ಮೇಷರಾಶಿ
ಕೆಲಸ ಕಾರ್ಯಗಳಿಗೆ ತೊಡಕು, ಭಾವನೆಗಳಿಗೆ ಪೆಟ್ಟು ಬೀಳುವುದು, ರಾಜಕಾರಣಿಗಳಿಗೆ ತೊಂದರೆ, ವಾಹನ ಮಾರಾಟದಿಂದ ಲಾಭ, ಶ್ರಮವಹಿಸಿ ದುಡಿದರೂ ಕಷ್ಟ ಮುಗಿಯದು.
ವೃಷಭರಾಶಿ
ಆರೋಗ್ಯದಲ್ಲಿ ಸುಧಾರಣೆ, ಗುರುವಿನ ಅನುಗ್ರಹ, ಮಾನಸಿಕ ಕಿರಿಕಿರಿ, ಸ್ನೇಹಿತರೊಂದಿಗೆ ವಿರಸ, ಆಸ್ತಿ ಸಮಸ್ಯೆ ಪರಿಹಾರ, ದೇವರ ಪ್ರಾರ್ಥನೆ.
ಮಿಥುನರಾಶಿ
ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ದೂರ ಸಂಚಾರದಿಂದ ಸಂತಸ, ಬಿಡುವಿಲ್ಲದ ಕೆಲಸ ಕಾರ್ಯಗಳು, ಉದ್ಯೋಗದಲ್ಲಿ ನಷ್ಟ.
ಕಟಕರಾಶಿ
ವ್ಯಾಪಾರದಲ್ಲಿ ಧನಾಗಮನ, ಗೃಹದಲ್ಲಿ ಗೊಂದಲದ ವಾತಾವರಣ, ಅನಗತ್ಯ ವಾದ ವಿವಾದ ಬೇಡ, ಪಾಲುದಾರಿಕೆಯಿಂದ ಅಡಚಣೆ, ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯಸಿದ್ದಿ.
ಸಿಂಹರಾಶಿ
ವ್ಯಾಪಾರ, ವ್ಯವಹಾರದಲ್ಲಿ ಯಶಸ್ಸು, ರಾಜಕೀಯ ವ್ಯಕ್ತಿಗಳಿಗೆ ಗೌರವ, ಆದಾಯ ಕಂಡುಬರಲಿದೆ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು. ಮನೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ.
ಕನ್ಯಾರಾಶಿ
ಯೋಗ್ಯ ವಯಸ್ಕರಿಗೆ ಕಂಕಣಬಲ, ಕೈ ಸೇರಬೇಕಾದ ಹಣ ವಿಳಂಭವಾಗಲಿದೆ, ದಾಯಾದಿ ಕಲಹ, ಎಣಿಸಿದ ಕಾರ್ಯ ಕೈಕೊಡಲಿದೆ, ದಾಂಪತ್ಯದಲ್ಲಿ ಕಲಹ, ಕೆಲಸದ ಒತ್ತಡದಿಂದ ಮನಸ್ಸಿಗೆ ಚಿಂತೆ ಕಾಡಲಿದೆ.
ತುಲಾರಾಶಿ
ಹಿತಶತ್ರುಗಳ ಕಾಟ, ವೃತ್ತಿಯಲ್ಲಿ ಅನುಕೂಲ, ಪಾಲು ಬಂಡವಾಳದಿಂದ ಹಣವು ನೀರಿನಂತೆ ಖರ್ಚಾಗಲಿದೆ, ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಅಡೆತಡೆ, ಆರ್ಥಿಕ ಸಂಕಷ್ಟಗಳ ನಿವಾರಣೆ.
ವೃಶ್ಚಿಕರಾಶಿ
ಅಧಿಕ ಖರ್ಚು, ಸಹೋದ್ಯೋಗಿಗಳಿಗೆ ಧನಲಾಭ, ಕೆಲಸ ಕಾರ್ಯಗಳು ಕೈಗೂಡುವುದು, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ಪ್ರಮಾಣಿಕತೆಗೆ ಬೆಲೆ ಸಿಗದೆ ಬೇಸರ.
ಧನಸುರಾಶಿ
ದೂರ ಪ್ರಯಾಣ, ಗೃಹದಲ್ಲಿ ಗೊಂದಲದ ವಾತಾವರಣ, ಕೆಲಸ ಕಾರ್ಯಗಳಲ್ಲಿ ಅಧಿಕ ಒತ್ತಡ, ಆರ್ಥಿಕ ಮುಗ್ಗಟ್ಟು ಕಂಡುಬರಲಿದೆ, ಕೊಟ್ಟ ಸಾಲ ಮರಳಿ ಬಾರದು, ದುಡುಕು ವರ್ತನೆಯಿಂದ ಕಾರ್ಯಭಂಗ. ಬಂಧುಗಳು ಕೈಕೊಟ್ಟಾರು.
ಮಕರರಾಶಿ
ವ್ಯಾವಹಾರಿಕವಾಗಿ ವಿದೇಶ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹೊಸ ಗೆಳೆಯರ ಸಮಾಗಮ, ಉದ್ಯೋಗದಲ್ಲಿ ಬದಲಾವಣೆ, ಆಸ್ಮಿಕವಾಗಿ ವ್ಯಕ್ತಿಯೋರ್ವರ ಭೇಟಿಯಿಂದ ಲಾಭ, ಮನೆ ಬದಲಾವಣೆ ಯೋಗ, ಧನಾಗಮನ.
ಕುಂಭರಾಶಿ
ಸ್ನೇಹಿತರಿಂದ ಅನುಕೂಲ, ಖರ್ಚುಗಳ ಮೇಲೆ ಹಿಡಿತವಿರಲಿ, ಪ್ರಯತ್ನ ಬಲದಿಂದ ಕಾರ್ಯಸಾಧನೆ, ಅನಿರೀಕ್ಷಿತ ದೇವರ ದರ್ಶನ ಭಾಗ್ಯ, ದುಡುಕು ವರ್ತನೆಯಿಂದ ಕೆಲಸ ಹಾಳು, ಸ್ವ ಪರಿಶ್ರಮದಿಂದ ಸಾರ್ಥಕತೆ.
ಮೀನರಾಶಿ
ಕೆಲಸ ಕಾರ್ಯಗಳು ಎಣಿಕೆಯಂತೆಯೇ ನಡೆಯಲಿದೆ, ಖರ್ಚುಗಳ ಮೇಲೆ ಹಿಡಿತವಿರಲಿ, ವೃತ್ತಿಯಲ್ಲಿ ಸಮಾಧಾನ ಸಿಗಲಿದೆ, ದಾಂಪತ್ಯದ ಸಂಶಯ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳೇ ಶತ್ರುಗಳಾಗುವರು, ನೆರೆಹೊರೆಯವರಲ್ಲಿ ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆ.