ನಿತ್ಯಭವಿಷ್ಯ 06-03-2021

ಮೇಷರಾಶಿ
ಆರೋಗ್ಯದಲ್ಲಿ ಚೇತರಿಕೆ, ದೂರ ಪ್ರಯಾಣ, ಆರ್ಥಿಕವಾಗಿ ಅನುಕೂಲವಿದ್ದರೂ ಖರ್ಚು ಅಧಿಕವೆನಿಸಲಿದೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಕ್ಕಳಿಂದ ನೆಮ್ಮದಿ, ಶುಭ ಸಮಾರಂಭದಲ್ಲಿ ಭಾಗಿ.

ವೃಷಭರಾಶಿ
ವೃತ್ತಿರಂಗದಲ್ಲಿ ನೆಮ್ಮದಿ, ಕೌಟುಂಬಿಕವಾಗಿ ನೆಮ್ಮದಿ, ಅವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ಸುಧಾರಣೆ‌ ಕಂಡುಬರಲಿದೆ, ಉದಾಸೀನತೆಯನ್ನು ಬಿಟ್ಟರೆ ಲಾಭದಾಯಕ, ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ, ನೆಮ್ಮದಿ.

ಮಿಥುನರಾಶಿ
ಸಾಂಸಾರಿಕವಾಗಿ ನೆಮ್ಮದಿ, ವ್ಯಾಪಾರ, ವ್ಯವಹಾರದಲ್ಲಿ ಅಡೆತಡೆಗಳಿದ್ದರೂ ಮೇಲುಗೈ ಸಾಧಿಸುವಿರಿ, ವಿದ್ಯಾರ್ಥಿಗಳಿಗೆ ಶುಭ ಸೂಚನೆ ಲಭಿಸಲಿದೆ, ಕ್ರೀಡಾಪಟುಗಳಿಗೆ ಬೇಸರ, ಹಿರಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಕಟಕರಾಶಿ
ಇಚ್ಚಿತ ಕಾರ್ಯಸಿದ್ದಿ, ಮೇಲಾಧಿಕಾರಿಗಳ ಸಹಕಾರ ಲಭಿಸಲಿದೆ, ಹೊಸ ವ್ಯವಹಾರ ಆರಂಭಕ್ಕೆ ಆತುತರ ಬೇಡ, ರಾಜಕಾರಣಿಗಳಿಗೆ ಸೂಕ್ತ ಬೆಂಬಲ ಲಭಿಸಲಿದೆ, ವೈವಾಹಿಕ ಮಾತುಕತೆಯಲ್ಲಿ ಯಶಸ್ಸು, ಪುಣ್ಯಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ.

ಸಿಂಹರಾಶಿ
ಉತ್ತಮ ದಿನಗಳು ಎದುರಾಗುವ ಸೂಚನೆ ಲಭಿಸಲಿದೆ, ನಿಮಗಿರುವ ವಿರೋಧಗಳು ಕಡಿಮೆಯಾಗಲಿದೆ, ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಕೂಡ ಹಣಕಾಸಿನ ಸ್ಥಿತಿ ನಿರಾಳವೆನಿಸಲಿದೆ, ರಾಹುಬಲ ಉತ್ತಮವಿದ್ದು, ಸಾಂಸಾರಿಕವಾಗಿ‌ ಕೊಂಚ ನೆಮ್ಮದಿ.

ಕನ್ಯಾರಾಶಿ
ಆತ್ಮವಿಶ್ವಾಸದಿಂದ ಕಾರ್ಯಾನುಕೂಲ,‌ ಮನೆ ನಿರ್ಮಾಣದ‌ ಕಾರ್ಯಗಳು ನಿರ್ವಿಘ್ನವಾಗಿ‌ ನಡೆಯಲಿದೆ, ಸಮಚಿತ್ತದಿಂದ ವ್ಯವಹರಿಸಿದರೆ ಹೆಚ್ಚಿನ ಲಾಭ, ಕೃಷಿ ಕಾಯಕ ಮಾಡುವವರಿಗೆ ಹೆಚ್ಚಿನ ಅನುಕೂಲ, ನಿಶ್ಚಿತ ರೂಪದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ.

