ಮೇಷರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಆಕಸ್ಮಿಕ ಧನಲಾಭ, ದಾಂಪತ್ಯದಲ್ಲಿ ಪ್ರೀತಿ, ಅಭಿವೃದ್ದಿಯ ಸೂಚನೆ ಲಭಿಸುವುದು, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ, ಆದಾಯದ ಮೂಲ ಹೆಚ್ಚಾಗುವುದು.
ವೃಷಭರಾಶಿ
ಕಾರ್ಯರಂಗದಲ್ಲಿ ಮುನ್ನಡೆ, ಹಳೆಯ ಒಪ್ಪಂದ ಇತ್ಯಾರ್ಥ, ಸಾಂಸಾರಿಕವಾಗಿ ನೆಮ್ಮದಿ, ಮಾನಸಿಕ ಶಾಂತಿ, ಗುರಿ ಸಾಧನೆಗೆ ಒಳ್ಳೆಯ ಕಾಲ, ವಿದ್ಯಾರ್ಥಿಗಳಿಗೆ ಯಶಸ್ಸು.
ಮಿಥುನರಾಶಿ
ಹಿರಿಯರ ಸಲಹೆಗಳನ್ನು ಆಲಿಸಿ, ನೂತನ ವ್ಯವಹಾರಕ್ಕೆ ಬಂಡವಾಳ ಹೂಡುವಿರಿ, ಷೇರು ವ್ಯವಹಾರಗಳಿಂದ ಲಾಭ, ಅಲ್ಪ ಗಳಿಕೆ, ದೂರ ಪ್ರಯಾಣ, ರೈತರಿಗೆ ಕೃಷಿಯಲ್ಲಿ ಲಾಭ.
ಕಟಕರಾಶಿ
ದಾಯಾದಿ ಕಾಟದಿಂದ ಬೇಸರ, ಸಂಚಾರದಲ್ಲಿ ಜಾಗೃತೆವಹಿಸಿ, ಉದ್ಯೋಗದಲ್ಲಿ ಬಡ್ತಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಮೋಸ ಹೋಗುವಿರಿ, ಮನೆಗೆ ಹಿರಿಯರ ಆಗಮನ, ಭೂಲಾಭ, ಮೃಷ್ಟಾನ್ನ ಭೋಜನ.
ಸಿಂಹರಾಶಿ
ಕೃಷಿಕರಿಗೆ ಲಾಭದಾಯಕ ದಿನ, ಅನಗತ್ಯ ಸ್ವಾಭಿಮಾನದಿಂದ ವಿರಸ, ಉದ್ಯೋಗ, ವ್ಯವಹಾರದಲ್ಲಿ ಲಾಭ, ಮನೆಯಲ್ಲಿ ಅಶಾಂತಿ, ಸಣ್ಣಪುಟ್ಟ ಆಶ್ಚರ್ಯಕರ ಬದಲಾವಣೆ.
ಕನ್ಯಾರಾಶಿ
ಸಾಮಾಜಿಕವಾಗಿ ಗೌರವ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಮಾನಸಿಕ ಅಸ್ಥಿರತೆಯಿಂದ ನಿರ್ಧಾರಗಳಿಗೆ ಹಿನ್ನಡೆ, ಸ್ವಂತ ಉದ್ಯಮಿಗಳಿಗೆ ಪ್ರಗತಿ, ಸ್ತ್ರೀಯರಿಂದ ಮನಸ್ಸಿಗೆ ಬೇಸರ.
ತುಲಾರಾಶಿ
ಸಮಸ್ಯೆಯನ್ನು ನೀವೇ ಬಗೆ ಹರಿಸಲು ಯತ್ನಿಸಿ, ಮಕ್ಕಳ ವಿಚಾರದಲ್ಲಿ ಕಿರಿಕಿ, ಕಾರ್ಯ ವಿಘಾತ, ಸ್ಥಳ ಬದಲಾವಣೆ, ಕಿರು ಸಂಚಾರ, ದಾಯಾದಿ ಕಲಹ, ವಿಪರೀತ ಖರ್ಚು, ಸೇವಕರಿಂದ ಸಹಾಯ.
ವೃಶ್ಚಿಕರಾಶಿ
ವ್ಯವಹಾರದಲ್ಲಿ ಲಾಭ, ದೂರದೂರಿಗೆ ಪ್ರಯಾಣ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಅಧಿಕಾರಿಗಳಿಂದ ಪ್ರಶಂಸೆ, ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆಯಿಂದ ವರ್ತಿಸಿ.
ಧನಸ್ಸುರಾಶಿ
ನೂತನ ಮನೆಯ ಖರೀದಿ, ದೂರ ಸಂಚಾರದಲ್ಲಿ ಎಚ್ಚರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ಆರೋಗ್ಯದಲ್ಲಿ ಎಚ್ಚರ, ಮನೆಯಲ್ಲಿ ಶಾಂತಿ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.
ಮಕರರಾಶಿ
ಸಾಂಸಾರಿಕ ನೆಮ್ಮದಿ, ಸಂಬಂಧಿಕರಿಗೆ ಸಹಕಾರ, ಶತ್ರುನಾಶ, ಹಣ ಬಂದರೂ ಉಳಿಯುವುದಿಲ್ಲ, ಬಾಕಿ ಕೆಲಸ ಕಾರ್ಯಗಳಿಗೆ ಚಾಲನೆ, ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಪರರ ಧನಪ್ರಾಪ್ತಿ.
ಕುಂಭರಾಶಿ
ಆರ್ಥಿಕವಾಗಿ ಏರುಪೇರು, ಖರ್ಚುಗಳ ಮೇಲೆ ಹಿಡಿತವಿರಲಿ, ಅತೀ ಸ್ವಾಭಿಮಾನದಿಂದ ಸಮಸ್ಯೆ,ಸಾಲಭಾದೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ಧನವ್ಯಯ, ಭಾಗ್ಯ ವೃದ್ಧಿ, ವಿವಾಹ ಯೋಗ.
ಮೀನರಾಶಿ
ಆರ್ಥಿಕ ಸಂಕಷ್ಟ ಎದುರಾದೀತು, ಎಲ್ಲಿ ಹೋದರು ಅಶಾಂತಿ, ಮನಸ್ಸಿನಲ್ಲಿ ಭಯಭೀತಿ, ಮಾನಸಿಕ ಚಿಂಚಲತೆ, ವ್ಯವಹಾರ, ವ್ಯಾಪಾರಗಳಲ್ಲಿ ಎಚ್ಚರಿಕೆ ಅಗತ್ಯ, ಶತ್ರುಬಾಧೆ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.