ನಿತ್ಯಭವಿಷ್ಯ : 24-02-2021

ಮೇಷರಾಶಿ
ಆರ್ಥಿಕ ಅಭಿವೃದ್ದಿಯಿದ್ದರೂ ಖರ್ಚುಗಳು ಅಧಿಕವಾಗಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಮಾಧಾನ, ವಾಸವಿರುವ ಗೃಹದಲ್ಲಿ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಯತ್ನ ಕಾರ್ಯವಿಳಂಬ, ನೌಕರಿಯಲ್ಲಿ ಬಡ್ತಿ.

ವೃಷಭರಾಶಿ
ಸಾಂಸಾರಿಕವಾಗಿ ನೆಮ್ಮದಿ, ಕುಟುಂಬ ಸೌಖ್ಯ, ಬಂಧು ಮಿತ್ರರ ಬೇಟಿ, ವಿದ್ಯಾರ್ಥಿಗಳಿಗೆ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಸಂತಾನ ಪ್ರಾಪ್ತಿ, ಮಾನನಷ್ಟ.

ಮಿಥುನರಾಶಿ
ಸರ್ಕಾರಿ ಕೆಲಸದಲ್ಲಿ ಪ್ರಗತಿ, ಸುಖ ಭೋಜನ, ಕೌಟುಂಬಿಕವಾಗಿ ಕಿರಿಕಿರಿ, ಪ್ರಿಯ ಜನರ ಭೇಟಿ, ಯತ್ನ ಕಾರ್ಯಗಳಲ್ಲಿ ಭಂಗ. ಆರೋಗ್ಯದಲ್ಲಿ ಸುಧಾಕರಣೆ ಕಂಡುಬರಲಿದೆ.

ಕಟಕರಾಶಿ
ವ್ಯವಹಾರದಲ್ಲಿ ಜಾಳ್ಮೆಯಿರಲಿ, ಎಚ್ಚರಿಕೆಯಿಂದ ವ್ಯವಹಾರ ಮಾಡಿ, ಕೆಲಸಗಳಲ್ಲಿ ಲಾಭ, ಚಂಚಲ ಮನಸ್ಸು, ಮನಸ್ಥಾಪ, ಷೇರು ವ್ಯವಹಾರಗಳಲ್ಲಿ ಲಾಭ.

ಸಿಂಹರಾಶಿ
ಕಾರ್ಯರಂಗದಲ್ಲಿ ಜಂಜಾಟ, ಅಧಿಕಾರಿಗಳಲ್ಲಿ ಕಲಹ, ಸಹಕಾರ ಮನೋಭಾವದಿಂದ ಅಭಿವೃದ್ದಿ, ವಾಹನ ರಿಪೇರಿ, ದೂರ ಪ್ರಯಾಣ, ಋಣಭಾದೆ, ಹಿತಶತ್ರುಗಳಿಂದ ತೊಂದರೆ.

ಕನ್ಯಾರಾಶಿ
ವೃತ್ತಿರಂಗದಲ್ಲಿ ಚೇತರಿಕೆ, ಮನೆಯಲ್ಲಿ ನೆಮ್ಮದಿ, ದಾನ ಧರ್ಮದಲ್ಲಿ ಆಸಕ್ತಿ, ಅಧಿಕ ಖರ್ಚು, ಮಹಿಳೆಯರಿಗೆ ಲಾಭ, ವ್ಯಾಸಂಗಕ್ಕೆ ತೊಂದರೆ, ಮನಸ್ಸಿಗೆ ಚಿಂತೆ.

ತುಲಾರಾಶಿ
ಸಾಂಸಾರಿಕವಾಗಿ ತಾಳ್ಮೆಯಿಂದಿರಿ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಖರೀದಿ ಅವಕಾಶ.

ವೃಶ್ಚಿಕರಾಶಿ
ದೂರ ಸಂಚಾರದಲ್ಲಿ ಜಾಗೃತೆ, ಅನಿರೀಕ್ಷಿತ ರೂಪದಲ್ಲಿ ಖರ್ಚು, ಮಾನಸಿಕವಾಗಿ ಕಿರಿಕಿರಿ, ಉದ್ಯೋಗ ವ್ಯಾಪಾರದಲ್ಲಿ ಲಾಭ, ಸುಖ ಭೋಜನ, ದೂರ ಪ್ರಯಾಣ.

ಧನಸುರಾಶಿ
ಮನೆಯಲ್ಲಿ ಶಾಂತಿ ಸಮಾಧಾನ, ಪ್ರಭಾವಿ ವ್ಯಕ್ತಿಗಳ ಭೇಟಿ, ಅನಗತ್ಯ ಖರ್ಚು, ಸುಖ ಭೋಜನ, ಮನ ಶಾಂತಿ, ಮಹಿಳೆಯರಿಗೆ ಶುಭ, ವಿದ್ಯಾರ್ಥಿಗಳಿಗೆ ಯಶಸ್ಸು.

ಮಕರರಾಶಿ
ವ್ಯಾಪಾರ, ವ್ಯವಹಾರದಲ್ಲಿ ಜಾಗೃತೆಯಿರಲಿ, ಹಿರಿಯರಿಗೆ ಗೌರವ, ಕಾರ್ಯಸಾಧನೆ, ನಿರೀಕ್ಷಿತ ಆದಾಯ, ಮಕ್ಕಳಿಂದ ಶುಭವಾರ್ತೆ, ಅನಾರೋಗ್ಯ.

ಕುಂಭರಾಶಿ
ಮನೆಯಲ್ಲಿ ದೇವತಾ ಕಾರ್ಯಗಳು ನಡೆಯಲಿದೆ, ಕಂಕಣಬಲ ಕೂಡಿಬರಲಿದೆ, ವಿರೋಧಿಗಳಿಂದ ಸಹಾಯ, ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ, ಕಲಾಕಾರರಿಗೆ ಒಳ್ಳೆಯ ಸಮಯ.

ಮೀನರಾಶಿ
ಹಿರಿಯರ ಮಾತನ್ನು ಆಲಿಸಿ, ಕಷ್ಟಗಳನ್ನು ಎದುರಿಸುವ ಮಂದಿಗೆ ಯಶಸ್ಸಿನ ಕಾಲ, ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಸಂತೋಷ, ಕೆಟ್ಟ ಆಲೋಚನೆಗಳನ್ನು ಕೈ ಬಿಡಿ, ತಾಳ್ಮೆ ಅಗತ್ಯ.

Comments are closed.