ತುಲಾರಾಶಿ
ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದ್ರೆ ಹೆಚ್ಚಿನ ಲಾಭ, ಆತ್ಮೀಯರ ಸಹಕಾರ ಲಭಿಸಲಿದೆ, ಕ್ರಿಯಾಶೀಲತೆಯಿಂದ ಹೆಚ್ಚಿನ ಅನುಕೂಲ, ಹುಡುಕಿಕೊಂಡು ಬಂದ ಅವಕಾಶಗಳನ್ನು ಸದ್ಬಳಕೆ‌ ಮಾಡಿಕೊಳ್ಳಿ.

ವೃಶ್ಚಿಕರಾಶಿ
ಆತ್ಮೀಯರ ಸಹಕಾರದಿಂದ ಕಾರ್ಯಸಿದ್ದಿ, ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ, ಚಿನ್ಮಾಭರಣಗಳ ಖರೀದಿ ಯೋಗ, ಆರ್ಥಿಕವಾಗಿ ಬೆಳವಣಿಗೆಯನ್ನ ಕಾಣುವಿರಿ, ಯೋಗ್ಯ ವಯಸ್ಕರಿಗೆ ಕಂಕಣಬಲ‌ ಕೂಡಿಬರಲಿದೆ.

ಧನುರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ, ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಲು ಸಕಾಲ,‌‌ ಶುಭ ಸಮಾಚಾರದಿಂದ‌ ಮನಸಿಗೆ ನೆಮ್ಮದಿ,‌ ಸಹೋದ್ಯೋಗಿಗಳ ಸಹಕಾರ ಲಭಿಸಲಿದೆ, ಪ್ರೇಮಿಗಳಿಗೆ ಶುಭದಿನ.

ಮಕರರಾಶಿ
ಖರ್ಚು ವೆಚ್ಚಗಳು ನಿಮಗೆ ಆತಂಕವನ್ನು ತರಲಿದೆ, ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ, ಆತ್ಮವಿಶ್ವಾಸದಿಂದ ಗೆಲುವನ್ನು ಪಡೆಯಬಹುದು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಸಂಜೆಯ ವೇಳೆಗೆ ಶುಭ ಸಮಾಚಾರ ಕೇಳಿವಿರಿ.

ಕುಂಭರಾಶಿ
ವೈವಾಹಿಕ ಸಂಬಂಧಗಳಿಗೆ ಸ್ವಪ್ಪ ಮಟ್ಟಿಗೆ ಕಿರಿಕಿರಿ, ನ್ಯಾಯಾಲಯದಲ್ಲಿನ ಕೆಲಸ ಕಾರ್ಯಗಳಲ್ಲಿ ಯಶಸು, ಆರ್ಥಿಕ ಅಭಿವೃದ್ಸಿ, ಅನಗತ್ಯ ಸುತ್ತಾಟದಿಂದಲೂ ಅನುಕೂಲ,  ವಾಹನದಿಂದ ಕಾರ್ಯಾನುಕೂಲ, ನಿರೀಕ್ದೆಗಳು ಈಡೇರಲಿದೆ.

ಮೀನರಾಶಿ
ಹೊಸ‌ ಸಂಬಂಧಗಳು ಕೂಡಿಬರಲಿದೆ, ನೂತನ ವಾಹನ ಖರೀದಿ ಯೋಗ, ಗುತ್ತಿಗೆದಾರರಿಗೆ ಹೆಚ್ಚಿನ ಲಾಭ, ವೃತ್ತಿರಂಗದಲ್ಲಿ ಸಹೋದ್ಯೊಗಿಗಳ ಸಹಕಾರ ಲಭಚೇತರಿಕೆ,‌ ಹೊಸ ಹೊಸ ಅವಕಾಶಗಳು ಹುಡುಕಿ ಬರಲಿದೆ, ಆರ್ಥಿಕವಾಗಿ‌ ಕೊಂಚ ಚೇತರಿಕೆ,

Comments are closed.