ನಿತ್ಯಭವಿಷ್ಯ : 01-03-2021

ಮೇಷರಾಶಿ
ಹಠಮಾರಿ ಸ್ವಭಾವ ಬೇಡ, ಅಧಿಕ ಕೋಪ, ಪರೋಪಕಾರ ಮಾಡುವಿರಿ, ಮನಃಶಾಂತಿ, ದಾಂಪತ್ಯ ಜೀವನದಲ್ಲಿ ಕಂಟಕ, ಹೊಸ ವ್ಯವಹಾರಗಳಿಂದ ಲಾಭ.

ವೃಷಭರಾಶಿ
ಹಣಕಾಸಿನ ಸ್ಥಿತಿ ಏರುಪೇರು, ಯಾವುದೇ ವಿಚಾರದಲ್ಲಿಯೂ ನಿರಾಶಭಾವ ಬೇಡ, ಪ್ರತ್ಯಕ್ಷವಾದರು ಪ್ರಮಾಣಿಸಿ ನೋಡಿ, ಯೋಚಿಸಿ ಒಪ್ಪಂದಗಳಿಗೆ ಸಹಿ ಹಾಕಿ.

ಮಿಥುನರಾಶಿ
ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಕೌಟುಂಬಿಕ ಸಹಕಾರ ಲಭಿಸಲಿದೆ, ಸಮಯಪಾಲನೆ ಅಗತ್ಯ, ಮಾತಿನ ಮೇಲೆ ನಿಗಾ ಇರಲಿ, ಶತ್ರುಬಾಧೆ. ಸತಿ-ಪತಿಯರಲ್ಲಿ ಕಲಹ, ಚಂಚಲ ಮನಸ್ಸು.

ಕಟಕರಾಶಿ
ನಿಶ್ಚಿತ ರೂಪದಲ್ಲಿ ಅಭಿವೃದ್ದಿ, ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಿತ್ರರಿಂದ ಅಪವಾದ, ಉದ್ಯೋಗದಲ್ಲಿ ಎಚ್ಚರಿಯಿರಲಿ, ನಿಂದನೆ, ಮಾತಾಪಿತರ ಸೇವೆ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

ಸಿಂಹರಾಶಿ
ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ, ಸ್ತ್ರೀಯರ ವಿಚಾರದಲ್ಲಿ ಸಮಸ್ಯೆ, ಅಧಿಕಾರ-ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳಬೇಡಿ, ಸಂತಾನ ಪ್ರಾಪ್ತಿ, ಅನಾರೋಗ್ಯ, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ.

ಕನ್ಯಾರಾಶಿ
ವೃತ್ತಿರಂಗದಲ್ಲಿ ನೆಮ್ಮದಿ, ಹೊಸ ಜನರ ಪರಿಚಯರಿಂದ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಸಾಹ, ನಿರೀಕ್ಷಿತ ಆದಾಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

ತುಲಾರಾಶಿ
ಆರೋಗ್ಯದಲ್ಲಿ ಏರುಪೇರು, ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ, ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಕಟುಂಬದವರ ಸಮಸ್ಯೆ ಆಲಿಸಿ, ಮನಃಶಾಂತಿ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ಸದಾ ಸಂಕಟ.

ವೃಶ್ಚಿಕರಾಶಿ
ದೂರ ಸಂಚಾರದಿಂದ ಸಂತಸ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಜೀವನವನ್ನು ಬಂದ ಹಾಗೆ ಎದುರಿಸಿ, ಸಾಲಭಾದೆ, ಅಲೆದಾಟ, ಅಕಾಲ ಭೋಜನ, ನಂಬಿಕೆದ್ರೋಹ, ದಾಂಪತ್ಯದಲ್ಲಿ ಪ್ರೀತಿ.

ಧನಸುರಾಶಿ
ನಿರುದ್ಯೋಗಿಗಲಿಗೆ ಹಲವು ಉದ್ಯೋಗಾವಕಾಶ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಕೆಟ್ಟ ವಿಚಾರಗಳಿಂದ ದೂರವಿರಿ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಅನಗತ್ಯ ಖರ್ಚು, ವೈಮನಸ್ಸು, ಸ್ತ್ರೀಯರಿಗೆ ಶುಭ.

ಮಕರರಾಶಿ
ಆತ್ಮವಿಶ್ವಾಸದಿಂದ ಗೆಲುವು, ಸ್ವಯಂ ಯೋಗ್ಯತೆ ಹಾಗೂ ಪ್ರಯತ್ನದಿಂದ ಉತ್ತಮ ಫಲ, ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣವಿಮೋಚನ, ಮನಶಾಂತಿ.

ಕುಂಭರಾಶಿ
ಗೆಳೆಯರಿಂದ ಸಹಕಾರ, ವೃತ್ತಿರಂಗದಲ್ಲಿ ದಿಟ್ಟ ನಿರ್ಧಾರದಿಂದ ಅಭಿವೃದ್ದಿ, ಅವಕಾಶಗಳನ್ನು ಬಳಸಿಕೊಳ್ಳಿ, ಮಕ್ಕಳ ಪ್ರತಿಭೆಗೆ ಮಾನ್ಯತೆ, ದೂರ ಪ್ರಯಾಣ, ಕೋಪ ಜಾಸ್ತಿ, ಅಕಾಲ ಭೋಜನ.

ಮೀನರಾಶಿ
ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ದಿ, ತಾತ್ಕಾಲಿಕವಾಗಿ ಅದೃಷ್ಟವನ್ನು ತರಲಿದೆ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಅವಸರದ ತೀರ್ಮಾನ ಬೇಡ, ವ್ಯಾಪಾರದಲ್ಲಿ ಲಾಭ, ಸ್ನೇಹಿತರ ಮಾತಿಗೆ ಗೌರವ.

Comments are closed.