲೋಚಿಸಿ, ಮುಂದೆ ಆ ತಪ್ಪುಗಳು ಆಗದಂತೆ ನೋಡಿಕೊಳ್ಳಿ. ನಿಮ್ಮ ಕುಟುಂಬದ ವಿಷಯದಲ್ಲಿ ಯಾವುದಾದರೂ ಕಾರಣಕ್ಕೆ ಗಲಭೆಗಳು ಆಗಬಹುದು ಇದರಿಂದಾಗಿ ಸಂಪೂರ್ಣವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯವಿಲ್ಲ, ಸ್ವಲ್ಪ ಸಮಯ ಕುಟುಂಬದಿಂದ ದೂರವಿರಬೇಕಾಗಬಹುದು ದಾಂಪತ್ಯದಲ್ಲಿ ನಿಮ್ಮ ಸಂಗಾತಿ ಜೊತೆಗಿನ ಭಿನ್ನಾಭಿಪ್ರಾಯಗಳು ಜಾಸ್ತಿಯಾಗಬಹುದು ಇದರಿಂದಾಗಿ ನಿಮ್ಮ ಸಂಬಂಧ ಮುರಿದು ಬೀಳಬಹುದು. ಈ ಸಮಯದಲ್ಲಿ ಹಿರಿಯರ ಸಲಹೆ ಪಡೆದು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡಿ.

ಈ ರಾಶಿಯವರು ಹಲವು ದಿನಗಳಿಂದ ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಷ್ಟೇನು ಲಾಭವನ್ನು ನೋಡಿರಲಿಲ್ಲ. ಈ ಹುಣ್ಣಿಮೆ ನಂತರ ಈ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದ್ದು ಇವರು ಅನುಭವಿಸಿದ ಎಲ್ಲ ನಷ್ಟಗಳು ಸರಿ ಹೋಗಿ ಒಳ್ಳೆಯ ಲಾಭ ಇವರದ್ದಾಗಲಿದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲ್ಲಿದ್ದು ಯಾರ ಜೊತೆಯೂ ಜಗಳವನ್ನು ಮಾಡಿಕೊಳ್ಳಬೇಡಿ ಮುಂದಿನ 3 ತಿಂಗಳ ಕಾಲ ನಿಮ್ಮ ಕೈಯಲ್ಲಿ ಸ್ವಲ್ಪ ಹಣ ಓಡಾಡಲಿದ್ದು, ನಿಮ್ಮ ಬಳಿ ಸಾಲ ಕೇಳುವವರ ಸಂಖ್ಯೆ ಹೆಚ್ಚಾಗುತ್ತದೆ ಆದರೆ ಈ ಸಮಯದಲ್ಲಿ ಯಾರಿಗೂ ಸಾಲವನ್ನು ಕೊಡಬೇಡಿ ಯಾಕೆಂದರೆ ಈ ವೇಳೆ ಕೊಡುವಂತಹ ಹಣ ಮತ್ತೆ ವಾಪಸ್ ಬರುವುದಿಲ್ಲ.
ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವೆಂದರೆ ಮೇಷ ರಾಶಿ,ತುಲಾ ರಾಶಿ,ಮಿಥುನ ರಾಶಿ,ಕಟಕ ರಾಶಿ,ಕುಂಭ ರಾಶಿ ಮತ್ತು ಮೀನ ರಾಶಿ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪಂಡಿತ್ :-ವಾದಿರಾಜ್ ಭಟ್
9743666601

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular